ಆತಂಕ

ಕುಂಟೆಯೊಲು ಕುಂಟಾಗಿ ಭಂಟತನಕಂಟಾಗಿ ಅಂಟಿಟ್ಟು ಹೊಲಸಿಟ್ಟು ಹೊಳೆಯಾಗದಿಹೆನು! ಸಿರಿನೀಲ ಬಾನದಲಿ ಅರಿಯದೆಲೆ ತನು ಮನದ ಕಿರುಕುಳದ ಭಾರವನು ತಿರುಗುತಿವೆ ಮೋಡಾ. ಹಿಕ್ಕಿ ಹಿರಿಯುವ ಕಾರ್ಯ ಮಿಕ್ಕಿಲ್ಲವೆಂದೆಂದು ಸೊಕ್ಕಿರುವ ಹಲಧರರು ಸಿಕ್ಕಿಲ್ಲ ಜತೆಗೆ. ಬಿಳಿ ಮೋಡಗಳನುಟ್ಟು...

ಉದಯ ರಾಗ

ಬೇಸರವಾಗಿದೆ ನಗರದಲಾಟ ಧೂಸರ ಧೂಳಿನ ಜೀವನವು ಆಶಿಸಿ ಚಿಗುರೊಳಗಾಡಿತು ಗಾಳಿ ಭಾಷೆಗೆ ನಿಲುಕದ ಭಾವಕೆ ಬೆಂದು. ಬೇಗ ನಡೀ ಹೊರಡೇಳು ನಡೀ ಕೂಗಿದಳಾವಳೊ ಕಾಡಕಿನ್ನರಿಯು ಸೂಟಿಯು ಸಂದರೆ ನಂದಿಯ ಕೂಟ ನೋಟಕೆ ಹಬ್ಬವು ಜೋಗದ...

ಭಂಡಾರ

ಅರಳಿ ದಳದಳ ಸುರಿಯೆ ರಜಕಣ-ಹರಿಯೆ ಮಧುರಸ ಮೆರೆಯೆ ದುಂಬಿಯು ತಿರುಳ ಭಾವಕೆ ಹರಿಯೆ ವೀರ್ಯವು ಗೂಢ ತೆರದೊಳಗೆ ಹೊರಗಣಾರ್ಥಿಕ ಸರದಿ ಕಳೆಯಲು- ಇರದು ಮಧುರಸವಿರದು ಶುಭರಜ ವಿರದು ರಂಗಿನಪೆಂಪದಾವದು ಬಲಿಯೆ ಬಂಡಾರ. * *...

ಸಾಂತಾಳಿ

ಅದುರುವ ಅಧರದಲಿರುವುದು ಗಾನವು ವದಗಿದ ಕುಸುಮವು ತುರುಬಿನಲಿ ಕಳಕಳ ರವದಲಿ ನುಣುಪಿನ ಬೆಣಚಲಿ -ಸುಳಿಯುವ ಹೊಳೆಯೋ ಯಾರೆಲೆನೀ- ಕೆಲಸಕೆ ನಲಿವವು ನಿನ್ನಂಗಗಳು ಅಲಸದೆ ನಡುನಡು ನಗುವದದೇಂ ಮಂಜುಳ ಮಾತಿನ ಇಂಗಿತವೇನದು -ಅಂಜದ ಕಂಗಳ ಭಾಷೆಯದೇಂ-...

ಏನು ಪಾಡಲಿ

ಏನ ಪಾಡಲಿ ನಿನ್ನ ಆಮೋದಕಿಂದು ನೀನಿತ್ತ ಪ್ರೇರಣೆಯು ನಿನ್ನದೀ ಮುರುಳಿ ಘನ ಪದಕೆ ಪದವಿಟ್ಟು ಧನಿ ಧನಿಯ ಧಾಟಿಯಲಿ ಘನವರಣ ಹನಿರಸದ ಬಲು ಸಿವುರಿನ ಎಣಿಸಿಟ್ಟ ಪ್ರಾಸಗಳ ಜೋಡಿಸಿದ ಮೇಣಗಳ ಕಣಕಣನೆ ದನಿಗೊಡುವ ಗಜ...

