Home / Kannada

Browsing Tag: Kannada

ಹಸು ಮೆಲ್ಲುತ್ತಾ ವಿರಮಿಸುವುದು, ಕೂಸು ಅಳುತ್ತಾ ಮಲಗುವುದು, ಕುದುರೆ ನಿಂತೇ ಕಣ್ಣು ಮುಚ್ಚುವುದು, ಸರಕಾರಿ ನೌಕರರು ಕೆಲಸ ನಿಲ್ಲಿಸಿ ತೂಕಡಿಸಿ ಮಲಗುವುದು, ಅವರ ದಿನಚರ್ಯೆ ಅವರು ಬೆಳಸಿಕೊಂಡ ಸಹಚರ್ಯ! *****...

ಅದಽ ಹೋದವರ್ಷ ಬಸವ ಜಯಂತಿಗೆ ಹೋಗಿದ್ದೆ ನಮ್ಮಜ್ಜಜ್ಜರ (ಪಾಟೀಲರ) ವಾಡೆಗೆ ಊರಿಗೆಽ ದೊಡ್ಡದು ಅಗಲಕ್ಕೆ ನೂರು ಉದ್ದಕ್ಕೆ ಎರಡನೂರ ಫೂಟಽರ ಇರಬೇಕ ಮನಿ ಈ ಓಣಿಯಿಂದ ಆ ಓಣಿಗೆ ಅಂತ ಒಂದಽ ಮಾತಿನ್ಯಾಗ ಹೇಳಿದ್ರೂನೂ ಸಾಽಕ ನಸಿಕಿನ್ಯಾಗ ಒಮ್ಮೆ ಬಾಗಿಲಾ ತೆ...

ಕಾಸರಗೋಡಿನ ಕರಾವಳಿಯಲ್ಲಿ ಅರುಬೇಸಗೆಯೇನು! ಅಂಥ ಬೇಸಗೆಯ ಮಧ್ಯಾಹ್ನ ಪೇಟೆಯಿಂದ ಮನೆಗೆ ಬರುತ್ತ ಪದ್ಮನಾಭರ ಇನ್ನೂ ಬರೆಯದ ಕಾದಂಬರಿಯ ಕಥೆ ಬಿಚ್ಚಿಕೊಳ್ಳುವುದು.  ಟಾರುರೋಡಿನ ಬಿಸಿಲ್ಗುದುರೆ ನೆಗೆಯುವುದು ನಮ್ಮ ಮುಂದೆ ಮತ್ತೆ ಊಟವೇನು, ವಿಶ್ರಾಂತಿಯ...

ಅತ್ತೆಯನ್ನು ಮಾತನಾಡಿಸಿ ಬರಬೇಕೆಂದು ಅಳಿಯನು ಅತ್ತೆಯೂರಿಗೆ ಹೋದನು. ಆಕೆ ಹೆಣ್ಣು ಕೊಟ್ಟ ಅತ್ತೆ ಮಾತ್ರ ಆಗಿರದೆ, ಸೋದರತ್ತೆಯೂ ಆಗಿದ್ದಳು. ಚಿಕ್ಕಂದಿನಿಂದಲೂ ಅಳಿಯನಿಗೆ ತಿನ್ನಿಸಿ ಉಣ್ಣಿಸಿದವಳಾಗಿದ್ದಳು. ಆದರೂ ಆಕೆಯ ಕೈಬಿಗಿತ ; ಜೀನಳೇ ಆಗಿದ್ದ...

ಎರಡು ಎರಡು ನಾಕು ಹಾಕು ಮೈಸೂರ್‍ ಪಾಕು ನಾಕು ನಾಕು ಎಂಟು ಅಂಟು ಶುಂಠಿ ಗಂಟು ಮೂರು ಮೂರು ಆರು ಕೂರೋದಂದ್ರೆ ಬೋರು ಆರು ಆರು ಹನ್ನೆರಡು ಲಾಡು ಬೇಕು ಇನ್ನೆರಡು ಐದು ಐದು ಹತ್ತು ಬಾಳೆಹಣ್ಣು ಎತ್ತು ಹತ್ತು ಹತ್ತು ಇಪ್ಪತ್ತು ರೊಟ್ಟಿ ತುಪ್ಪಕ್ ಬಿತ್...

ಮನ ನಿರ್ಮಳವ ಮಾಡಿದೆನೆಂದು, ತನುವ ಕರಗಿಸಿ, ಮನವ ಬಳಲಿಸಿ, ಕಳವಳಿಸಿ, ಕಣ್ಣು ಕಾಣದೆ ಅಂಧಕರಂತೆ ಮುಂದು ಗಾಣದೆ, ಸಂದೇಹದಲ್ಲಿ ಮುಳುಗಿರುವ ಮನುಜರಿರಾ. ನೀವು ಕೇಳೀರೋ, ಹೇಳಿಹೆನು. ಆ ಮನವ ನಿರ್ಮಳವ ಮಾಡಿ, ಆ ಘನವ ಕಾಂಬುವದಕ್ಕೆ ಆ ಮನ ಎಂತಾಗಬೇಕೆಂದ...

ಬ್ಯೂಟಿ ಪಾರ್‌ಲರ್ ಮುಂದೆ ಹಾಕಿದ್ದ ಬೋರ್ಡ್‍ನಲ್ಲಿ ಈ ರೀತಿ ಬರೆದಿತ್ತು: ‘ನಮ್ಮಪಾರ್ಲರ್ನಿಂದ ಹೊರಕ್ಕೆ ಹೋಗುವ ಹುಡುಗಿಯರನ್ನು ಕಂಡು ಯಾರೂ ಶಿಳ್ಳೆ ಹೊಡೆಯಬಾರದು. ಏಕೆಂದರೆ ಆಕೆ ನಿಮ್ಮ ಅಜ್ಜಿಯೇ ಆಗಿರಬಹುದು!’ ***...

ಕಣ್ಣೊಳಗೆ ನೋಡಿ ಕುಲುಕಾಟವಾಡಿ ಮಣ್ಣೊಳಗೆ ಬೆರೆವ ತವಕ ಬಣ್ಣದಲಿ ತೇಲಿ ಕೆಸರಿನಲಿ ಹೊರಳಿ ತಣ್ಣಗಿದೆ ಎಮ್ಮೆ ಕುಡುಕ ತಿಂದಿದ್ದ ಒಂದು ಬೆಂದಿದ್ದೆ ಒಂದು ನಿಂದಿದ್ದೆ ನಿಲುವು ಗೆಲುವು ಹೊಂದಿದ್ದೆ ನಡೆತ ಗೊಣಗಿದ್ದೆ ತುಡಿತ ಕಂದಿದ್ದು ಚಿಗುರು ನಲಿವು ...

ಮಠ ಕಟ್ಟಿ ನೋಡುವುದೀಗ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ ಮೇಲುವರ್ಗದ ಪ್ರಾಚೀನ ಮಠಗಳು ಇಂದು ದೇಶಕ್ಕಾಗಿ, ಜನತೆಗಾಗಿ ಮಾಡಿರುವುದನ್ನು ಗಮನಿಸಿದರೆ ಸಾಕು, ಹೊಸ ಹೊಸ ಮಠಗಳ ಹುಟ್ಟು ದೇಶಕ್ಕೆ ಶಾಪವೇ ಹೊರತು ಖಂಡಿತ ವರವಲ್ಲ. ಕಾರಣ ಈವತ್ತು ಮ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...