ಗಣಕಯುಗ ಅಸಾಧ್ಯವೆನ್ನುವುದೆಲ್ಲವನ್ನು ಸಾಧ್ಯವೆಂದು ಸಾಕ್ಷೀಕರಿಸುತ್ತೆ ಬರುತ್ತಲಿದೆ. ಯಾವುದೇ ಕ್ಯಾಮರಾ ಕೊಂಡರೂ ಫಿಲ್ಮ್ ಹಾಕಿಸುವುದು ಅತ್ಯಗತ್ಯ. ಆದರೆ ಮೇಲ್ಕಂಡ ಡಿಜಿಟಲ್ ಕ್ಯಾಮರದಲ್ಲಿ ನೂತನವಾಗಿ ಅವಿಷ್ಕಾರಗೊಂಡ ಉಪಕರಣಗಳಿಂದ ನೇರವಾಗಿ ಹಾಗೆಯೇ ಚಿತ್ರ ತೆಗೆಯಬಹುದು. ಕೆಲವೇ ಸೆಂ.ಮೀ. ದೂರದಿಂದ 4 ಮೀಟರ್ ದೂರದೃಷ್ಯಗಳನ್ನು ಸೆರೆಹಿಡಿಯಬಹುದು. ಈ ಕ್ಯಾಮರಾದ ಬೆಲೆ ಪ್ರಸ್ತುತ ಒಂದು ಸಾವಿರ ಡಾಲರ್ !!
ಡಿಜಿಟಲ್ ಛಾಯಾಗ್ರಫಿ (ಕ್ಯಾಮರಾ)
ಅನೇಕ ವೈಜ್ಞಾನಿಕ ಅವಿಷ್ಕಾರಗಳನ್ನು ಹೊಂದಿದ ಕ್ಯಾಮರಾಗಳು ಮಾರುಕಟ್ಟೆಗೆ ಬರುತ್ತಲಿವೆ. ಚಿತ್ತಾಕರ್ಷಕಷಾದ, ಅಂದವಾದ ಛಾಯಾಗ್ರಹಕ್ಕೆ ಹೆಸರಾದ ‘ಡಿಜಿಟಲ್’ ಕ್ಯಾಮರಾ ಛಾಯಾಚಿತ್ರ ಜಗತ್ತಿನಲ್ಲಿ ಹೊಸ ಪ್ರಯೋಗ ಮಾಡುತ್ತ ಲಿದೆ. ‘ನಿಕಾನ್’ ಸಂಸ್ಥೆಯ ತಯಾರಕರಾದ “ಕೂಲ್ ಫಿಂಕ್ಸ್ 900” ಎಂಬ ಈ ಕ್ಯಾಮರಾದಲ್ಲಿ ಸಾಮಾನ್ಯ ವಾಗಿ 144 ಚಿತ್ರಗಳ ಜತೆಗೆ 36 ಕ್ಲಿಷ್ಟಕರ ಚಿತ್ರಗಳು ಇದರೊಳಗೆ ಇರುತ್ತವೆ. ಇದಕ್ಕೆ 24 ಎಂ. ಬಿ. ಫ್ಲಾಶ್ ಗಾರ್ಡನ್ನು ಹೊಂದಿಸ ಲಾಗಿದೆ. ಉತ್ತಮ ಮಟ್ಟದ ಮೂರು ಝೂಮ್ ಲೆನ್ಸಿನೊಂದಿಗೆ ಕೂಡಿರುವ ಈ ಕ್ಯಾಮರಾದ ಬೆಲೆ ರೂ. 37 ಸಾವಿರ.
೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