ಲೋಕಮಾನ್ಯರಾದ ಗುಲಾಮು ಅಲಿ ಹಾಗು ಮಾಯೆಯ ಆಹ್ವಾನಕ್ಕನುಸರಿಸಿ ಜಹಗೀರಿನೊಳಗಿನ ಶಸ್ತ್ರಹಿಡಿಯಲು ಶಕ್ತರಾದ ಎಲ್ಲ ಗಂಡಸರೂ ತಮ್ಮ ಮನೆಯಲ್ಲಿದ್ದ ಬಿದ್ದ ಶಸ್ತ್ರಗಳನ್ನು ತಕ್ಕೊಂಡು ಬಂದು ದಂಡಿನಲ್ಲಿ ಸೇರಿದರು. ಆ ಜಹಗೀರಿನೊಳಗಿನ ಎಲ್ಲ ಬಡಿಗ-ಕಮಾರರು ಹ...
ವಿಶ್ವಂಭರನೆ ವಿಶ್ವೇಶ್ವರನೆ | ವಿಚಿತ್ರ ನಿನ್ನಯಲೀಲೆ ತಂದೇ || ಪ || ವಿಶ್ವ ವಿಶ್ವಗಳ ತಿರುಗಿಸುತಿರುವೆ | ಎಲ್ಲಿಯೊ ಇರುವುದು ಸೂತ್ರ ವಿಶ್ವದ ಕಣಕಣದಲ್ಲಿಯು ಕೂಡ | ಹೊಳೆವುದು ನಿನ್ನಯ ಚಿತ್ರ || ೧ || ಅದೃಶ್ಯವೆಂಬರು ನಿನ್ನಯ ರೂಪ | ಕೋಟಿ ರೂಪ...
ಮುಲ್ಲನ ಗಡ್ಡ ಹುಚ್ಚ ಮುಲ್ಲನ ಹೊಗಳೋಣ ಉಳಿದವರೆಲ್ಲರ… ಮುಲ್ಲನ ಗಡ್ಡ ಹಿಡಿದಷ್ಟೂ ದೊಡ್ಡ ಬೆಳೆಯಿತು ಉದ್ದ ಬೆಳೆಯಿತು ಅಡ್ಡ ಗುಡ್ಡವ ಹತ್ತಿತು ಗುಡ್ಡವ ಇಳಿಯಿತು ಊರ ಕೋಟೆಗೆ ಲಗ್ಗೆ ಹಾಕಿತು ಸಣ್ಣ ಕಿರಣಗಳ ಬಣ್ಣ ಹೆಕ್ಕಿತು ಇಬ್ಬನಿ ಕುಡಿದೇ ...
ಭಾವನೆಗಳ ಬಂಡೆ ಬಡಿದು ಸಣ್ಣ ಸಣ್ಣ ಚೂರು ಮಾಡಿದ ಜಲ್ಲಿಗೆ ಬಹಳ ಬೇಡಿಕೆ ಬಳಸಲು ಭವ್ಯ ಬಂಗಲೆಗಳ ಸೂರಿಗೆ ಹಾಸಲು ಯಾತ್ರೆಯ ಹೆದ್ದಾರಿಗೆ *****...
ನಾನು ಊಸರವಳ್ಳಿ ಜನ, ಜಾಗ, ಇರುವು ನೋಡಿ ನುಡಿಯುವೆ; ನಡೆಯುವೆ. *****...
ಯಾವ ಹೆಣ್ಣು ಬರುವಳೊ ಇಲ್ಲವೊ ಮದ್ಯದ ಮಂದಿರಕೆ ನೀನಂತೂ ನನಗಾಗಿಯೆ ಬಂದೆ ಕರುಣೆಯ ಕಡಲಾಕೆ-ನೀ ಕರುಣೆಯ ಕಡಲಾಕೆ //ಪ// ಕೈಯಲ್ಲಿಹುದು ಬಟ್ಟಲು ಸುತ್ತಲು ಎಲ್ಲೂ ಕತ್ತಲು ನನಗೆ ಮಾತ್ರ ನೀ ಗೋಚರ ಉಳಿದೆಲ್ಲರಿಗೂ ಅಗೋಚರ ದೇವರು ಎಲ್ಲೆಡೆ ಇರಬಹುದೇನೊ ನ...
ಬಿಸಿಯಾದ ಕಾಫ಼ಿ ಅಥವ ಚಹಾದ ಬಟ್ಟಲಿಗೆ ನೊಣಗಳು ಬಿದ್ದು ಸಾಯುವುದು ಸ್ವಾಭಾವಿಕ. ಕಾಫ಼ಿ ಚಹಾಗಳ ಉಷ್ಣತಾಮಾನವೋ, ವಾಸನೆಯೋ ಈ ಕೀಟಗಳನ್ನು ಆಕರ್ಷಿಸುತ್ತವೆ. ಬಿಸಿಯಾದ ದ್ರಾವಣದಲ್ಲಿ ಅವು ಬದುಕಲಾರದ್ದರಿಂದ ಎರಡೆರಡು ಬಾರಿ ಎದ್ದು ಪಾರಾಗಲು ಯತ್ನಿಸಿ ...
ನಮ್ಮೂರ ಶ್ಯಾಮಿಲಿಗೆ ಬಂದ ವರ ಐವತ್ತು ಸಾವಿರ ಅವರ ದರ ವಿಧಿಸಿರುವರು ನಿಖರವಾದ ಕರ ಬಡಪಾಯಿ ಮಾತ್ರ ಅತಿ ವಿಕಾರ *****...
ಅನುದಿನವೂ ಪಾಠ ನನಗೆ ನಿನ್ನಿಂದ ಈ ಭೂಮಿಯ ಬದುಕು ಅನಂತ ನಿಸ್ತರಿಸಬೇಕು ಶಾಂತ ಹೊಯ್ದಾಡಬೇಡ ಅತ್ತಿತ್ತ ನಿಲ್ಲು ನೀನು ಸ್ಥಿರಚಿತ್ತ ಅನ್ನುವವರು- ಅವರಿಗದೇ ಕೆಲಸ ಮಾಡುತ್ತಾರೆ ರಸವನ್ನು ಕಸ ನಿನಗೆ ಗೊತ್ತಿದ್ದರೆ ಸಾಕು ಬಿಡು ಯಾವುದು ಏನು ಎತ್ತ, ಬೆ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...







