ವಿಮರ್ಶೆ

ನೀನು ನಿಂತ ನೆಲವನ್ನು ನಂದನವನವೆಂದೂ ಕೂತ ಬಂಡೆಯನ್ನು ಐರಾವತವೆಂದೂ ನಡೆದಾಡಿದ ಭಂಗಿ ನಟರಾಜನದೆಂದೂ ಒಪ್ಪಿಕೊಳ್ಳಲು ನನ್ನಿಂದ ಆಗೊಲ್ಲ. ನೀನು ಮೋಜಿಗಾಗಿ ನದಿಯನ್ನು ಈಜಿದ್ದನ್ನು ಸಮುದ್ರ ದಾಟಿದಷ್ಟು ಸೋಜಿಗದಿಂದ ನೋಡಲು ನನ್ನಿಂದ ಆಗೊಲ್ಲ. ನೀನು ಮೂಸಿದ್ದು...

ಹೊಳಲು

ಚಂದಿರನು ನಡುಗಗನ ವೊಂದಿರಲು ಮೌಕ್ತಿಕದ ಅಂದಣವದೆತ್ತಿರಲು ಅಂದವೆನೆ ಪರರೆಲ್ಲ ಹಿಂದಣಾ ದಿನಕಿಂತ ಸಂಧಿಸಿದ ಈ ರಜನಿ ಭಾರತದಿ ಬಂತು ಹೊಳಲು ಚಂದಿರನು ತಂಬೆಳಕ ನಗುವಿಡಲು ಅಪಹಾಸ ದಂದಣವನೆತ್ತಿರಲು ಲಗುಬಿಗಿಯ ಪರರಾಳು ಮಂದಿಗಳು ತಿಳಿದೇಳಲಗೊ! ಯೋಗಿ...

ಷೋಡಷಿ

ಅಲ್ಲಿ ಮಲ್ಲಿಗೆಯ ಮುಗುಳುನಗೆ ಮುಗ್ಧತೆಯ ನೋಟ ಕಣ್ಣುಗಳಲ್ಲಿ ಸಂಜೆಯ ರಾಗರತಿ ತುಟಿಯಂಚಿನಲಿ ಮಾಯವಾಗದ ಲಾಸ್ಯ-ಪರಿಭಾಷೆ ಬೇಕಿಲ್ಲ ಯೌವನದ ಕೋಟೆ ಆಳುತಿಹಳು ತರುಣಿ, ಮತ್ತವಳು ಮುಗುದೆ ಭಾವಲಯದ ಹಯವೇರಿ ಹದವರಿತು ನಡೆದಿಹಳು ಅಹಮಿಕೆಯು ಎನಿತಿಲ್ಲ ಕುಸುಮ...