ಎಷ್ಟು ಜನ್ಮದ ಪುಣ್ಯದ ಫಲವೋ

ಎಷ್ಟು ಜನ್ಮದ ಪುಣ್ಯದ ಫಲವೋ ನಾ ಈ ಜನ್ಮದಲಿ ಕನ್ನಡಿಗನಾಗಿರುವುದಕೆ| ಹಿಂದಿನ ಜನ್ಮವ ಸ್ಥಿತಿಯ ನರಿಯೆ ಮುಂದಿನಜನ್ಮದಲೇನೋ ಕಾಣೆ|| ಎಷ್ಟು ಜನ್ಮದ ಪುಣ್ಯದ ಫಲವೊ ಈ ಕನ್ನಡ ನಾಡಲೇ ಜನಿಸಿದಕೆ| ಈ ನಾಡ ಸಿರಿ...

ಶಿರೀಷ

ಶಿರೀಷ ಹೇಳಲರಿಯದ ಆನಂದದ ಆವಿರ್ಭಾವವಾಗುವುದು ತೇಲಿ ಬರುವ ನಿನ್ನ ಮೂರ್ತಿಯನ್ನು ಕಂಡಾಗ, ಯೋಜಿಸುವುದು ಮನಸು ಸಾರಿ ಬರ ಸೆಳೆದು ಆಲಂಗಿಸಲೇ ಕಂಡು ಕಣ್ಣಿನಲ್ಲಿಯೇ ಹೀರಿ ಎದೆಯಲ್ಲಿ ಹಿಡಿದಿಟ್ಟುಕೊಳ್ಳಲೇ ಭದ್ರವಾಗಿ ಹೇಗೆ ? ಹೇಗೆ ತಣಿಯಲಿ...

ಹದಿನಾರರ ಹರೆಯ

ಹದಿನಾರರ ಹರೆಯ ಬೆಡಗಿ ನೀನು ಮಾನಸಕಂಡ ಗೆಳತಿ ನಿನ್ನ ಮನದ ಪಯಣವೆಲ್ಲಿಗೆ? ನಾಲ್ಕು ದಿಕ್ಕು ನಾಲ್ಕು ದೋಣಿ ಬದುಕಿದು ಮಹಾಸಾಗರ ಯಾವ ದಿಕ್ಕು ಯಾವ ದೋಣಿ ಎತ್ತ ನೋಡೆ ಸುಂದರ || ಕನಸು ಕಟ್ಟಿ...

ಕವನ

ಮೈ ತಪ್ಪೆ ಮನ ತಪ್ಪೆ? ಎರಡೂ ಕೂಡಿ ಕುಣಿದ ಗಣಿತದ, ತಿಂದ ಸಿಹಿ ಖಾರ ಬೇರಿಗೆ ಜಾರಿ ಚೀರಿದ ಚಿಲುಮೆಯ ಸುಖ ತಪ್ಪೆ ? ಭಗವದ್ಗೀತೆಯ ಹಿಂದೆ ಮುಂದೆಯೇ ನೂರು ಹಗರಣ ಸಮತೆ ಶಾಂತಿ...

ತೆರೆಯ ಮೇಲೆ ತೆರೆಯು ನೆರೆಯು

ತೆರೆಯ ಮೇಲೆ ತೆರೆಯು ನೊರೆಯು ತೊರೆಯ ಬುರುಗು ನಿಲ್ಲಲಿ ಆಳ ಆಳ ಆಳ ಕಡಲು ಮುತ್ತು ಹವಳ ತೆರೆಯಲಿ ||೧|| ಮೇಲೆ ಮೇಲೆ ಜೊಂಡು ಪಾಚಿ ಒಳಗೆ ವಜ್ರ ಸಂಕುಲಾ ತೆರೆಯ ಮೇಲೆ ಗಾಳಿ...

