ಹಸೆಮಣೆ

ಹಸೆಮಣೆ ಮೇಲೆ ಹೊಸ ವಧುನಾಚುತ ಕುಳಿತಿಹಳು ಸೌಂದರ್ಯವತಿ ಪಕ್ಕದಲಿ ಬೀಗುತ ಕುಳಿತಿಹ ವರನು ಹೊಸ ಜೀವನದ ಸಂಭ್ರಮದಿ || ಮನೆಯ ಮುಂದೆ ಆಕಾಶವೆತ್ತರ ಚಪ್ಪರ ಹಾಕಿದೆ ನೋಡವ್ವ ಬಾಳೆ ಕಂಬಗಳು ತಳಿರು ತೋರಣವು ಹೂಗಳ...

ನಡೆಯು ಕನ್ನಡ

ನಡೆಯು ಕನ್ನಡ ನುಡಿಯು ಕನ್ನಡವಾಗಲಿ| ನಡೆನುಡಿಗಳೊಂದಾಗಿ ಕನ್ನಡತನವು ಬೆಳಗಲಿ|| ಕನ್ನಡವು ಜಗಜಗಿಸಿ ಕನ್ನಡವು ವಿಜೃಂಭಿಸಲಿ| ಕನ್ನಡದ ಕಹಳೆಯು ಎಲ್ಲೆಡೆಯು ಮೊಳಗಿ ಕನ್ನಡಾಂಬೆಯ ವಿಜಯ ಪತಾಕೆ ಹಾರಡಲಿ|| ಕನ್ನಡ ಮಾತುಗಳು ಮುತ್ತಿನಂತಹ ಹರಳುಗಳು| ಕನ್ನಡ ಪದಗಳು...

ಹೊನ್ನ ಸಿರಿ

ಕಾಯಕ ಯೋಗಿ ಕಾರ್ಮಿಕ ನಿನ್ನಯ ಬದುಕು ಸಾರ್ಥಕ ||ಪ|| ಭೂಮಿಯ ಒಡಲಲಿ ಚಿನ್ನದ ಗೂಡು ಹುದುಗಿಹ ಚಿನ್ನದ ನಿಕ್ಷೇಪ ನೋಡು ಹಟ್ಟಿಯ ಚಿನ್ನದ ಗಣಿಯಲ್ಲಿಹ ಬೀಡು ಭಾರತ ದೇಶದ ಮುಕುಟವೇ ಈ ನಾಡು. ತಲೆಯ...

ಕಂಡೇನೆ ಹೊಸತು ಕಂಡೇನೆ

ಕಂಡೇನ ಹೊಸತು ಕಂಡೇನೆ ನಾ ಆಂಜೇನೆ ಬೆವತು ಓಡೇನೆ ||ಪಲ್ಲ|| ಟ್ಯೂಬ್ಲೈಟು ಒಡದೈತೆ ಪುಡಿಪುಡಿ ಆಗೈತೆ ದೀಪಾವು ಆರಿಲ್ಲ ಬೆಳಗೇತೆ ಬಲ್ಬೊಂದು ಬಿದೈತೆ ಫಡ್ಡೆಂದು ಹಾರೈತೆ ಬಲ್ಬೀನ ದೀಪಾವು ಉಳದೇತೆ ||೧|| ಚಿಮಣೀಯ ಹಚ್ಚೇನೆ...

ಕಾಲದ ಹಸೆಮಣೆ

ಕಾಲದ ಹಸಮಣೇ ಮ್ಯಾಲೆ ಕುಂತ್ಯಾಳೆ ಕಣೆ ನಮ್ಮವ್ವ ಅರಿಶಿನ ಕುಂಕುಮವಿಟ್ಟು ಇದು ಗೋಧೂಳಿ ಸಮಯ || ಆಕಾಶ ಚಪರ ಚಿಲಿಪಿಲಿ ಇಂಚರ ಗಿಳಿ ಕೋಗಿಲೆ ರಾಗ ಮಧುರ ಮೆರವಣಿಗೆ ದಿಬ್ಬಣ ನಡೆದಾವೋ ||ಇ|| ನಕ್ಷತ್ರ...

ನಿದ್ದೆ ಒಂದು ಪುಟ್ಟಸಾವು

ನಿದ್ದೆ ಒಂದು ಪುಟ್ಟಸಾವು ದಣಿದ ಜೀವಕದುವೆ ಚಿಕ್ಕ ಬಿಡುವು| ದಿನದ ಎಲ್ಲಾ ಭಾರವ ಇಳಿಸಿ ತನು ತೂಗುಯ್ಯಾಲೆಯದೆಯಲಿ ತೇಲಿ ಮನಕೆ ನೀಡುತಿದೆ ನಲಿವು|| ಎಷ್ಟು ಕಠಿಣ ದಿನದ ಬದುಕು| ತುಂಬಲು ತುತ್ತಿನ ಚೀಲವ ದಿನಾ...

ಸಂಗಾತಿ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸಾಗಿ ಮಾಗಿ ಒಂದುಗೂಡಿ ಬಾಳಲೇ ಬೇಕು ಸಹಜವಾಗಿ ಸತಿ ಪತಿಯರ ಜೀವನವಾಗಿ ಬಾಳಿಗೊಂದು ಜೋಡಿ ಇದುವೆ ಜೀವ ನಾಡಿ ಜೀವಕ್ಕೆ ಜೀವ ಇದುವೆ ಬದುಕಿನ ಭಾವ ಸರಸ ವಿರಸಗಳ...

ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ

ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ ವಡಪೇಳ ಈರಣ್ಣ ವಡಪೇಳ ||ಪಲ್ಲ|| ಗುಗ್ಗೂಳ ಎಂದ್ಹೇಳ ಶಸ್ತ್ರಾವು ಎಂದ್ಹೇಳ ಗರತೇರ ಮನಿಮನಿಗೆ ಕರಿತೇನ ಹೊಸ್ತಿಲಕ ಒಂದ್ಹೆಣ್ಣ ಮುತ್ತೈದಿ ಹೇಳ್ತೇನ ನಿನಗುಡಿಗೆ ಬಜಂತ್ರಿ ತರತೇನ ||೧|| ಜರತಾರಿ...