Home / Kannada

Browsing Tag: Kannada

ಹಕ್ಕಿ ಹಕ್ಕಿ ಇದು ಲೋಹದ ಹಕ್ಕಿ ಎನದರ ಚೆಂದ ಏನದರ ಅಂದ ಮೈಯೆಲ್ಲ ನುಣ್ಣನುಣ್ಣನೆ ಹೊಳಪು ಸೊಕ್ಕಿದ ರೆಕ್ಕೆಯ ಭುಜಬಲ ಯಾರು ಸಮಾನರೆನಗೆನ್ನುವ ಅಹಂ! ನಾನೂರು ಜನರ ಹೊರುವ ಭರವಸೆಯ ಮೂರೇ ಕಾಲಿನ ಸಾಮರ್ಥ್ಯದ ಹಕ್ಕಿ ಎದೆಗೂಡೊಳಗೆ ಕಾಲಿಟ್ಟುಕೊಂಡೇ ಸಮುದ...

ಯಾವ ಪ್ರತಿಮೆಗೆ ಯಾವುದುಪಮೆಯೋ ರೂಪಕಕೆ ಯಾವುದೋ ಆಕರ ಭಾವಯಾನದ ಭೌಮ ಕವಿಯೊಳು ಕವಿಸಮಯ ದೀಪಗಳಂಕುರ | ಧೃವಗಳುತ್ತರ ದಕ್ಷಿಣಗಳು ಸಮದ ಸಮತೆಗೆ ತೋರಣ ದಿಶಾ ದಿಸೆಯ ದೆಸೆಗಳೆಲ್ಲವೂ ಕಾವ್ಯ ಬಲ್ಮೆ ಮೇಲ್ಮೆಗೆ ಕಾರಣ | ಭಾಷೆ-ಭಾಷೆಯ ಭಾಷ್ಯ ಭಾಷಿಕ ಶಬ್ದ ...

ಎಲ್ಲೋ ಬೆಳೆದ ಗಿಡಮರಗಳ ಒಣ ತರಗಲೆಗಳ ಸವರಿ ಗಾಳಿ, ತೇಲಿ ಬಿಟ್ಟ ಕಣಜ ಬದುವಿನ ಕಾಳು, ಹೋಗಿದ್ದಾರೆ ಮೋಡಗಳ ಕರೆತರಲು ಕೈಯೊಂದು ಬೇಕಿದೆ ಹನಿಗಳ ಸಿಂಪಡಿಸಲು ಎಟುಕು ಮೊಳಕೆಗೆ ಕಾದು ಕುಳಿತ ಮರ್ಮರ. ಯಾರಿಗೆ ಗೊತ್ತು ಕಾವು ಕೊಡುವ ಖಾತ್ರಿ ಬಹಳ ದೂರದಲ್...

(ಏಕಾಂಕ ನಾಟಕ) ಪಾತ್ರಗಳು ೧. ಕವಿರಾಜ ೨. ಘೂಕರಾಜ [ಕವಿಯ ಮನೆ ಬೆಳಗಿನ ಜಾವ. ಕವಿ ತನ್ನ ಕೊಠಡಿಯಲ್ಲಿ ಮಂಚದ ಮೇಲೆ ಮಲಗಿರುವನು. ಮನೆಯು ಪೂರ್ವಾಭಿಮುಖವಾಗಿದೆ ; ಕೊಠಡಿಯ ಕಿಟಕಿಗಳು ಉತ್ತರಾಭಿಮುಖವಾಗಿವೆ. ಎರಡೇ ಕಿಟಕಿಗಳಿರುವುವು. ಸುಮಾರು ನಾಲ್ಕು...

ಅವಳಿಗೆ ನಾನು ರೋಮಿಯೋ ಆಗಿಯೋ ಮಜ್ನೂ ಆಗಿಯೋ ನನ್ನ ಅಸ್ತಿತ್ವವನ್ನೆಲ್ಲಾ ಕಳಚಿ ಅವಳನ್ನು ಮನಸಾರೆ ತಬ್ಬಿ ಚುಂಬಿಸಿ ಚಳಿಯೊಳಗೊಂದಾಗಿ ಬೆಚ್ಚಗಾಗುವ ಬಯಕೆ. *****...

ಹದಿನಾರಕೆ ಈಗತಾನೆ ಐನೀರು ಮುಳುಗಿ ಬಂದವಳು ಗಾಳಿಗೆ ತಲೆಮುಡಿ ಹರಡಿ ಒಣಗಿಸುತಿದಾಳೆ ಶಕುಂತಳೆ ಇದು ವಿಶ್ವಾಮಿತ್ರ ಸೃಷ್ಟಿ ಅಪರಿಮಿತ ಯುಗದ ಬ್ರಹ್ಮಚರ್ಯದ ಫಲ. ಈ ಪ್ರಮೀಳೆ ಯಾರಾರ ಹೃದಯಕ್ಕೆ ಹಚ್ಚುವಳೊ ಬೆಂಕಿ! ಆರಿಸುವ ಲಾಲಿಸುವ ತೋಳ ತೆರೆಮಾಲೆ ಕು...

ನನ್ನ ಕಣ್ಣ ದರ್ಪಣದೊಳಗೆ ಕಾಣುತಿರುವ ಇವನಾರೇ? ಇವ ಅವನಲ್ಲ ಕಣೆ ಮತ್ಯಾರ ಬಿಂಬವೇ ಇದು ಬೊಗಸೆ ತುಂಬಾ ಮೊಗೆ ಮೊಗೆದು ಒಲವನುಣಿಸಿ ಬಾಳ ದಿನಗಳ ಹಿಗ್ಗಿಸಿದ ಹರ್ಷದ ವರ್ಷ ಧಾರೆ ಹರಿಸಿದ ಅವ ಇವನಲ್ಲ ಕಣೆ ಬಿಕ್ಕು ಕಾಣದ ದಿನಗಳಲಿ ಬಾನನೇರಿ ಚಂದ್ರನ ಹಿಡ...

ಬದುಕಿನುದ್ದಕ್ಕೂ ಹೆಜ್ಜೆ ಹೆಜ್ಜೆಗೂ ಕನ್ನಡಿಗಳು ಬೇಕು! ಎಲ್ಲ ಎಲ್ಲವುಗಳ ಪ್ರತಿಬಿಂಬಿಸಲು ಎತ್ತರಗಳ ಅಳೆಯಲು ಬದಲಾದ ಕನಸುಗಳ ಗುರುತಿಸಲು ಕೈಗೆಟುಕುವುದೇ ಮುಗಿಲು? ತಿಳಿಯಲು ದಾರಿಗೆ ಹಿಡಿದಿದೆಯೇ ಗೆದ್ದಲು? ಇಲ್ಲವೇ ಗುರಿಯೆಂಬ ಪೂರ್ಣವಿರಾಮಕ್ಕೆ ...

ಈ ಜರೆಯ ಬಗೆ ಹರಿಯದ ಜಂಜಾಟಗಳ ಹೊರೆಯ ಮರಳುಗಾಡಿನ ಮೂಲೆಯಲ್ಲೆಲ್ಲೊ ಒಂದು ಕಡೆ ಹುಡುಕುತ್ತದೆ ಹುಚ್ಚು ಮನಸ್ಸು ಹದಿಹರೆಯದ ಕನಸುಗಳ ಬಚ್ಚಿಟ್ಟ ನೆನಪುಗಳ ಓಯಸಿಸ್ಸು. *****...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...