Home / ಆತ್ಮದರ್ಶನ-ದೇಶಪಾಂಡೆ

Browsing Tag: ಆತ್ಮದರ್ಶನ-ದೇಶಪಾಂಡೆ

ಕಾನನದ ನೀರವತೆಯ ಮೌನದಲ್ಲೂ ಕಂಡ ಪ್ರಭುವಿನ ಚೈತನ್ಯ ಧಾಮ ಅಂತಃಕರಣದ ಕರಳು ಬಿರಿಯಿತು ಕಾತರಿಸಿತು ತನುವಿನ ರೋಮ ರೋಮ ನಿಮ್ಮ ಪಾದಾರವಿಂದದಲಿ ನಾನು ಸುರಿಯುವೆ ಆರಳುವ ಮೊಗ್ಗು ಮತ್ತೆ ಮತ್ತೆ ನಾನು ರೋದಿಸುವೆ ಮನದಲಿ ಪುಟವುದು ಹಿಗ್ಗು ಹಿಗ್ಗು ಯಾವ ಕ...

ಹರಿ ನಿನ್ನ ಕಂಗಳು ಬೆಳದಿಂಗಳು ಹರಿ ನಿನ್ನ ರೂಪ ಚೈತನ್ಯ ಹರಿ ನಿನ್ನ ಗಾನ ಅಮೃತವು ಹರಿ ನಿನ್ನ ಸ್ಮರಣೆ ಅನನ್ಯ ಕಣ್ಣು ಮುಚ್ಚಲಿ ತೆರೆದಿರಲಿ ನೀ ನೋರ್‍ವನೆ ಕಾಣಿರಲಿ ನನ್ನ ಎದೆಯ ಪ್ರಿಯಕರನಿ ಎಂದೆಂದೂ ನೀನಾಗಿರಲಿ ನಿನ್ನ ಮುರಲಿಗಾನ ಆಲಿಸಿರಲಿ ರಾಧ...

ನನ್ನ ಉಸಿರಿನ ಹನಿ ಹನಿಗಳಲಿ ಮೀಯಲಿ, ನೆನೆಯಲಿ ಹರಿನಾಮ ನನ್ನೆದೆಗೆ ನೀಡಲಿ ತಂಪು ನನ್ನ ಬಾಳಿಗಾಗಲಿ ಕಂಪು ಉಸಿರು ಉಸಿರಲಿರಲಿ ಜಪ ಜಪವಿರದ ಗಾಳಿ ಒಳ ಹೋಗದಿರಲಿ ಪಾಪದ ಧೂಳಿ ಹೊಕ್ಕದಿರಲಿ ಶಾಪದ ಮೈಲಿಗೆ ತಟ್ಟದಿರಲಿ ಮಾತಿರಲಿ ಹಾಡಿರಲಿ ಮೌನವಿರಲಿ ಕ್...

ಅದೊ ನೋಡು ಮಧ್ಯಾಹ್ನ ಸರಿದು ಸಂಜೆ ಗತ್ತಲು ಸಾಗಿ ಬರುತ್ತಿದೆ ನಿನ್ನೂರಿಗೆ ಹೋಗುವ ಬದಲು ಏನು ಜಾತ್ರೆ ನಿನ್ನೀ ಮನ ಮಾಡಿದೆ ನೀನೋರ್‍ವನೆ ಅಲ್ಲಿ ಸಾಗಬೇಕು ನಿನಗ್ಯಾರು ಅಲ್ಲಿ ಜೊತೆಗಿಲ್ಲ ನಿನ್ನ ಕರ್‍ಮಗಳೇ ಸಂಗಾತಿ ಮತ್ತೇನು ಹಿಂದೆ ಬರುವುದಿಲ್ಲ ಎ...

ಬಾಳುತ್ತಿರುವೆ ನಾನಿಂದು ಇಂದ್ರಿಯ ಜತೆ ಬಾಳಬಾರದೇಕೆ ಆ ಜೊತೆಗೆ ಸಂಯಮದಿ ಬಾಳುತ್ತಿರುವ ನಾನಿಂದು ನನ್ನವರ ಜೊತೆ ಬಾಳಬಾರದೇಕೆ ನಾನು ದೇವನ ಸಮಯದಿ ಬಾಳುತ್ತಿರುವೆ ನಾನಿಂದು ಮೃತ್ಯು ಲೋಕದಲಿ ಬಾಳಬಾರದೇಕೆ ನಾಮದೇವನ ಅಮೃತದಿ ಬಾಳುತ್ತಿರುವೆ ನಾನಿಂದು...

