ನಿದ್ದೆ ಒಂದು ಪುಟ್ಟಸಾವು

ನಿದ್ದೆ ಒಂದು ಪುಟ್ಟಸಾವು ದಣಿದ ಜೀವಕದುವೆ ಚಿಕ್ಕ ಬಿಡುವು| ದಿನದ ಎಲ್ಲಾ ಭಾರವ ಇಳಿಸಿ ತನು ತೂಗುಯ್ಯಾಲೆಯದೆಯಲಿ ತೇಲಿ ಮನಕೆ ನೀಡುತಿದೆ ನಲಿವು|| ಎಷ್ಟು ಕಠಿಣ ದಿನದ ಬದುಕು| ತುಂಬಲು ತುತ್ತಿನ ಚೀಲವ ದಿನಾ...

ವಿರಹಿ

ಅವಳೊಬ್ಬ ವಿರಹಿ. ತನ್ನಿಂದ ದೂರಾದ ಪ್ರಿಯನ ನಿರೀಕ್ಷೆಯಲ್ಲಿ ಪಾರಿಜಾತ ಗಿಡದ ಕಟ್ಟೆಯಲ್ಲಿ ಕುಳಿತಿದ್ದಳು. ಅರಳಿದ ಪಾರಿಜಾತಗಳು ಒಂದೊಂದಾಗಿ ಬಿದ್ದು ಅವಳ ಕನಸಿನ ಗೋಪುರವನ್ನು ಅಲಂಕರಿಸುತ್ತಿತ್ತು. ಅವಳ ತಳಮಳಗೊಂಡ ಮನವು ಮಾತ್ರ ಕಣ್ಣಲ್ಲಿ ಅಶ್ರು ಹನಿಸುತಿತ್ತು....

ಬೆಂಗಳೂರು ’೭೨

ಪರಚಿಕೊಂಡ ಪರಿಚಯದ ರಸ್ತೆ ಉರುಳು ತ್ತವೆ ಒಂದೇಸಮ ಮೈಮೇಲೆ ಅಟ್ಟಹಾಸದ ಸರಕು ಬದುಕು ಬಿರುಕು ಹೊತ್ತು ಗೊತ್ತಿಲ್ಲದೆ ಕತ್ತು ಕುಯ್ಯುತ್ತವೆ ಪೆಡಸ್ಟ್ರ್‍ಐನಿನಲ್ಲಿ ಪೋಲೀಸನ ಕೈಗೇ ಕೈಕೊಟ್ಟು ನುಗ್ಗುತ್ತವೆ ಕಾಲ ಚಕ್ರದ ಕೆಳಗೆ ಕರುಳ ಕಣ್ಣೊಡೆದು...
ಹಿಂದೂಮುಸಲ್ಮಾನರ ಐಕ್ಯ – ೬

ಹಿಂದೂಮುಸಲ್ಮಾನರ ಐಕ್ಯ – ೬

ನವಾಬ-ಪುತ್ರ ಯಾಕೂಬನನ್ನು ಸಂಹರಿಸಿದ ಮರು ದಿವಸವೇ ಗುಲಾಮ ಅಲಿಯು ಬಂಗಾಲದ ನವಾಬನಾದ ಮಜೀದಖಾನನಿಗೆ ಒಂದು ಪತ್ರ ಬರೆದನು. ಅದರಲ್ಲಿ ಅವನು ಯಾಖೂಬಖಾನನ ನಿಂದ್ಯ ಹಾಗು ತಿರಸ್ಕರಣೀಯ ಕೃತ್ಯವನ್ನೂ, ತಾನು ಅದನ್ನು ಸಹಿಸಲಾರದೆ ಅವನ ಕೊಲೆ...