ಸ್ವಾಮಿ ಯಾಕೆ ಮಾತಾಡಲಿಲ್ಲ?

ಸ್ವಾಮಿ ಯಾಕೆ ಮಾತಾಡಲಿಲ್ಲ?

ನಾಲ್ಕು ವರ್ಷಗಳ ಹಿಂದೆ ಊರು ಬಿಟ್ಟು ಹೋಗಿದ್ದ ರಂಗಸ್ವಾಮಿ ಮರಳಿ ಬಂದಿದ್ದಾನೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ರಂಗಸ್ವಾಮಿ, ಸೋಮಯ್ಯ, ಗೋಪಾಲಕೃಷ್ಣ ಕಾರಂತ, ರಾಮ ರೈ ಮತ್ತು ನಾನು ಒಂದೇ...
ಭಯನಿವಾರಣೆ

ಭಯನಿವಾರಣೆ

ಭಯ, ದಿಗಿಲು, ಅಂಜಿಕೆ, ಹೆದರಿಕೆ-ಇವು ಎಲ್ಲವೂ ಒಂದೇ ಭಾವದ ಶಾಖೋಪಶಾಖೆಗಳು. ಯಾವಾಗ್ಗೆ ಮನುಷ್ಯನಲ್ಲಿ ಭಯವು ಹುಟ್ಟಿತೋ ಆಗ್ಗೆ ಮನುಷ್ಯನು ಮೃತನಂತೆ. "ಭಯೇ ವ್ಯಾಪಿಲೇ ಸರ್‍ವ ಬ್ರಹ್ಮಾಂಡ ಅಹೇ! ಭಯಾತೀತ ತೇ ಸಂತ ಆನಂದ ಪಾಹೇ!"...
ಗುಂಡು

ಗುಂಡು

ರಾತ್ರಿ ಮೂರು ಗಂಟೆ! ಈಗತಾನೆ ಮುಗಿಯಿತು ಆ ಕನಸು! ಕನಸು ಮುಗಿದರೂ ಖಾಸೀಂ ಮುಗಿದಿಲ್ಲ! ಕುದುರೆ ಲಗಾಂ ಹಿಡಿದು ಕೊಂಡು ಅವನು ಓಡಾಡುತ್ತಲೇ ಇದ್ದಾನೆ. ಅವನ ಹಿಂದೆ ಆ ಕುದುರೆಯೂ ಖಲ್ ಖಳಕ್ ಖಳ್...
ಕಲ್ಲೆದೆಯ ಕಂಬನಿಗಳು

ಕಲ್ಲೆದೆಯ ಕಂಬನಿಗಳು

ಮೂಲ: ವಿ ಎಸ್ ಖಾಂಡೇಕರ ಆಕಾಶವು ಸೂರ್‍ಯನು ಕೂಡ ಕಾಣದಷ್ಟು ಕಾರ್‍ಮೋಡಗಳಿಂದ ತುಂಬಿ ಹೋಯಿತು. "ಏನು ಭಯಂಕರ ಸಂಹಾರವಿದು!" ಎಂದು ಆಕಾಶವು ಕಣ್ಣು ಮುಚ್ಚಿಕೊಂಡಂತೆ ಭಾಸವಾಗುತ್ತಿತ್ತು. ಟಪಟಪ ಮಳೆಯ ಹನಿಗಳು ಉದುರತೊಡಗಿದವು. ರಾಜ ಕವಿಗೆ...
ಸಂದರ್ಶನ

ಸಂದರ್ಶನ

ಸುಪ್ರಸಿದ್ಧ ಕವಿಗಳೂ ಸಾಹಿತಿಗಳೂ ಆಗಿದ್ದ ಶ್ರೀ - ರಾಯರ ಸಂದರ್ಶನ ತೆಗೆದುಕೊಳ್ಳುವದಕ್ಕೆಂದು ಮೊದಲೇ ನಿಗದಿಯಾದಂತೆ ನನ್ನ ಮಿತ್ರ ಆನಂದನ ಜತೆ ಗೂಡಿ ಅವರ ಮನೆಯನ್ನು ಹತ್ತು ನಿಮಿಷ ಮೊದಲೇ ತಲುಪಿದ್ದಾಗಿತ್ತು. ಹೆಸರಾಂತ ಮಂದಿಯ ಸಂದರ್ಶನ...
ರಾತ್ರಿಯು ದಿವಸವಾದರೆ……