ಗಗನದಾ ಅಂಗಳದಲಿ ನೀಲಿ ಬಣ್ಣ ನಿನ್ನ ಕಂಗಳ ಪದರಿನಲಿ ನೀಲಿ ಬಣ್ಣ ಸಾಗರದ ಜಲರಾಶಿಯ ಮೇಲೆ ನೀಲಿ ಬಣ್ಣ ನಿನ್ನ ಅಂತಃಕರಣದಲ್ಲಿ ಪ್ರೀತಿ ಬಣ್ಣ ಬೆಳಗಿನ ರವಿಯಲಿ ಹೊಂಬಣ್ಣ ರಾಶಿ ರಾತ್ರಿಯ ಬೆಳದಿಂಗಳಿನಲಿ ಬೆಳ್ಳಿ ಬಣ್ಣದರಾಶಿ ಹೂವಿನ ಮೈ ಮೇಲೆ ಚಿತ್ತಾರ ...

ಓ ನನ್ನ ಪ್ರಿಯ ರಾಧೆ ಕಾಂತ ನಿನಗಾಗಿ ನಿತ್ಯ ರೋದಿಸುತ್ತಿರುವೆ ನಿನ್ನಲ್ಲದ ಪ್ರಪಂಚ ಸುಖಗಳೆಲ್ಲ ಬೇಡವೆಂದು ನಾ ವಿರೋಧಿಸುತ್ತಿರುವೆ ಕೃಷ್ಣ ನನ್ನಲೇನು ದೋಷ ಕಂಡೆಯೆ ಮತ್ತೇಕೆ ನಿನ್ನ ರೂಪ ದರ್‍ಶಿಸಲಾರೆ ನಾನೇನು ಮಾಡಲಾಗದ ಪಾಪಿಯೇ ಮತ್ತೇಕೆ ನಿನ್ನರ...

ದಿನೆ ದಿನೆ ನಿನ್ನ ಕಾಣಲೆಂಬ ನನ್ನ ಮನವು ತವಕಿಸುತ್ತಿದೆ ನಿನ್ನ ಪಡೆಯದೆ ಇನ್ನೇನು ಅರ್‍ಥ ಬದುಕು ಭವಸಾಗರವಾಗಿದೆ ನಿ ಅನಂತ ಕೋಟಿ ಬ್ರಹ್ಮಾಂಡ ನಾಯಕ ನಾನೋ ಎಲ್ಲೊ ಇರುವ ದೀನ ಜೀವಿ ನೀನು ನನ್ನ ದನಿ ಆಲಿಸದೆ ಇರಲಾರೆ ನಿನ್ನಲುಂಟು ನನ್ನ ಮೇಲೆತ್ತುವ ...

ಓ ನನ್ನ ಕೃಪಾಸಿಂಧು ದೇವ ನಿನ್ನ ಸ್ಮರಣೆಯೇ ಸದಾ ಇರಿಸು ನಾ ನಿನ್ನ ನಾಮವೊಂದೇ ಸದಾ ನನಗೆ ನಿತ್ಯ ಅನವರತ ನುಡಿಸು ಈ ಕ್ಷಣ ಕ್ಷಣದ ತುಸುಭಾಗ ನಿನ್ನ ನೆನೆಯದೆ ವ್ಯರ್‍ಥ ಹೋಗದಿರಲಿ ನನ್ನ ಬದುಕಿನ ಮೂಲೆ ಮೂಲೆಗೂ ಪಾಪದ ಕರ್‍ಮವು ಇಣಕದಿರಲಿ ನಾನು ಎಲ್ಲೂ...

ಮನವೇ ಓಡದೆ ನಿ ನಿಲ್ಲು ಒಂದು ಕ್ಷಣ ಮುಂದಡಿಬೇಡ ನನ್ನನ್ನೆ ನಿ ಅನುಸರಿಸಬೇಕು ಹೀಗೆ ದಾರಿ ತಪ್ಪಿ ಓಡಬೇಡ ಹೌದು ನೀನೊಮ್ಮೆ ಆಲೋಚಿಸು ಎಷ್ಟು ಜನ್ಮ ನನ್ನೊಂದಿಗೆ ಕಳೆದೆ ಜನ್ಮ ಜನ್ಮದಲ್ಲೂ ನೀ ಮಾತ್ರ ನಿನ್ನ ಪಟ್ಟು ಬಿಡದೆ ಸಾಧಿಸಿದೆ ಎಷ್ಟೊತ್ತಿನ ವರ...

1...45678...21

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...