Home / Kannada

Browsing Tag: Kannada

ಬಡಗಣ ದೆಡೆಗೀಂ ತೆಂಕಣ ದೆಡೆಗೆ ಓಡುತಿದೆ ಗಾಳಿ ತಾ ಮಾಡುತಿದೆ ಧಾಳೀ ಕಣ್ಣಿಗೆ ಕಾಣದೇ ಮಾಯದಿ ಮುಸುಕುತ ಆಡುತಿದೆ ಗಾಳಿ ತಾ ಮಾಡುತಿದೇ ಧೂಳೀ ದಣಿದಿಹ ದೇಹಕೆ ತಂಪಿನ ಕಂಪನು ತುಂಬುತಿದೇ ಸುತ್ತೀ ಹರ್ಷವ ತಾನೆತ್ತೀ ಒಂದುಪಕಾರವ ನಮ್ಮಿಂದರಿಯದೆ ಜೀವನವೀ...

ಕುತೂಹಲದ ಹೃದಯ ಕಣ್ಣು ಮನಸು ಒಮ್ಮಿಂದೊಮ್ಮೆಲೆ ಕಕ್ಕಾಬಿಕ್ಕಿ ಲಂಡನ್ ಸಡಗರದ ಕನಸು ನನಸಾಗುವ ಹತ್ತಿರ ಹತ್ತಿರದ ಸಮಯ ಸಂಭ್ರಮದ ವಿದ್ಯುತ್ ಸಂಚಾರ ಒಳಗೊಳಗೇ…. ಸಖಿಯ ಉಲಿತ ಕೆಲವೇನಿಮಿಷ ನಗರದಮೇಲೆ ಹಿಮಾಚ್ಫಾದನೆ ಮೈನಸ್ ಸೆಲ್ಸಿಯಸ್ ಹಿತ್ರೋಗೆ...

ಭಾವ ರವಿಯೆ ಶಮ ಶಾಂತ ಶಶಿಯೆ ನಿನ್ನ ನೋಟ ದಾಳವೆತ್ತರ ನಿಲುಕದು ಕಸವೊಽ ರಸವೊಽ ಸರಸ ವಿರಸವೊಽ ನಿನ್ನ ನೋಟದಿ ಸಮರಸ ಮುಗಿಲಿನೆದೆಗೂ ಮಣ್ಣ ವಾಸನೆ ತೋರೋ ನಿನ್ನಯ ಗಾರುಡಿ ಕಡಲ ತೆರೆಯ ನೊರೆಯ ತೊರೆಗೊ ಕಣ್ಣೀರ ಛಾಯೆಯ ಮುನ್ನುಡಿ ಬೀಸೊ ಗಾಳಿಗೂ ಭಾವ ಸಾಸ...

ನಡೆವ ದಾರಿಯಲಿ ಹೆಜ್ಜೆಗಳು ಮೂಡಲಿಲ್ಲ ಅನುರಣಿಸಿತು ಸಪ್ಪಳ ನಡೆವ ದಾರಿಯ ಇಕ್ಕೆಲಗಳಲಿ ಬಯಲ ಬಿಂಬ ದಾರಿಗೆ ಇಂಬು ಹುಡುಕಾಟದ ಬಯಲಿನಲಿ ಖಾಲಿಯಲಿ ತುಂಬಿಕೊಂಡ ಹಸಿರು. ಬೆಳಕಿಗಾಗಿ ಕಂದೀಲನ ಮರೆಮಾಚಿ ದೇಹ ಹೊತ್ತವರ ಹರಿದಾಟ ಇರುಳ ಮೆಲ್ಲಗೆ ಕಂಪ ಮರೆತು...

ಕೈಯ ಕೈಯಲಿ ಇಟ್ಟು ಕಣ್ಣ ಕಣ್ಣಲಿ ನಟ್ಟು ಮುಂದಕ್ಕೆ ಸಾಗೋಣ, ನೋಡೋಣ ಬಾ; ನಾನು ನೀನೂ ಕೂಡಿ ವಿಧಿಯೊಡನೆ ಹೆಣಗಾಡಿ ಜೀವನದ ರೂಪನ್ನೆ ಬದಲಿಸುವ, ಬಾ! ನದಿಯ ತಣ್ದುಟಿ ಮೇಲೆ ಶಶಿಯ ಒಲವಿನ ಓಲೆ ಕೊರೆಸಿ ಕುಣಿವುದನು ಓದೋಣ ಬಾ; ಬಾಳಿನಂಗಳದಲ್ಲಿ ಸಾವ ಪಂಜ...

ಅಧ್ಯಾಯ ೧೯ ಆಗಾಗ ಕೈಕೊಡುತ್ತಿದ್ದ ಫ್ಯಾನು, ಕೆಟ್ಟ ಸೆಕೆ, ಪಕ್ಕದ ರೂಮಿನ ಜೋಡಿಯ ಸದ್ದು, ಸೊಳ್ಳೆಗಳು-ಇವೆಲ್ಲವುಗಳಿಂದಾಗಿ ಅರವಿಂದನಿಗೆ ನಿದ್ದೆ ಇಲ್ಲ. ಜೊಂಪು ಹತ್ತುವಷ್ಟರಲ್ಲಿ ಬೆಳಗೂ ಆಗಿತ್ತು. ಕಣ್ಣುಗಳಲ್ಲಿ ಉಸುಕುದಂತೆ ಉರಿ, ಸರಿಯಾದೊಂದು ವ...

ಧರ್ಮ ಬೇರೆ ಭಾಷೆ ಬೇರೆ ರಾಜ್ಯ ಒಂದೇ ಕರ್ನಾಟಕ ನಾಡು ಬೇರೆ ನುಡಿಯು ಬೇರೆ ಜೀವಿಸುವ ಆತ್ಮ ಒಂದೇ ದೇಶ ಬೇರೆ ರಾಜ್ಯ ಬೇರೆ ದೇಶ ಒಂದೇ ಭಾರತ ನಡೆದಾಡುವ ದಾರಿ ಬೇರೆ ವಾಸಿಸುವ ಸ್ಥಳ ಬೇರೆ ವಿಶ್ವದಲ್ಲಿ ಭೂತಾಯಿ ಒಬ್ಬಳೆ ನೀರು ದೊರೆಯುವ ರೀತಿ ಬೇರೆ ಕು...

ಹೋಟೆಲುಗಳೇಳುತ್ತವೆ ಹೊಟ್ಟೆಗಳ ಮೇಲೆ ಎದ್ದು ಪೇಟೆ ಪಟ್ಟಣಗಳನ್ನು ಆಕ್ರಮಿಸಿಬಿಡುತ್ತವೆ! ಆದರೆ ನಮ್ಮೂರ ಕಾಮತರ ಹೋಟೆಲು ಮಾತ್ರ ಬೆಳೆದೂ ಬೆಳೆಯದಂತಿದೆ ಇದು ವಸ್ತುಗಳ ಸ್ಥಿತಿಸ್ಥಾಪಕ ಗುಣದಲ್ಲಿ ನನ್ನ ನಂಬಿಕೆಯನ್ನು ಹೆಚ್ಚಿಸಿದೆ ಎಲ್ಲಾ ಕಳೆದು ಹೋಯ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...