ಹನಿಗವನ ಕಾಮ ಪಟ್ಟಾಭಿ ಎ ಕೆ February 16, 2017March 29, 2017 ವ್ಯಾಕರಣದಲ್ಲಿ ಕಾಮ ಎಂಬುದು ಅರ್ಧವಿರಾಮ; ರತಿಶಾಸ್ತ್ರದಲ್ಲಿ ಕಾಮವೆಂಬುದು ಮುಗಿದಾಗ ಪೂರ್ಣ ವಿರಾಮ! ***** Read More
ಹನಿಗವನ ಹೃದಯ ಪಟ್ಟಾಭಿ ಎ ಕೆ February 9, 2017March 29, 2017 ಹೃದಯ ಹಿಗ್ಗಲು, ಒಗ್ಗಲು ಬಳಸುವ ಅಮೂಲ್ಯ ಸಾಧನೆಗಳೆಂದರೆ ಪ್ರೀತಿ, ಪ್ರೀತಿ ಮತ್ತು ಪ್ರೀತಿ! ***** Read More
ಹನಿಗವನ ಪ್ರೇಮ ಪಟ್ಟಾಭಿ ಎ ಕೆ February 2, 2017March 29, 2017 ಪ್ರೇಮ ಕುರುಡು ಆದರೇನಂತೆ? ಬರಡೇನೂ ಅಲ್ಲವಲ್ಲ; ಅಲ್ಲಿ ಮಿಡಿಯುವ ಹೃದಯಗಳೆರಡು ಇವೆಯಲ್ಲಾ! ***** Read More
ಹನಿಗವನ ಮುತ್ತು ಪಟ್ಟಾಭಿ ಎ ಕೆ January 26, 2017March 29, 2017 ಮುತ್ತು ಮಿತಿಮೀರಿ ಕೊಟ್ಟಷ್ಟೂ ತರುತ್ತದೆ ಕುತ್ತು! ***** Read More
ಹನಿಗವನ ಬಾಯಿ ಪಟ್ಟಾಭಿ ಎ ಕೆ January 19, 2017December 24, 2016 ದಬಾಯಿಸಲು ಏನಿರಬೇಕು? ಅದರಲ್ಲಿರುವ ‘ಬಾಯಿ’ ಸಾಕು! ***** Read More
ಹನಿಗವನ ಹೆಂಗಸು ಪಟ್ಟಾಭಿ ಎ ಕೆ January 12, 2017December 24, 2016 ಹೆಂಗಸು ಅವಳಲ್ಲವೆ ನಮಗೆಲ್ಲಾ ಇತ್ತದ್ದು ಅಸು! ***** Read More
ಹನಿಗವನ ಸಿಗರೇಟು ಪಟ್ಟಾಭಿ ಎ ಕೆ January 5, 2017December 24, 2016 ‘ಸಿಗರೇಟು ಸೇವನೆ ಆಹ್ಲಾದಕರ’ ಎಂಬ ಪ್ರಚಾರ ದಪ್ಪಕ್ಷರಗಳಲ್ಲಿ; ‘ಸಿಗರೇಟು ಸೇವನೆ ಹಾನಿಕರ’ ಎನ್ನುವುದು ಕ್ಷೀಣಕ್ಷರಗಳಲ್ಲಿ! ***** Read More
ಹನಿಗವನ ನಲ್ಲೆ ಪಟ್ಟಾಭಿ ಎ ಕೆ December 30, 2016October 16, 2016 ನಲ್ಲೆ ಸನಿಹ ಇದ್ದರೆ ಸಲ್ಲಾಪ; ದೂರ ಸರಿದರೆ ಪ್ರಲಾಪ! ***** Read More
ಹನಿಗವನ ಭರವಸೆ ಪಟ್ಟಾಭಿ ಎ ಕೆ December 23, 2016October 16, 2016 ಮಂತ್ರಿಗಳು ಕೊಡುತ್ತಲೇ ಇರುತ್ತಾರೆ ಭರವಸೆ; ಇದೇ ಅವರ ವರಸೆ! ***** Read More
ಹನಿಗವನ ಒಗ್ಗಟ್ಟು ಪಟ್ಟಾಭಿ ಎ ಕೆ December 16, 2016October 16, 2016 ಒಗ್ಗರಣೆ ಭರಣಿಯಲ್ಲಿ ಒಟ್ಟಾಗಿ ಬಾಳುವ ಸಾಸಿವೆ ಜೀರಿಗೆ ಒಟ್ಟಾಗಿಯೇ ಸಾಯುತ್ತವೆ ಕಾದ ಬಾಣಲೆಯಲ್ಲಿ! ***** Read More