ಆ ರಕ್ಷಿ ಈ ರಕ್ಷಿ ಶ್ರೀ ರಾಮನಿಗೆ ರಕ್ಷಿ ಆ ಕ್ಷೇಮ ಈ ಕ್ಷೇಮ ಅಕ್ಷಯ ಕ್ಷೇಮ ಈ ಪ್ರೇಮನಾಮಗೆ ಕ್ಷೇಮ ಪ್ರೇಮಧಾಮಗೆ ಕ್ಷೇಮ ಆ ರಕ್ಷಿ ಈ ರಕ್ಷಿ ಶ್ರೀರಾಮನಿಗೆ ರಕ್ಷಿ ಪ್ರೇಮನಾಮಗೆ ರಕ್ಷಿ ಪ್ರೇಮಧಾಮಗೆ ರಕ್ಷಿ ನನ್ನ ರಾಮಗೆ ರಕ್ಷಿ ಅಣ್ಣ ರಾಮಗೆ ರಕ್ಷಿ...
ಅಪ್ಪನು ಕೇಳಿದ “ಒಡೆದವರಾರು ಹಳೆ ಕಂದೀಲಿನ ಹೊಸ ಕಾಜು?” ಆಂದಳು ಅವ್ವನು “ನಾನೇನಲ್ಲ ಒಡೆದಿ ರಬಹುದು ಮಗು, ರಾಜು” ಅಪ್ಪನು ಕೇಳಿದ ನನ್ನನು “ಏಕೆ ಕಾಜನು ಒಡೆದದ್ದು?” “ನಾನೇನಲ್ಲಾ” ಅಂದರ...
ಜಗವನು ನೋಡಲುಭರದಲಿ ಬಂದನುಮಂಗಳ ಲೋಕದದೂಕನುತಾನೂ| ಜಗದಲಿ ಮನುಜರನಡುವಳಿ ನೋಡಲು ಭೊಮಿಗೆತಾನಿಳಿದೂ|| ಜಗದೊಳು ಕಾನನಸಿರಿ ಹಾಳಾದುದ ನೋಡಲು ಕರಗಿತು ಮನವಾದೂತನ | ಜಗದೊಳ ಗಣಜನ ಕಾನನ ಬೆಳಿಸದೆಗೆಡೆಹಿಹ ಹಾಳದನೆನ್ನುತಲಿ || ೧ || ಮುಂದೆ ನಡೆಯುತವ ಹೊ...
ನಿಬಿಡವನದಲಿ ಪಟ್ಟಮುದ್ರೆಯನೊತ್ತಿ, ಮಿಳಿದಿರುವೆ ರಂಗದಲಿ ವನಜ್ಯೋತ್ಸ್ನೆ! ನಿಲುವಾಭರಣ ಚಲುವಸುಂದರಿಪಾರೆ! ಪ್ರಕೃತಿ ತೋರಣದಲ್ಲಿ ಕೂಡಿರುವೆ, ವೈಯ್ಯಾರವನಿತೆ! ಕಲಕಲನಿನಾದ ಚಲಚಲನೆ ವೈಖರಿಯ ತೋರಿರುವೆ, ಸೃಷ್ಟಿ ಚೇತನದಲ್ಲಿ; ಸಂಭೂತೆ! ನಸುಗೆಂಪುಬಣ...
ತಂಬಿಟ್ಟು ತಿಳಿದುಪ್ಪ, ನಿ೦ಬಿ ಉಪ್ಪಿನಕಾಯಿ ರಂಬಿ ನನ ತಂಗಿ ಬಸರಂತ | ಹೇಳ್ಯಾನ ಹಂಪಿಸಾಗರದ ಬಣಜೀಗ || ಬಂಗಾರ ಬಳಿಯೊತ್ತಿ, ದುಂಡ ಕಂಕಣವೊತ್ತಿ ಗೊಂಡೇವು ಒತ್ತಿ ಮಲಗ್ಯಾಳ । ನನ ತಂಗಿ ದಂಡನಾಳವನ ಬಂಕೀಲಿ || ಸಂತೋಷದ ಸುದ್ದಿ, ಸಂತ್ಯಾಗ ಕೇಳೀನಿ ಕ...
ಹುಳವೇ ಸಾಕಾಗಿತು ..ಯು ಯಾಕಾಗಿತ್ತು? ಅದರಾ ಸುಂಕಾ- ಇದರೀ ಬಿಂಕಾ- ಮೈ ಮೈಗೂ; ಹೂ ಹೂವು ಹೂವಿಗೂ. ಅನುಭವಿಸಿದ ಮನ ಮರೆತೀತೇನು? ತುರಿಸಿದ ಹಾಗೆಯೆ ತೀರದ ತುರಿಯು. ಯಾ ಮಳೆ ಹನಿಗೇ ಹುಳ ಹುಟ್ಟಿತ್ತು. ಬೇರೆಯದಕ್ಕೋ ಕಟ್ಟಿತು ಮುತ್ತು. ಪಾತರಗಿತ್ತಿಗ...
೧ ಬರೆದ ನುಡಿ ಬಂಗಾರ! ಸರಸತಿಗೆ ಸಿಂಗಾರ | ಚಿರ ಜೀವಿ ನೀನು ಕನ್ನಡದಿ ಚೆನ್ನಿಗನೆ | ಸರಿಯಾರು ನಿನಗೆ ಸರ್ವಜ್ಞ || ೨ ನಿನ್ನನುಳಿಸಿದ ಕೀರ್ತಿ | ನಿನ್ನ ಬೆಳಗಿದ ಸ್ಫೂರ್ತಿ | ಮುನ್ನಾರದಲ್ಲ; ಉತ್ತಂಗಿ ಸಾಹಸದಿ | ನಿನ್ನನೆತ್ತಿದನು ಸರ್ವಜ್ಞ || ೩...





