ಕಾಬೂಲಿವಾಲಾ
ಅಂದು ಬದುಕಿದ್ದೆ ನಾನು ಕಾಬೂಲ್ ಖಂದಹಾರ್ನ ಖರ್ಜೂರದ ಗಿಡದಂತೆ ಸಿಹಿ ಹುಳಿಯ ಸಂಗಮ ಅಂಗೂರದ ಬಳ್ಳಿಯಂತೆ ಶಾಂತಿ ಕಾಲವೇ ಇರಲಿ ಯುದ್ಧ ಕಾಲವೇ ಬರಲಿ ಬಂದೂಕಿಲ್ಲದ ಬರಿಗೈಯಲಿ ಕಂಡಿಲ್ಲ ಅವನ ಸದಾ ಭಯದ ನೆರಳಿನಲೇ...
Read More