Home / Kannada

Browsing Tag: Kannada

ಕೋಲು ಕೋಲನ್ನ ಕೋಲೇ ರನ್ನದ ಕೋಲು…. ||ಪ|| ಶಾಲು ಬಣ್ಣದ ಹೊದ್ದೋನ್ಯಾರೆ ಲೋಲು ಕಿನ್ನುರಿ ನುಡಿಸೋನ್ಯಾರೆ ಬಾಲವೃದ್ಧರಿಗೆಲ್ಲ ಮೋಡಿಯ ಮಾಡೋನ್ಯಾರೆ ||ಅ.ಪ|| ಬಾವ್ಯಾಗೆ ಜಲಬತ್ತಿ ಬಾಯಾರಿ ನಾವೆಲ್ಲ ಇರುವಾಗ ಕಾವಾಳದೊಳಗೊಂದು ಕೋಲ್ಮಿಂಚು ಹೊಳ...

ಒಬ್ಬ ವ್ಯಕ್ತಿ ತನ್ನ ಊರು ಬಿಟ್ಟು ಬೇರೆ ಊರಿಗೆ ಹೋಗಿ ಒಂದಷ್ಟು ದಿನಗಳು ಆ ಪ್ರದೇಶದಲ್ಲಿ ಇದ್ದು ಸುತ್ತಾಡಿಕೊಂಡು ಬರುವುದೇ ಪ್ರವಾಸ ಎನಿಸಿಕೊಳ್ಳುತ್ತದೆ. ಹಾಗಾದರೆ ಈ ‘ಪ್ರವಾಸ’ ಎನ್ನುವ ಶಬ್ದ ಹುಟ್ಟಿಕೊಂಡಿದ್ದೆಲ್ಲಿ ಎಂಬ ಪ್ರಶ್ನ...

ಕೆಲವರಿಗಂತೂ ಇಂಜೆಕ್ಷನ್ ಅಂದರೆ ಹೆದರಿಕೆ. ಅದರಲ್ಲಿಯೂ ಕೆಲವು ವೈದ್ಯರು ನಿರ್ದಾಕ್ಷಿಣ್ಯವಾಗಿ ಸೂಜಿಯನ್ನು ಚುಚ್ಚುವಾಗಿನ ದೃಷ್ಯ ಭೀಕರವಾಗಿರುತ್ತದೆ. ಕೆಲವು ಸಲವಂತೂ ಇಂಜಕ್ಷನ್ ಮಾಡಿಸಿಕೊಂಡ ಸ್ಥಳದಲ್ಲಿ ಸೆಪ್ಪಿಕ್ ಆಗಿ ನರಳಬೇಕಾಗುತ್ತದೆ. ಒಟ್ಟಿ...

ಹೇ ಸಖೀ ಬೃಂದಾವನ ಎಷ್ಟು ಚೆಂದವೇ! ತೆತ್ತು ಕೊಂಡಿತಲ್ಲ ಇದು ಹರಿಗೆ ತನ್ನನೇ ಕುಣಿವ ರೀತಿ ಹರಿವಳು ಇಲ್ಲಿ ಯಮುನೆಯು ತುಳಸಿವನಕೆ ತರುವಳು ನಿತ್ಯ ನೀರನು ಹರಿಯು ತುಳಿದ ನೆಲವ ಸೋಕಿ ಅಲೆಯ ಕೈಯಲಿ ಹರಿನಾಮವ ಜಪಿಸುತಿಹಳು ಮಧುರ ದನಿಯಲಿ! ಕಾಮಧೇನು ಹಿ...

ಒಬ್ಬ ಸರ್ದಾರ್ಜಿಗೆ, ಸರ್ದಾರ್ಜಿ ಜೋಕುಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿತ್ತು. ಒಂದು ದಿನ ತನ್ನ ಹೆಂಡತಿಗೆ ಹೇಳಿದ: “ನನ್ನ ಪಾತ್ರ ಇಲ್ಲದಂತಹ ಒಂದು ಜೋಕ್ ಹೇಳು ನೋಡೋಣ” ಎಂದ. ಆಕೆ ಹೇಳಿದಳು. “ನಾನು ಈಗ ಮೂರು ತಿಂಗಳ ಬಸುರಿ...

