Home / Article

Browsing Tag: Article

ವರ್ತಮಾನಪತ್ರಗಳ ಸುದ್ದಿಗಾರರ ಕರ್ತವ್ಯವು ಸುದ್ದಿ ಕೂಡಿಸುವದು; ಸುದ್ದಿ ಸಿಗದಿದ್ದರೆ ಸುದ್ದಿ ಹುಟ್ಟಿಸುವದು. ಸುಳ್ಳು ಸುದ್ದಿಯನ್ನು ಸತ್ಯವಿದ್ದಂತೆ ಮಾಡಿ ತೋರಿಸುವವನು ಚತುರನಾದ ಸುದ್ದಿಗಾರನು!   * * * * ೧೯೩೧ನೇ ಇಸ್ವಿಯಲ್ಲಿ ಮುಂಬೈಯಲ್ಲಿ ಅ...

ಬೇಸಿಗೆ ಬಂದ ಹಾಗೆಲ್ಲ ಜನರು ತಂಗಾಳಿಯ ಸಲುವಾಗಿ ಬಾಯಿ ತೆಗೆದುಕೊಂಡು ಕೂಡುವರು, ಬಿಸಿಲು ಬಲಿತಂತೆ ಮನೆಯೊಳಗಿಂದ ಹೊರಗೆ ಬಂದು ಬಂಕದಲ್ಲಿ ಕುಳಿತುಕೊಳ್ಳುವರು. ಹೊರಗೆ ಕುಳಿತವರು ಸಮೀಪದ ಗಿಡಕ್ಕೆ ಹೋಗುವರು. ಶ್ರೀಮಂತರು ಮಹಾಬಳೇಶ್ವರ, ಉಟಕಮಾಂಡ ಸಿಮ...

ಸುಳ್ಳು ಹೇಳುವದೊಂದು ಕಲೆ ಬಹಳ ಪುರಾತನವಾದುದು. ಪುರಾತನ ವಸ್ತುಗಳಲ್ಲಿ ಅಭಿಮಾನಪಡುವ ನಾವು ಈ ಕಲೆಯ ವಿಷಯವಾಗಿಯೂ ಅಭಿಮಾನಪಡಬೇಕು!   * * * * ಈ ಕಲೆಯು ಜಗತ್ತಿನಲ್ಲಿ ಅದೃಶ್ಯವಾಗಿಲ್ಲ; ಇದು ನಮ್ಮ ಸುದೈವ. ಇನ್ನೂ ಈ ಕಲೆಯಲ್ಲಿ ಪರಿಣತರಾದವರು ಜಗತ...

ತಮ್ಮನ್ನು ತಾವೇ ಹೊಗಳಿಕೊಳ್ಳುವದು ಕೆಲವರಿಗೆ ಸೇರುತ್ತದೆ. ಎರಡನೇಯವರನ್ನು ಹೊಗಳುವದು ಕೆಲವರ ರೀತಿ, ಎರಡನೇಯವರು ತಮ್ಮನ್ನು ಹೊಗಳಬೇಕೆಂದು ಕೆಲವರ ಇಚ್ಛೆ. ಈ ಮೂರು ತರಗತಿಯ ಜನರಲ್ಲಿ ತೀರ ಕನಿಷ್ಟರಾರೆಂಬುದನ್ನು ಹೇಳುವಷ್ಟು ಜಾಣನಿದ್ದೇನೆಂದು ನಾನ...

ತಂದೆಗೆ ತನ್ನ ಮಕ್ಕಳು ಬಲು ಚಂದ! ಚಿತ್ರಕಾರನಿಗೆ ತನ್ನ ಚಿತ್ರಗಳು ಬಹಳ ಸುಂದರ! ಕವಿಗೆ ತನ್ನ ಕವಿತೆಗಳೆ ಬಲು ಪ್ರಿಯ. ಗ್ರಂಥಕರ್ತನಿಗೆ ತನ್ನ ಗ್ರಂಥಗಳು ಮೇಲಾದವು. ಹಾಗೆಯೇ ತಂಗಾಳಿಯ ಅಭಿಮಾನ ನನಗೆ ಬಹಳ. ವರ್ತಮಾನಪತ್ರ ಬಂದ ಕೂಡಲೆ ಪ್ರಥಮತಃ ಹುಡು...

