ಕೂಸಿನ ಹಾಡು
ಕೂಸ ಕೂಸೆಂದೇನ ಕುಂದಽಲದ್ಹರಳಿಽಗಿ| ಮಂಡಲದಾಗಾಡೊ ಮಗನ ಗೋವಿಂದಾ|| ಕೂಸ ಕಂಡೀಽರೆ| ಅವ್ವ್ ನನ್ನ| ಬಾಲಽನ ಕಂಡಿಽರೆ ||೧|| ಸಣ್ಣಾಗಿ ಬೀಸಿಽದ ಸಂಣ್ಹಲ್ಲಿ ಮಾಡಿಽದ| ಬೆಣ್ಹೆಚ್ಚಿ ರೊಟ್ಟೀ ನಾ ಕುಡುವೆನವ್ವಾ|| ಕೂಸ ಕಂಡಿಽರೇ| ಅವ್ ನನ್ನ|...
Read More