ಭಾರತಾಂಬೆಯ ಮಕ್ಕಳು ನಾವು ಕನ್ನಡ ತಾಯಿಯ ಒಕ್ಕಲು || ತಾಯಿಯ ಒಡಲ ಹೂಗಳು ನಾವು ಅವಳ ಅಕ್ಕರೆಯ ಕಿರಣಗಳು || ಹಸಿರ ಒಡಲ ಕಣಗಳು ನಾವು ಉಸಿರಾಗುವ ಮಾನವತೆಯ ಸಸಿಗಳು || ಭಾ || ಗಂಗೆ ಯಮುನೆ ಸಿಂಧು ಕಾವೇರಿ ತುಂಗೆ ಭದ್ರೆ ಜೀವನದಿ || ಭಾ || ಜಾತಿ ಭೇ...
ಮನುಜನಿಗಿಂತ ಮೃಗಪ್ರಾಣಿಯೊಂದಿಲ್ಲ ಕಾಡುಮೃಗ ಹೊಟ್ಟೆಪಾಡಿಗೆ ಭೇಟೆಯಾಡಿದರೆ| ಮನುಜ ಅಹಂಕಾರ, ಸ್ವಾರ್ಥಕೆ ಇನ್ನೊಬ್ಬರ ಜೀವದನದ ಜೊತೆ ಬೇಟೆಯಾಡುತ ಮನುಕುಲಕೆ ಮೃತ್ಯುವಾಗಿಹನು|| ಮನುಜ ಮನುಜನಂತೆ ನಡೆದರೆ ಬೇಕಿಲ್ಲ ಮಾನವನ ಶಿಕ್ಷೆ ರಕ್ಷಣೆಯ ಕಾನೂನು,...
ನಾನು ರಾಜ್ಯವನ್ನಾಳಿದೆ, ರಾಜನಾಗಿ ಮೆರೆದೆ ಜನತೆಯ ಹಿತಕೆ ನನ್ನಯ ತನಕ್ಕೆ ನಾನು ದಾರ್ಶನಿಕನಾಗಿ ಜಗದಲಿ ಬೆಳೆದೆ ಜನರ ದಾರಿದ್ರ್ಯವ ಕಳೆಯಲು ಯತ್ನಿಸಿದೆ ನಾನು ಸಾಧೂ ಸಂತನಾಗಿ ಭೂಮಿಯಲ್ಲಿ ನಿಂತೆ ಸಮಾಜಕ್ಕೆಲ್ಲ ಸಾಂತ್ವನ ಹೇಳಿದೆ ನಾನು ಮಹಾತ್ಮನಾಗಿ...
ನಿಂಬಿಹಣ್ಣ ಜೂಜಾ ಮಾಮೋಚಾ ನಾ ರಾಜಾ ಬೋಜಾ ಕಳಿಯೋಣು ಬಾಬಾಬಾ ||ಪಲ್ಲ|| ಜರದ ಪಟಗಾ ಮಾರಿ ಜೋರ್‍ದಾರ ಆಡೋಣು ಸರ್‍ದಾರ ಯಾರಪ್ಪಾ ಹುರ್ರುರ್‍ಯೋ ಹೇಂತೀಯ ಸೀರೀಯ ಒತ್ತಿಟ್ಟು ಆಡೋಣು ಗಣಸೂರು ಮನಿಬಿಟ್ಟು ಬರ್‍ಬರ್ರೋ ||೧|| ನೂರ್ಕಪ್ಪು ಚಾಜೂಜು ಕಟ್ಟೀ...
ಮಿಂಡಾನು ಬಂದಾನೆ ಗಂಡಿಲ್ಲ ಅಡವ್ಯಾಳೆ ಅಡ್ಡುಣುಗಿ ಊಟಕ್ಕ ಹಾಕ ಗೆಳತಿ ||ಪಲ್ಲ|| ತುಂಬೀದ ತತರಾಣಿ ಚಿತ್ತಾರ ಅತರಾಣಿ ಬಾರೆನಕೆ ಚಾರೆನಕೆ ಜಾರ ಜಾಣೆ ಚದುರಂಗ ಚಿತರಾಣಿ ಪದುಮಾದ ಉತರಾಣಿ ಚಾಚನಕೆ ಚುಂಬನದ ಚತುರರಾಣೆ ||೧|| ವ್ಯಾಳ್ಯಾಕ ಬಂದಾವಾ ಆಳಾಕ...
ಹೇಳು ಗಿಳಿಯೆ ಹೇಳು ಇಂದೇಕೆ ನೀ ಮೌನ ಕಣ್ಣೀರ ಸುರಿಸುತ್ತಾ ಕೊರಗುವೇಕೆ! ಇಷ್ಟು ವರ್ಷಗಳಿಂದ ಜೊತೆ ಗೆಳತಿಯಾಗಿದ್ದ ಸೀತೆ ಮಿಥಿಲೆ ತೊರೆದು ಹೋಗುವಳೆಂದೆ! ಸೀತೆ ಮನ ತುಂಬಿದವ ಶ್ರೀರಾಮ ಶ್ರೀರಾಮ ವರಿಸಿದ ಹೆಣ್ಣು ಸೀತೆ ಇಬ್ಬರಾಸೆಗಳಿಂದು ಕೈಗೂಡಿ ಅವ...