ಗಿಳಿಯೇ

ಗಿಳಿಯೇ ನನ್ನಂತರಂಗದ ಗಿಳಿಯೆ ಮನ ಬಿಚ್ಚಿ ಮಾತನಾಡು ಮೌನವಾಗಿಯೆ ಏಕೆ? | ನಿನ್ನ ಮಧುರತೆಯ ಕಂಪಬೀರು ತಂದಿಹೆ ನಾ ನಿನಗೆ ಪ್ರೀತಿಯಾ ತಳಿರು|| ಮುಂಜಾನೆಯ ಮಂಜಂತೆ ಕಾದು ಕುಳಿತೆಹೆ ಕರಗಿನೀರಾಗಲು ನಿನ್ನದೊಂದು ಮಧುರ ಸಿಹಿ...

ನನ್ನಿ ಮತ್ತು ಇನಿಯ

ಬಾ ! ನನ್ನಿ ಅಲೌಕಿಕದ ಆರೋಹಣವಾಗಿರುವುದು ಜಳಕ ಮಾಡೋಣ ಚಂದ್ರ ತಾರೆಯರ ಸಿಹಿ ಬೆಳಕ ತನುವು ಹೂವಾಗುವುದು. ಬಾ ! ನನ್ನಿ ನೀರವ ನೆರೆಯಲಿ ಲಾಸ್ಯವಾಡುವ ಮೃದು ಮದುಲ ಹೂವು ಹುಲ್ಲಿನ ನಡೆ ಮಡಿಯ...

ಕಳೆದವು ಹತ್ತು ದಿನ

ಕಳೆದವು ಹತ್ತು ದಿನ ನಿಮ್ಮ ಕಾಯುತಲಿ ಎನ್ನರಸ ಬಾಗಿಲ ಬಳಿಯಲಿ ನಿಂತೇ ನಿಮ್ಮಯ ಬರವನು ನೋಡುತ್ತ || ಬರುವೆನೆಂದು ಹೇಳಿ ಹೋದ ನಿಮ್ಮನು ಮರಳಿ ಬರುವಿರೆಂದು ಕಾದೆನು ಬರುವ ಅವರಿವರ ಕಣ್ಣಾಲಿಸಿ ನೋಡಿದೆ ಪರಿತಪಿಸಿದೆ...

ದನಿಗಳು

ನಡುರಾತ್ರಿಯ ನಾಭಿಯಲ್ಲಿ ನೆಲ ಜಲ ಮಾತಾಡಿತ ? ಹಗಲಿನ ಹದ್ದುಗಳು ಹಾರಿ ಹಮ್ಮಿಗೆ ಗದ್ಗದ ಮೂಡಿ ತರ್ಕ ಚಿತೆಗೆ ಬಿದ್ದಿತ ? ತಳದ ಹುತ್ತ ಬಾಯಿ ತೆರೆದು ನಿದ್ದೆಯಿದ್ದ ನಾಗರಾಗ ಮೂಕಸನ್ನೆ ತಾಕಲಾಡಿ ಎಚ್ಚರಕ್ಕೆ...

ಕಾರಚುಮ್ಮರ್‍ಯಾಕ ಮಿರ್‍ಚೀಯ ಭಜಿಯಾಕ

ಕಾರಚುಮ್ಮರ್‍ಯಾಕ ಮಿರ್‍ಚೀಯ ಭಜಿಯಾಕ ನೋಡೀಕಿ ಸಣ್ಣಾಕಿ ನಕ್ಕಾಳಾ ಗಿಡತುಂಬ ಗಿಳಿಯಾಕ ನೆಲತುಂಬ ಹೊಳಿಯಾಕ ಚನ್ನಂಗಿ ಹೂವಾಗಿ ಹೊಕ್ಕಾಳಾ ||೧|| ಸುರ್ರೆಂದು ಕಡದಾಂಗ ಕೆನಿಮೊಸರು ನಕ್ಕಾಂಗ ಈ ಹುಡಿಗಿ ಬೆಣ್ಯಾಗಿ ಜಿಗದಾಳಾ ಕೊಕ್ಹೊಕ್ಕ ಕ್ಯಾಕೀಯ ಯಕ್ಕೀಯ...