ಭಯೋತ್ಪಾದನೆ

ಅವರು ಗಲಾಟೆ ಮಾಡುತ್ತ ಸರಿದು ಹೋದರು ಓಣಿತುಂಬ ತೊಟ್ಟಿಲಲಿ ಮಲಗಿದ ಕಂದ ಚಟ್ಟನೇ ಚೀರಿತು, ಅಂಗಳದ ತುಂಬ ಗಿಡಗಳು ಕಾಣದಂತೆ ಧೂಳು, ತಲ್ಲಣ ಆವರಿಸಿದ ಮುಂಜಾವು. ಅವರು ಬಾಯಿ ಮಾಡುತ್ತ ಬಂದರು, ಜೊತೆಯಲಿ ತುಂಬ...

ದಾಂಪತ್ಯ

ಎಲ್ಲಾ ಕನಸುಗಳ ದಾಟಿ ಕಣ್ಣ ಕಾಡಿಗೆ ತೀಡಿದೆ, ಮದರಂಗಿ ಅರಳಿದೆ ಕೈಯಲಿ, ಮಾಯೆ ಎದೆಯೊಳಗೆ ಇಳಿದಿದೆ, ಇಲ್ಲಿ ಅರಳುವ ಹೂಮನ ಎಲ್ಲೆಲ್ಲೂ ಘಮಘಮ. ಅಂತರ ದೃಷ್ಠಿಯ ಅಂತರದಲಿ ಸರಿದಾಗ ಆಳ ನಿರಾಳ ಕಣ್ಣೋಟಗಳು, ಬಿಂಬಿಸಿವೆ...

ಮಾಂತ್ರಿಕ

ಬಯಲಲಿ ಮಕ್ಕಳು ಹಾರಿಸಿದ ಗಾಳಿಪಟ ಮನೆಯ ಒಳಗೆ ಬಿದಿರು ಗೋಂದು ಬಣ್ಣದ ಹಾಳೆ ತುಂಡು. ತಿಳಿಗಣ್ಣ ತುಂಬ ಮಿಂಚು ಸುಳಿದಾಡಿ ಗಂಗೆ ಹರಿದಳು ಎದೆಯ ಬಯಲಲಿ. ದಿಕ್ಕು ದಿಕ್ಕಿನ ಚಲನೆ ಬದಲಿಸಿ ಮದು ಹದಗೊಂಡ...

ಅವ್ವ

ರೊಟ್ಟಿ ತಟ್ಟೀ ತಟ್ಟೀ ಅವ್ವನ ಕೈಯ ರೇಖೆಗಳು ಕರಗಿ ಚಿಕ್ಕೀ ಬಳೆಗಳು ಮಾಸಿವೆ ಒಲೆಯ ಖಾವಿಗೆ ಅವಳ ಬೆವರ, ಹನಿಗಳು ಇಂಗಿ ಆವಿಯಾಗಿ ಮೋಡ ಕಟ್ಟಿವೆ ಮನೆಯ ಮಾಡಿನ ಮೇಲೆ ಅವಳೀಗ ನೀಲಿ ಆಕಾಶದ...

ಚೈತ್ರ

ಹನಿ ಹನಿ ಬೆವರಿಳಿದ ಹನಿ ಮನಸ್ಸು ಅಂವ ಹೊರಟಿದ್ದಾನೆ ಸುಡು ಬಿಸಿಲಿನಲಿ ತುಸುವೇ ದೂರ. ಯಾರೋ ದುಂಬಾಲು ಬಿದ್ದು ಬೆನ್ನಟ್ಟಿದವರ ಹಾಗೆ ನಡು ಮಧ್ಯಾಹ್ನದಲಿ. ಟ್ರಕ್‌ಗಳು ಬಸ್ಸುಗಳು ದಾರಿಯಲಿ ಹಾಯ್ದು ಹೋಗುತ್ತವೆ ಬಿಸಿಲು ಗುದುರೆಯ...

ಹುಟ್ಟು

ಎಲ್ಲೋ ಬೆಳೆದ ಗಿಡಮರಗಳ ಒಣ ತರಗಲೆಗಳ ಸವರಿ ಗಾಳಿ, ತೇಲಿ ಬಿಟ್ಟ ಕಣಜ ಬದುವಿನ ಕಾಳು, ಹೋಗಿದ್ದಾರೆ ಮೋಡಗಳ ಕರೆತರಲು ಕೈಯೊಂದು ಬೇಕಿದೆ ಹನಿಗಳ ಸಿಂಪಡಿಸಲು ಎಟುಕು ಮೊಳಕೆಗೆ ಕಾದು ಕುಳಿತ ಮರ್ಮರ. ಯಾರಿಗೆ...

ಮಕ್ಕಳಾಟ

ದಿನಕ್ಕೊಂದು ಆಟ ಮರದ ತುಂಬ ಮಿಡಿ ಮಿಡಿತದ ಹಕ್ಕಿ ಹಾರಾಟ ಗಾಳಿ ಮಾತು ಹೊಳೆದಾಟಿ ಬೇಲಿದಾಟಿ ಹಿಡಿದ ಚಿಟ್ಟೆ ಕೈಗೆ ಅಂಟದ ಬಣ್ಣಗಳು ಆಚೆ ಕಾಮನ ಬಿಲ್ಲು. ದೊಡ್ಡ ರೆಂಬೆಯ ಹಿಡಿದ ಎಳೆದ ಎಲೆ...

ದೂರದೊಂದು ತೀರದಿಂದ

ಎಲ್ಲಿಂದಲೋ ತೇಲಿ ಮೆಲ್ಲನೆ ಹರಿದು ಬಂದ ರಾಗ, ಹೂವಿನ ಗಿಡಗಳ ಮೇಲೆ ಹಾರುವ ಚಿಟ್ಟೆ! ಎದೆ ತುಂಬ ಪರಿವೆ ಇಲ್ಲದ ನೆನಪು, ಅಂಗಳದಲಿ ಕುಪ್ಪಳಿಸುವ ನೀಲಿಹಕ್ಕಿ, ಸಾವರ ಸಂತಸದ ಮೋಡಗಳ ಸಂಚಲನ ಭಾನು! ಒಮ್ಮೆ...

ಯಾರ ಹಂಗೂ ಇಲ್ಲದೇ

ನೀನು ಬರಿ ನೋವ ಕೊಟ್ಟೆ, ಚಿಂತಿಸುವ ಭಾರ ಎನ್ನದೆ. ಈಗ ನಂಬಿಕೂಡುವ ಕಾಲ ಇಲ್ಲ, ಯಾಕೆಂದರೆ ದಬ್ಬಾಳಿಕೆ ನಡೆಯೋಲ್ಲ. ಗೊತ್ತು ನನ್ನ ಹಾಗೆ ವಿಚಾರಿಸುವರು ಬಹಳ ಮಂದಿ ಇದ್ದಾರೆ ಯಾರ ಹಂಗೂ ಇಲ್ಲದೇ. ನೀನು...