Home / Kannada

Browsing Tag: Kannada

ಬಿಟ್ಟು ಬಿಡು ಗೆಳೆಯ ನನ್ನಷ್ಟಕ್ಕೆ ನನ್ನ ರೆಕ್ಕೆ ಹರಿದ ಹಕ್ಕಿ ಹಾರಿಹೋಗುವುದೆಲ್ಲಿ ಇಷ್ಟಿಷ್ಟೆ ಕುಪ್ಪಳಿಸಿ ಅಲ್ಲಲ್ಲೆ ಅಡ್ಡಾಡಿ ನಿನ್ನ ಕಣ್ಗಾವಲಲ್ಲಿಯೇ ಸುತ್ತಿ ಸುಳಿದು ಒಂದಿಷ್ಟೆ ಸ್ವಚ್ಛಗಾಳಿ ಸೋಕಿದಾ ಕ್ಷಣ ಧನ್ಯತೆಯ ಪುಳಕ ತಣ್ಣನೆಯ ನಡುಕ ಎ...

ಅನಿಧಿಕೃತ ಸಮರದಲಿ ಜೀವ ವಿಶೇಷಗಳ ತಾಣ ಕ್ಷಣದಲ್ಲಾಯ್ತು ಮಸಣ ಕುಡಿಯೊಡೆದು ಚಿಗುರಿದ ನಂದನವನವೆಲ್ಲಾ ನಿಮಿಷದಲಿ ಮರುಭೂಮಿಯಾಯ್ತಲ್ಲಾ! ಗಡಿಮೀರಿ ಒಳನುಗ್ಗಿದ್ದು ಅವರ ತಪ್ಪೊ? ಬಿಟ್ಟಿದ್ದು ಇವರ ತಪ್ಪೊ? ಬೇಕಿಲ್ಲ ತಪ್ಪುಸರಿಗಳ ಅಳತೆ ರಾಜಕೀಯ ಕುತಂತ್...

ನೀವು ರೀ ರೀ ಎಂದಾಗಲೆಲ್ಲಾ ನಾನು ಎಸ್ ಎಂದರೂ, ನಾನು ಸ್ವಲ್ಪ ಕಾಫಿ ಕೊಡ್ರಿ ಅಂದಾಕ್ಷಣ ಕೆಸ್ ಎನ್ನುವುದು ಯಾಕೆ ನನ್ನ ಮಿಸೆಸ್? ಏನು ಮಾಡೋದು, ಮಾಡೋ ಹಾಗಿಲ್ವೇ ನಿನ್ನನ್ನ ಡಿಸ್ಮಿಸ್. *****...

ಓ ದೇವ ! ಓ ನಿನ್ನ ಚರಣಕೆನ್ನ ಶರಣು ! ಈ ದೇಹ! ಈ ಪ್ರಾಣ ನಿನಗೆ ಶರಣು !! ಅದೊ ! ಅಲ್ಲಿ-ಅಗೋ!! ನಾ ಕಂಡೆ ನಿನ್ನ ಇಗೋ ! ಇಲ್ಲಿ-ಇಗೋ !! ನಾ ಪಡೆದೆ ನಿನ್ನ ಅಲ್ಲಿ! ಹುಲ್ಲ ಗುಡಿಸಿಲಿನಲಿ ಕಂಡೆ ನಿನ್ನ ಅಲ್ಲಿ! ಅವರಾಡುವ ಬಡ ಸೊಲ್ಲಿನಲ್ಲಿ!! ಅಲ್ಲಿ...

ದಾವಾನಲ ಧಾರಿಣಿ ಜಲ ಆಗಸ ಅನಿಲದಲಿ ಮಾಯದ ಗಾಯದ ಮಣ್ಣಿನ ಕಾಯದ ಹಂಗಿನಲಿ ಸಾರದ ಸೇರದ ಎಂದೂ ಆರದ ಘನ ತರಣಿ ಇರುಳಾಳುವ ಮನದಾಳಕೆ ಸುರಿ ಕಿರಣವ ಕರುಣಿ ಎದೆಯಾಳದಿ ಎವತೆರದಿವೆ ಗತಭವಗಳು ಹೊರಳಿ ಎಂದಿನ ಸ್ಮರಣೆಯ ಅರಣಿಯೊ ಹೊಗೆಯಾಡಿದೆ ನರಳಿ, ಮೆಲೇಳುವ ಬ...

ಋಷಿ ಮುನಿಗಳ ಪುಣ್ಯಧಾಮಗಳಲಿ ಸುತ್ತಿ ಗಂಗಾ ಯಮುನಾ ಸರಸ್ವತಿಯರ ಪಾವಣಿಗಳಲಿ ಮುಳುಗಿ ಗಳಿಸಿದ ಲಾಭಗಳೇನೇನು ಗೆಳತಿ “ಭಾರತಿ”? ಹೊರಟಿಹೆ ಗಬ್ಬೆದ್ದ ದೇಹ ಮನಸು ಶುಚಿಗೊಳಿಸಲು ನಿಮ್ಮ ಗಿರಿ ಧಾಮಗಳಿಗೆ- ಬಿಳಿಯಳ ಪ್ರಶ್ನೆಗೆ ತಬ್ಬಿಬ್ಬು....

ರಶ್ಮಿ ರಥವನೇರಿ ಬರುವ ಸೂರ್ಯ ನನ್ನಯ ಕಾಂತಿಯು, ಬ್ರಹ್ಮ ಬೆಸೆದ ಗಂಟ ನಂಟಿನಿನಿಯ ಜೀವನ ಸಂಗಾತಿಯು | ಇರುಳ ಬೇಗುದಿಯ ಕಳೆವ ಮೂಡಲೆಡೆಗೆ ಚಿತ್ತವು. ಅಡಿಯಿಟ್ಟನೆಲೆಯ ಹದುಳತನವೆ ಬಾಳ ಮಧುಬನ ಚೈತ್ರವು. ಅತ್ತ ಇತ್ತ ಸುತ್ತ ಜೋಕೆಯಿಂದ ಕಿರಣದೆಡೆಗೆ ಯಾ...

ನಿರಂತರ ಚಲನೆಯ ಹಾದಿ ಬೇಸಿಗೆಯ ನಡು ಮಧ್ಯಾಹ್ನ ಕಾಲವೇ ಏನು ನಿನ್ನ ಆಟ ಎಲ್ಲವೂ ಆವಿಯಾಗುವ ಹೊತ್ತು ಮತ್ತೆ ಬೆವರಸ್ನಾನ. ಕಾಲವೇ ವರ್ಷಋತುಗಳಾಗಿ ಮುಂದೆ ಸಾಗುವ ಗುರಿ ಕಾಣದ ಚಲನೆಯ ಆಯಾಮದಲಿ ಪಾಠ ಎಲ್ಲವೂ ಬೆಂದು ಬಸವಳಿದು ಹಣ್ಣಾಗುವ ಮಾಗಿ. ನಡೆಯಲು ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...