ಹಸಿದಮ್ಮನೆದೆಯೊಳೆಂತು ಹಾಲುದಿಸುವುದು?
ಹೊಟ್ಟೆ ಹಸಿವೊಂದೆ ದಿಟದ ಹಸಿವದನು ಹೆರರು ತಣಿಸುತಿರಲಿಂದು ಆ ಒಂದು ಹಸಿವೆ ನೂರೊಂದಾಗಿ ಭೂಗರ್‍ಭವನೆ ಹರಿದು ಮುಕ್ಕುತಿರಲಿನ್ನು ತಿನ್ನುವುದೇನು? ಹಿಂತಿರುಗಿ ದುಡಿದುಣಲು ಕಲಿಯಬೇಕಿನ್ನು - ವಿಜ್ಞಾನೇಶ್ವರಾ *****
Read More