ಪಂಜಾಬದಲ್ಲಿ ಒಬ್ಬ ಪುಢಾರಿಯು ಲೆಜಿಸ್ಟಿವ್ ಅಸೆಂಬ್ಲಿಗೆ ಉಮೇದವಾರರಾಗಿದ್ದಾರೆ. ಅವರ ಪತ್ನಿಯು ಪಂಜಾಬ ಲೆಜಿಸ್ಲೆಟಿವ್ಹ ಕೌನ್ಸಿಲಿಗೆ ಉಮೇದವಾರಳಾಗಿದ್ದಾಳೆ. ಉಭಯ ದಂಪತಿಗಳು ಜಯಶಾಲಿಗಳಾಗಲೆಂದು ಪ್ರಾರ್ಥಿಸುತ್ತೇವೆ! * * * * ಗಂಡಹೆಂಡರಿಬ್ಬರೂ ಸರ...

“ಇಲೆಕ್ಶನ್” ಎಂದಾಕ್ಷಣ ಶಾಲೆಯ ಹುಡುಗರಿಗೆ ಡ್ರಿಲ್ ಮಾಸ್ತರರು “ಅಟೆನ್ಶನ್ ” ಅಂದಂತೆ ಆಗುತ್ತದೆ. ಅಂಗಾಂಗದಲ್ಲಿ ವಿದ್ಯುತ್ ಪ್ರವೇಶವಾದಂತೆ ಆಗುತ್ತದೆ. ಕಿವಿಗಳು ನೀಟಾಗುತ್ತವೆ. (ಅಂದರೆ ಉದ್ದವಾಗುತ್ತವೆಂದಲ್ಲ!) ಅಂಗಾಂಗದಲ್ಲಿ ರೋ...

ನನಗೆ ಕವಿಯಾಗಬೇಕೆಂಬ ಇಚ್ಛೆ ಬಹಳ ಕಡೆಗೆ ನನ್ನನ್ನು ‘ಕವಿ’ ಎಂದು ಕರೆದರೆ ಸಾಕು; ಅಷ್ಟೇ ಸಂತೋಷ, ಆದರೆ ಕವಿತೆ ಬರೆಯದಿದ್ದರೆ, ಕವಿಯೆಂದು ಯಾರು ಕರೆಯುವರು ? ಅಂತೆಯೇ ಕವಿತೆ ಬರೆಯಲಿಕ್ಕೆ ಪ್ರಾರಂಭಿಸಿದೆ. ಅಂದರೆ, ಪ್ರಾರಂಭಿಸಲು ಪ್...

ಹಳೆಯ ನಾಣ್ಣುಡಿಗಳೆಷ್ಟೋ ಈಗಿನ ಕಾಲದಲ್ಲಿ ಅನಾವಶ್ಯಕವಾಗಿವೆ.  ಈಗಿನ ಕಾಲಕ್ಕನುಸಾರವಾಗಿ ಅವುಗಳ ತಿದ್ದುಪಡೆಯ ಅವಶ್ಯವಿದೆ. ಉದಾ ಹರಣಾರ್ಥ, ಹಳ್ಳಿಗಳಲ್ಲಿಯ ವಯೋವೃದ್ದರು ಈಗಲೂ “ದೀಪದ ಕೆಳಗೆ ಬೆಳಕು ಇರುವದಿಲ್ಲ” ಎಂದು ಅನ್ನುತ್ತಾರೆ. ಆದರೆ...

ಸಹಜ ಬೆಳಕಿಗೆ ಬೆನ್ನುಹಾಕಿ ಕೃತಕ ಬೆಳಕು ಲಕಲಕಿಸುತ್ತಿರುವ ಗೋಡೆಗಳ ನಡುವೆ ಕುಳಿತು ಅಕ್ಕಮ್ಮಹಾದೇವಿಯ ‘ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ?’ ವಚನದಲ್ಲಿ ಮುಳುಗಿಹೋಗಿದ್ದೇನೆ. ಈಕ್ಷಣ ಹಳ್ಳಿಯಿಂದ ಬೆಂಗಳೂರು ಪೇಟೆಗೆ ಬಂದ...

1234...42

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...