ಹನಿಗವನ ಸುಲಭ ಸೂತ್ರ ಪರಿಮಳ ರಾವ್ ಜಿ ಆರ್ September 16, 2023May 14, 2023 ಜೀವನದಲ್ಲಿ ಮುಂದೆ ಬರಲು ಎರಡು ಮಾರ್ಗ ಹಲ್ಲು ಉಬ್ಬು ಬೊಜ್ಜು ಡುಬ್ಬು. ***** Read More
ಹನಿಗವನ ಕಷ್ಟ ಪರಿಮಳ ರಾವ್ ಜಿ ಆರ್ September 2, 2023May 14, 2023 ಮನುಷ್ಯನಿಗೆ ಬರುವುದು ಕಷ್ಟ ನಿಜ ಈಗ ಮರಕ್ಕೆ ಬರುವ ಕಷ್ಟವು ನೂರಕ್ಕೆ ನೂರು ನಿಜ. ***** Read More
ಹನಿಗವನ ಅಲ್ಲವೆಂದರು ಎಲ್ಲ ಪರಿಮಳ ರಾವ್ ಜಿ ಆರ್ August 19, 2023May 14, 2023 ಕಣ್ಣು ಎಂದರೆ ಬರಿ ಕಣ್ಣಲ್ಲ ಅದು ಇಡೀ ಜಗತ್ತು ಮಣ್ಣು ಎಂದರೆ ಬರಿ ಮಣ್ಣಲ್ಲ ಅದು ಇಡೀ ಸಂಪತ್ತು! ***** Read More
ಹನಿಗವನ ಅಜ್ಜ ಮೊಮ್ಮಗ ಪರಿಮಳ ರಾವ್ ಜಿ ಆರ್ August 5, 2023May 14, 2023 ಅಜ್ಜ ಆಲಕ್ಕೆ ಜೋಕಾಲಿ ಕಟ್ಟಿದ್ದ ಮೊಮ್ಮಗ ಅಮೆರಿಕಾಕ್ಕೆ ಹಾರಿದ್ದ! ***** Read More
ಹನಿಗವನ ಪ್ರೀತಿ ಪರಿಮಳ ರಾವ್ ಜಿ ಆರ್ July 22, 2023May 14, 2023 ಗೂಡಿನ ಹಕ್ಕಿಗೆ ಕಾವಿನಂತೆ ಮದುವೆ... ನಂತರ... ಮೊಟ್ಟೆಯೊಡೆದ ರೆಕ್ಕೆ ಬಿಚ್ಚಿದ ಹಕ್ಕಿಯಂತೆ! ***** Read More
ಹನಿಗವನ ವ್ಯತ್ಯಾಸವಿಲ್ಲ ಪರಿಮಳ ರಾವ್ ಜಿ ಆರ್ July 8, 2023May 14, 2023 ನೇಣು ಬೀಳುವಾಗಲು ಕತ್ತಿಗೆ ಕ್ಷಣದ ನೋವು ಮದುವೆ ಯಾಗುವಾಗ ಬಾಳಿಗೆ ನಿರಂತರ ಬೇವು ***** Read More
ಹನಿಗವನ ಗಂಟು ಪರಿಮಳ ರಾವ್ ಜಿ ಆರ್ June 24, 2023May 14, 2023 ಸೆರಗಿಗೆ ಗಂಟು ನಾಲಿಗೆಗೆ ಗಂಟು ಅದು ಮದುವೆಯ ಮುನ್ನಡಿಸುವ ನಂಟು. ***** Read More
ಹನಿಗವನ ಪೂರ್ಣ ಫಲ ಪರಿಮಳ ರಾವ್ ಜಿ ಆರ್ June 10, 2023May 14, 2023 ಕುರುಡು ಗಂಡು ಕಿವಿಡು ಹೆಣ್ಣು ಪಡೆಯುತ್ತಾರೆ ಮದುವೆಯ ಪೂರ್ಣಫಲ! ***** Read More
ಹನಿಗವನ ಪ್ರೇಮಿ ಪರಿಮಳ ರಾವ್ ಜಿ ಆರ್ May 27, 2023May 14, 2023 ತಾಯಿಯ ಪ್ರೇಮ ಮಹದ್ ಪ್ರೇಮ ನಾಯಿಯ ಪ್ರೇಮ ಬೃಹತ್ ಪ್ರೇಮ. ಪ್ರಿಯೆಯ ಪ್ರೇಮ ಕಿಲೋ ಗ್ರಾಮ್ ತೂಕದ ಪ್ರೇಮ. ***** Read More
ಸಣ್ಣ ಕಥೆ ಎರಡು ಮದುವೆಗಳು ಪರಿಮಳ ರಾವ್ ಜಿ ಆರ್ May 14, 2023May 12, 2023 ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು ಮಾಡಬೇಕೆಂದು ತೋಚದೆ ಕೈ ಮೇಲೆ ತಲೆ... Read More