ಚಿಟ್ಟೆ

ನಿತ್ಯ ನಿತ್ಯ ಪಾರಿಜಾತ ಚಂಪ ಮಂದಾರವು ಮರವು ಗಿಡವು ಬೇರ ಬಳಿಗೆ ಸುಮವ ಸಲಿಸಲು ಭೂಮಿ ತಾಯಿ ಬಣ್ಣ ಬಣ್ಣ ದರಳ ನಿವುಗಳ ಮಾಲೆಯೆತ್ತಿ ಪ್ರೇಮದಿಂದ ಮೇಲೆ ಎಸೆವಳು. ವ್ಯೋಮವದನು ಎತ್ತಿ ಜಗಕೆ ನೋಡಿರೆನುವನು...

ಸುಗ್ಗಿಯ ಕುಣಿತದ ಕೋಲಾಟ

ಟಗರನು ಕೂಡಲು ಗೂಳಿಯು ಬಂದು ಚಿಗುರಿದ ಬೇವಿಗೆ ಬೆಲ್ಲವು ಸಂದು ಸಾಗಿತು ಕರಗವು ಕಬ್ಬಿನ ಗಾಣ ಈಗೀಗ ಹೊರಟಿವೆ ಹುಬ್ಬಿನ ಕಂಪು ಭುಯ್ಯೋ, ಭುಯ್ಯೋ, ಭಂಭರ ಭುಯ್ಯೋ || ಹುಯ್ಯೋ ಹುಯ್ಯೋ, ಹುವ್ವಿನ ಕೋಲ...

ಶಿಲ್ಪಿ

ಕೆಂಪು ವಜ್ರ ನೀಲ ಪುಷ್ಯ ರಾಗ ವೈಡೂರ್ಯವು ಚಂಪರಾಗ ಚಂದ್ರಕಾಂತ ನಾಗ ಗೋಮೇಧಿಕ ಇಂತು ನೋಡಿ ಒಡೆದು ಕಡೆದು ತಿಕ್ಕಿ ನಾಸಿಕ್ಕಿದೆ ಚಿಂತೆಯಲ್ಲಿ ಸಾಣೆಯಿಟ್ಟು ಮಿಕ್ಕುವನ್ನಿಕ್ಕಿದೆ ಇಡಲು ಕಳಸ ಗೋಪುರಾದಿ ರತುನ ಮಂದಿರಕೆನೆ ನುಡಿಯ...

ಹೊಳಲು

ಚಂದಿರನು ನಡುಗಗನ ವೊಂದಿರಲು ಮೌಕ್ತಿಕದ ಅಂದಣವದೆತ್ತಿರಲು ಅಂದವೆನೆ ಪರರೆಲ್ಲ ಹಿಂದಣಾ ದಿನಕಿಂತ ಸಂಧಿಸಿದ ಈ ರಜನಿ ಭಾರತದಿ ಬಂತು ಹೊಳಲು ಚಂದಿರನು ತಂಬೆಳಕ ನಗುವಿಡಲು ಅಪಹಾಸ ದಂದಣವನೆತ್ತಿರಲು ಲಗುಬಿಗಿಯ ಪರರಾಳು ಮಂದಿಗಳು ತಿಳಿದೇಳಲಗೊ! ಯೋಗಿ...

ಸಂತಂಮಣ್ಣ

ಕಲ್ಯಾಣಸೇವೆ ಜೇಬಿನ ಬುಡದಲಿ ಪುಟ್ಟಾಣಿ ಪುರಿಯು ಮೇಲೊಂದಿಷ್ಟು ಗೋಲೀ ಬಳಪ ಮತ್ತೊಂದಿಷ್ಟು ಬಂದ ಬಂದ ಸಣ್ಣತಮ್ಮಣ್ಣ ಪರಾಸು ಪೆಟ್ಲು ಒಳ ಜೇಬಲ್ಲಿ ಕಾಸಿನ ಸಾಲು ಕಳ್ಳ ಜೇಬಲ್ಲಿ ಚಂಡು ದಾಂಡು ಎಡ ಬಲದಲ್ಲಿ ಬಂದ...