ಹನಿಗವನ ರಾಜಕಾರಣ ಪಟ್ಟಾಭಿ ಎ ಕೆ April 12, 2018April 10, 2018 ರಾಜಕಾರಣದಲ್ಲಿ ಹಾಕುವ ಗಾಳ ಯಾರಿಗೂ ಸಿಗದ ಆಳ! ***** Read More
ಹನಿಗವನ ಮನಿ ಪ್ಲಾಂಟ್ ಪಟ್ಟಾಭಿ ಎ ಕೆ April 5, 2018April 10, 2018 ಮನೆಯೊಳಗೊಂದು ಮನಿ ಪ್ಲಾಂಟ್; ಮನಿ ಬಿಡಲಾರದ ಪ್ಲಾಂಟ್! ***** Read More
ಹನಿಗವನ ಮಾವ ಪಟ್ಟಾಭಿ ಎ ಕೆ March 29, 2018April 10, 2018 ತನ್ನ ಮಾವನಿಂದ ಅಂದು ತೊಳೆಸಿಕೊಂಡಿದ್ದ ತನ್ನ ಕಾಲುಗಳನ್ನು; ಇಂದು ತೊಳೆಯುತ್ತಾನೆ ಅಳಿಯನ ಕಾಲುಗಳನ್ನು! ***** Read More
ಹನಿಗವನ ಅಳಿಯ ಪಟ್ಟಾಭಿ ಎ ಕೆ March 22, 2018April 10, 2018 ಕಾಲು ತೊಳೆಸಿಕೊಂಡ ಅಳಿಯನಿಗೆ ಅರಿಯದು ನಾಳೆ ತಾನು ತೊಳೆಯಲೇಬೇಕು ತನ್ನ ಅಳಿಯನ ಕಾಲನ್ನು ಎಂದು! ***** Read More
ಹನಿಗವನ ವರಿ ಪಟ್ಟಾಭಿ ಎ ಕೆ March 15, 2018April 10, 2018 ವರುಷದ ಮೊದಲೆರಡು ತಿಂಗಳುಗಳು ಮಾತ್ರ ವರಿ; ಜನವರಿ, ಫೆಬ್ರವರಿ! ***** Read More
ಹನಿಗವನ ನೂಕು – ನುಗ್ಗಲು ಪಟ್ಟಾಭಿ ಎ ಕೆ March 8, 2018January 4, 2018 ನೂಕು ನುಗ್ಗಲು ಆಕಾಶಕ್ಕೆ ಅನವಶ್ಯಕ ಅವಕಾಶಕ್ಕೆ ಅತ್ಯವಶ್ಯಕ! ***** Read More
ಹನಿಗವನ ಬೆಪ್ಪು ತಕ್ಕಡಿ ಪಟ್ಟಾಭಿ ಎ ಕೆ March 1, 2018January 4, 2018 ತರಕಾರಿಯವನದು ಏರುಪೇರಿನ ತಕ್ಕಡಿ; ಕೊಳ್ಳುವವರು ನಾವೀಗ ಬೆಪ್ಪು ತಕ್ಕಡಿ! ***** Read More
ಹನಿಗವನ ಹುಡುಗಿ ಪಟ್ಟಾಭಿ ಎ ಕೆ February 22, 2018January 4, 2018 ಮದುವೆಗೆ ಮುಂಚೆ ಹುಡುಗಿ ನಾಚುತ್ತಾಳೆ; ನಂತರ ಎಲ್ಲವನ್ನೂ ಬಾ (ದೋ)ಚುತ್ತಾಳೆ! ***** Read More
ಹನಿಗವನ ಹೆಂಡತಿ ಪಟ್ಟಾಭಿ ಎ ಕೆ February 15, 2018January 4, 2018 ಹೆಂಡತಿ ಹೊಸತರಲ್ಲಿ ಕೋಪಗೊಂಡಾಗ ಅತಿ ರೂಪ; ಹಳಬಳಾದಂತೆ ಕೋಪಗೊಂಡಾಗ ಅವಳ ರೂಪ ಪ್ರಕೋಪ! ***** Read More
ಹನಿಗವನ ಗೃಹಿಣಿ ಪಟ್ಟಾಭಿ ಎ ಕೆ February 8, 2018January 4, 2018 ‘ಗೃಹಿಣಿ ಗೃಹ ಮುಚ್ಯತೆ’ ಸಂಸ್ಕೃತದಲ್ಲೊಂದು ಉದ್ಘೋಷ; ಗೃಹಿಣಿ ಇಲ್ಲದೆ ಗೃಹ ಮುಚ್ಚುತ್ತದೆ ಎಂಬುದು ಅನುಭವದ ಉದ್ಗಾರ! ***** Read More