ರಾತ್ರಿಯು ದಿವಸವಾದರೆ……

ಮೂಲ: ವಿ ಎಸ್ ಖಾಂಡೇಕರ ವರಳಿಯಲ್ಲಿಯ ಸಮುದ್ರದ ದೃಶ್ಯ ಮತ್ತು ಅದರ ದಡದಲ್ಲಿಯೇ ನಿಂತ ಕಾಂಗ್ರೇಸ ನಗರದಲ್ಲಿ ನೆರೆದ ಜನಸಮುದ್ರದ ದೃಶ್ಯ ಇವೆರಡನ್ನೂ ನೋಡಿ ನನ್ನ ಮನಸ್ಸಿನಲ್ಲಿ ವಿಚಿತ್ರ ವಿಚಾರಗಳು ತಲೆದೋರಿದವು. ಸಮುದ್ರದಲ್ಲಿ ಮುತ್ತು...
ಸ್ಪ್ರಿಂಗ್

ಸ್ಪ್ರಿಂಗ್

[ಗಿರಿಯಪ್ಪ ಗೋವಿಂದ ಮುದ್ರಣಾಲಯಕ್ಕೆ ಬರುತ್ತಾನೆ. ಮುದ್ರಣಾಲಯದಲ್ಲಿ ಟೆಲಿಫೋನು ಮೊದಲಾಗಿರುವ ಆಫೀಸು. ಹೆಸರಿನ ಹಲಗೆ ದೊಡ್ಡದಾಗಿರುತ್ತೆ. ಅದನ್ನು ಓದುತ್ತಾ ಒಳಗೆ ಬರುವನು.] ಗಿರಿಯಪ್ಪ :- ಇದೇನೆ, ಗೋವಿಂದ ಮುದ್ರಣಾಲಯ! ಯಾಕೇಂದೆ ಇಷ್ಟು ದೊಡ್ಡ ಬೋರ್‍ಡು ಈ...
ಮೈಸೂರಿನಿಂದ ಬಂದವರು

ಮೈಸೂರಿನಿಂದ ಬಂದವರು

ನಾನು ಕನವರಿಸಿರಬೇಕು - ಸಾಕಷ್ಟು ದೊಡ್ಡದಾಗಿಯೆ. ತಾಯಿ ಬಳಿ ಒಂದು "ಪುಟ್ಟ! ಪುಟ್ಟ! ಏನಾಯಿತು? ಕನಸು ಕಂಡಿಯ?" ಎಂದು ಹೊರಳಿ ಎಬ್ಬಿಸಿದಾಗ ಎಚ್ಚರಾಯಿತು. ನಾನು ಇನ್ನು ಯಾರನ್ನಾದರೂ ಎಬ್ಬಿಸಿದೆನೆ ಎಂದು ಆತಂಕದಿಂದ ಆಚೀಚೆ ನೋಡಿದೆ....
ಅವಳ ಕಣ್ಣುಗಳು

ಅವಳ ಕಣ್ಣುಗಳು

ಮೂಲ: ವಿ ಎಸ್ ಖಾಂಡೇಕರ ಹುಡಿಗೆಯು ಮುಖವನ್ನು ಮೇಲಕ್ಕೆತ್ತಿ ನೋಡಿದಳು. ಕೈಯ್ಯನ್ನು ತೆಗೆದ ಕೂಡಲೆ ಹೊರಮುಚ್ಚಕದ ಗಿಡವು ಮತ್ತೆ ಮೊದಲಿನಂತೆ ಹಚ್ಚನೆ ನಿಲ್ಲುವದಿಲ್ಲವೆ? ನೋಡಲಿಕ್ಕೆ ಬಂದವರೆಲ್ಲರೂ ಚಹ ತೆಗೆದುಕೊಳ್ಳಲಿಕ್ಕೆ ಹತ್ತಿದರು. ಆಗ ಅವಳಿಗೆ ಎಷ್ಟೋ...
ಮೆಣಸಿನ ಲಚ್ಚಮ್ಮ

ಮೆಣಸಿನ ಲಚ್ಚಮ್ಮ

ಹೈದರಾಬಾದು ಮತ್ತು ಸಿಕಂದರಬಾದುಗಳ ನಡುವೆ ಸೀತಾಪಲಮಂಡಿ ಎಂಬ ಒಂದು ಸಣ್ಣ ಪೇಟೆಯಿದೆ. ಹಣ್ಣು ಬಿಡುವ ಕಾಲದಲ್ಲಿ ಸುತ್ತಮುತ್ತಲ ಪೇಟೆಗಳಲ್ಲಿ ಕೂಡ ಸೀತಾಫಲ ಧಾರಾಳ ದೊರೆಯುತ್ತಿದ್ದು ಈ ಪೇಟೆಗೆ ಮಾತ್ರ ಸೀತಾಪಲಮಂಡಿ ಎಂತ ಯಾಕೆ ಹೆಸರು...