ಅಗ್ನಿ ಸಾಕ್ಷಿಯಾಗಿ ಮದುವೆಯಾದವರನ್ನು ಸಾಕ್ಷಿಗೇ ಸಮರ್ಪಿಸುವುದು! *****...
ಕವಿತೆ ಹುಟ್ಟುವ ಸಮಯ ಗೊತ್ತಿಲ್ಲ ಕವಿತೆ ಬರೆವುದು ಹೇಗೆ ಗೊತ್ತಿಲ್ಲ ಕವಿತೆ ಬೆಳೆವುದು ಎಲ್ಲಿ ಕವಿತೆ ಅಳಿವುದು ಎಲ್ಲಿ? ಗೊತ್ತಿಲ್ಲ ನಾವು ಕವಿಗಳಾದೆವೆ ಬರೆದ ಕವಿತೆ ಪೂರ್‍ಣವೆ? ಗೊತ್ತಿಲ್ಲ ಕವಿತೆ ಹುಟ್ಟಬಲ್ಲದೆ ಹುಟ್ಟು ಕವಿತೆಯ ಸಾವೆ? ಗೊತ್ತಿ...
ಕುಂವೀ ಕಟ್ಟಿದರ ಮನೆಯಲ್ಲ ರಾಜರಾಜರ ದೊರೆ ಮನೆಯಲ್ಲ ಸುಗಂಧ ಬೀಸುವ ತಂಗಾಳಿಯಿಲ್ಲ ಚಾಮರ ವಿಕ್ಕುವ ದಾಸಿಯರಿಲ್ಲ ಇದು ಬಡವರ ನಿರ್ಗತಿಕರ ದಿಕ್ಕೆಟ್ಟವರ ಮನಸ್ಸಂತೆ, ಅವರವರಿಗದೇ ಅರಮನೆ ಯಂತೆ ಹಾಗೆ ಹೂವಿಗೆ ಕಾಯಿಗೆ ಗಿಡಕ್ಕೆ ಮರಕ್ಕೆ ಕಲ್ಲಿಗೆ ಮಣ್ಣಿ...
ಚೆಲುವ ಬಣ್ಣಿಸಬಹುದು ಒಲವ ಬಣ್ಣಿಸಬಹುದೆ? ಹೇಗೆ ಬಣ್ಣಿಸಲದನು ನಲುಗದಂತೆ… ಬಣ್ಣನೆಗೆ ಮೀರಿದುದು ಹೀಗೆಂದು ತೋರುವುದು ಚಂದಿರನ-ನೈದಿಲೆಯ ಸ್ನೇಹದಂತೆ ನದಿಯ ಬಣ್ಣಿಸಬಹುದು ಒಳಗುದಿಯ ಬಣ್ಣಿಸಬಹುದೆ ಹೇಗೆ ಬಣ್ಣಿಸಲಿ ಕುದಿಯ ಕಲಕದಂತೆ… ಬ...
ಅವನ ಬೈಸಿಕಲ್ಲಿಗೆ ಎಷ್ಟು ವರ್ಷವಾಗಿರಬಹುದೆಂದು ಅವನಿಗೂ ಸರಿಯಾಗಿ ಹೇಳಲು ಸಾಧ್ಯವಿರಲಿಲ್ಲ. ಅದಕ್ಕೆ ಪೈಂಟು ಇಲ್ಲದೆ ಅದೆಷ್ಟೋ ವರ್ಷಗಳು ಕಳೆದಿದ್ದವು. ಅದಕ್ಕೆ ಬೆಲ್ಲು ಇರಲಿಲ್ಲ. ಅದರ ಎಲ್ಲಾ ಭಾಗಗಳೂ ಹೊರಡಿಸುವ ಶಬ್ದದಿಂದಾಗಿ ಬೇರೆ ಬೆಲ್ಲಿನ ಅಗ...
ನನಗೋ ತಂತಿ ಮೀಟುವಾಸೆ ಆಕೆಗೋ ತಂಬೂರಿ ಆಗುವಾಸೆ ಆಕೆಗೊ ಕಾಮನ ಬಿಲ್ಲಾಗುವಾಸೆ ನನಗೋ ಕಾಮನಬಿಲ್ಲು ಕಾಣುವಾಸೆ ಪಕ್ಕದ ಮನೆ ಬೆಳಕಿಗೆ ನಮ್ಮಿಬ್ಬರ ಕಾಡುವಾಸೆ ಸದ್ದಿಗೇಕೋ ಮುನಿಸು ದಿಗ್ಗನೆದ್ದು ನೋಡಿದಳಾಕೆ ಜಾರಿದ ಸೆರಗನ್ನು ಸರಿಪಡಿಸುತ ಬೆಕ್ಕೊಂದು ...
ಚಿಕ್ಕಂದಿನಲ್ಲಿ ಅವನು ಲವಲವಿಕೆ. ಈಗ ಯೌವನದಲ್ಲಿ Love Love ಕೆ! *****...
ನಿನ್ನ ನಿಷ್ಠೆಯ ನಂಬಿ, ವಂಚಿತಪತಿಯ ಹಾಗೆ ಹೀಗೇ ಉಳಿವೆ ನಾನು, ನೀನು ಬದಲಾದರೂ; ಒಲಿದ ಮುಖ ಕಾಣುವುದು ಒಲಿದ ಮುಖವಾಗಿಯೇ – ಮುಖ ನನಗೆ, ಹೃದಯ ಅನ್ಯರಿಗಾಗಿ ಇದ್ದರೂ. ದ್ವೇಷ ನಿನ್ನೀ ಕಣ್ಣಿನಲಿ ಎಂದೂ ಬಾಳದಿದೆ, ಒಳಗೆ ಬದಲಾದರೂ ತಿಳಿಯದದು ಕ...
ಕುಂಬಕರ್‍ಣನ ಕಾಳಗ ನಾಳೆಯ ಯುದ್ಧಕ್ಕೆ ನಾನೇ ಹೋಗುತ್ತೇನೆ, ಸಹಾಯಕರಾಗಿ ಅತಿಕಾಯ, ದೇವಾಂತಕ, ಮಹಾಕಾಯ, ನರಾಂತಕ ಮೊದಲಾದ ಸಹಸ್ರವೀರರು ಜೊತೆಯಲ್ಲಿರುತ್ತಾರೆಂದು ನಿಶ್ಚಯಿಸಿ, ಸಮರಾಂಗಣಕ್ಕೆ ಕಾಲಿಟ್ಟೆ. ಒಂದು ಲಕ್ಷ ಯೋಧರು ಆಯುಧಪಾಣಿಗಳಾಗಿ ನನ್ನ ಹಿ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