ಅದೊಂದು ಕಾಲವಿತ್ತು. ಬೈಕ್ ಆಥವಾ ಸ್ಕೂಟರ್ ಖರೀದಿಸಬೇಕೆಂದರೆ ನಮ್ಮ ದೇಶದಲ್ಲಿ ಆಯ್ಕೆ ತೀರಾ ಸೀಮಿತ ವಾಗಿತ್ತು. ಲ್ಯಾಂಬ್ರೆಟ್ಟಾ, ವೆಸ್ಪಾ, ಬುಲೆಟ್, ರಾಜ್‌ದೂತ್ ಮತ್ತು ಯೆಜ್ಡಿ ಇವಿಷ್ಟೇ ಆಗ ಲಭ್ಯವಿದ್ದ ದ್ವಿಚಕ್ರ ವಾಹನಗಳು. ಅಷ್ಟೇ ಆಲ್ಲ, ಸ...

ಅಕ್ಷರ ಜ್ಯೋತಿಯ ಬೆಳಗೋಣ ನಾವ್ ಅಕ್ಷರ ಸುಖವನು ಪಡೆಯೋಣ ||ಪ|| ಬಾಳಿನ ನೆಮ್ಮದಿ ಸುಖ ಸೌಭಾಗ್ಯದ ಮನ್ವಂತರಕಿದು ಮೊದಲ ಪಣ ನೂತನ ಸಮಾಜ ಕಟ್ಟೋಣ ನಾವ್ ಭವ್ಯ ಭಾರತವ ಬೆಳೆಸೋಣ ||೧|| ಅಜ್ಞಾನವೆಂಬ ಕತ್ತಲೆ ಮನೆಯಲಿ ಕೊಳೆಯುತ ಬಾಳೋದು ಸಾಕಣ್ಣ ಜ್ಞಾನದ ...

ತಾಯ್ನಾಡಿಗೆ ಮರಳಿ ಬಂದು ಈಗ 4 ವರ್ಷಗಳುರುಳಿವೆ. ಬೆಳಗಾವಿಯ ಪ್ರಶಾಂತ ‘ಭಾಗ್ಯನಗರ’ದಲ್ಲಿ ನಾವು ಕಟ್ಟಿರುವ ಬೆಚ್ಚನೆಯ ಮನೆಯಲ್ಲಿ  ಕುಳಿತು ದೂರ ಪ್ರಾಚ್ಯದಲ್ಲಿರುವ ಪತಿಯನ್ನು, ಸ್ನೇಹ ಸೇತುವೆಯನ್ನು ಕಟ್ಟಿ ಕೊಟ್ಟಿದ್ದ ಸ್ನೇಹಿತರನ್...

ಗಣಕಯುಗ ಅಸಾಧ್ಯವೆನ್ನುವುದೆಲ್ಲವನ್ನು ಸಾಧ್ಯವೆಂದು ಸಾಕ್ಷೀಕರಿಸುತ್ತೆ ಬರುತ್ತಲಿದೆ. ಯಾವುದೇ ಕ್ಯಾಮರಾ ಕೊಂಡರೂ ಫಿಲ್ಮ್‌ ಹಾಕಿಸುವುದು ಅತ್ಯಗತ್ಯ. ಆದರೆ ಮೇಲ್ಕಂಡ ಡಿಜಿಟಲ್ ಕ್ಯಾಮರದಲ್ಲಿ ನೂತನವಾಗಿ ಅವಿಷ್ಕಾರಗೊಂಡ ಉಪಕರಣಗಳಿಂದ ನೇರವಾಗಿ ಹಾಗೆ...

ಭಾರೀ ಸರಕೇ ದೊರಕಿದೆ ನನಗೆ ಇಲ್ಲ ಸಣ್ಣ ಬಯಕೆ – ನನಗೆ ಇಲ್ಲ ಏನೂ ಕೊರತೆ ಗಂಗೆಯಾಳದಿ ಈಜುವ ಮೀನಿಗೆ ಕಿರಿಯ ಕೆರಗಳೇಕೆ? ವಿಶಾಲ ಆಲವೆ ಆಸರೆ ನೀಡಿದೆ ಕುರುಚಲು ಗಿಡ ಬೇಕೆ? ಎತ್ತರ ಶಿಖಿರಕೆ ತುಡಿಯುವ ಕಾಲಿಗೆ ದಿನ್ನೆ, ಮರಡಿ ಸಾಕೆ? ಲೋಕದ ಸ್...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...