Home / ಆತ್ಮದರ್ಶನ-ದೇಶಪಾಂಡೆ

Browsing Tag: ಆತ್ಮದರ್ಶನ-ದೇಶಪಾಂಡೆ

ಹರಿಯೆ ನಿನ್ನ ನೆನಪು ಬಾರದೆ ಕಳೆದವೂ ಏಸು ಕಾಲ ಜನುಮ ಜನುಮವು ಹೀಗೆ ನಾ ಮಾಡಿದೆ ಕರ್ಮಗಳ ಸಾಲ ಆಸೆಗಳ ಹಿಂದೆ ಓಡೋಡಿ ನಾನು ನನ್ನ ಸಾರ್ಥಕತೆ ನಾಮರೆತೆ ಬಾಳೆಲ್ಲವೂ ಹೀಗೆ ಯಾರಿಗೊ ಸೋರಿ ಮಾಯಾ ಮೋಹದಲಿನಾ ಬೆರೆತೆ ಸುಖದ ಪರಿಛಾಯೆ ಇಲ್ಲದ ಸುಖವೆ ಸುಖದ ...

ಎಂಥ ಜನವಿದೊ ಹರಿಯೇ ತಿಳಿಯದಂಥ ಈ ಮಾಯೆ ನಾಶವಾಗುವ ಈ ತನುವ ಮೆಚ್ಚಿಹರು ಇವರ ಭಾವದಲಿ ಕರಿಛಾಯೆ ಲೆಕ್ಕವಿಲ್ಲದ ಹಾಗೆ ಧನ ಸಂಚಿಯಿಸಿ ಮತ್ತೆ ಮರೆದಿಹರು ತಾವಾಗಿ ಸ್ವಜನರಲಿ ಭೇದ ಭಾವ ಮೂಡಿಸಿ ಮತ್ತೆ ಬಾಳಿಹರು ಹೊಲಸಾಗಿ ನಾರಿಯರ ಕಂಡು ಹೌಹಾರಿದರು ಕಾಮ...

ಓ ಎನ್ನ ಎದೆಯಾಳದ ಹರಿಯೆ ನೀನು ನನ್ನ ಭಾವಗಳ ಅರಿಯೆ ನಾನು ಹೇಗಿದ್ದರೂ ಅದು ಸರಿಯೆ ನಿನ್ನ ನೆನಪಲ್ಲೆ ಎಲ್ಲವೂ ಮರೆವೆ ಯಾವುದು ಇಲ್ಲಿ ಸಾರ್ಥಕವಿಲ್ಲ ಎಲ್ಲ ಕಾಲ ಗರ್ಭನಲ್ಲಿ ಕಳೆಯುತ್ತದೆ ಕ್ಷಣ ಕ್ಷಣಕ್ಕೂ ತನ್ನನ್ನೆ ಕಳೆದುಕೊಂಡು ಸಾವಿನ ಮಡಿಲಲ್ಲಿ ...

ಎನ್ನ ಮನ ಪಾತಾಳಕ್ಕೆ ಜಾರುತ್ತಿದೆ ಕಾಮ ಕ್ರೋಧ ಮೈಲಿಗೆಯಿಂದ ಸೋರುತ್ತಿದೆ ಮನದ ಅಂಬರ ಪಾಪ‌ಅಂಟಿ ಹರಕಾಗಿದೆ ಆಧಾರವಿಲ್ಲದೆ ಮನಮಂದಿರ ಮುರಕಾಗಿದೆ ಯಾವದೋ ಕ್ಷಣಗಳವು ರಕ್ಕಸದಂತೆ ಬಾಚುತ್ತಿವೆ ಮೇಲಿಂದ ಮೇಲೆ ನುಂಗಲು ಜೀವ್ಹೆ ಚಾಚುತ್ತಿವೆ ಅನನ್ಯ ಜನು...

ಜೀವನದ ಅಂಗಳದಲಿ ಬಂತು ಮಂಗಳ ಮೂರ್ತಿ ಗಣೇಶ ಪರ್ವ ಎತ್ತೆತ್ತ ನೋಡಲು ಸಡಗರ ಸಂಭ್ರಮ ಎಲ್ಲೆಲ್ಲೂ ಮಂಗಳದ ನಿನಾದ ಸರ್ವ ವಿದ್ಯೆಯ ಆದಿಪತಿ ಗಜಾನನ ದೇವ ಮನೆ ಮಠಗಳಲಿ ಅವನದೆ ಶೃಂಗಾರ ಹಾದಿ ಬೀದಿಗಳಲಿ ಮೆರವಣಿಗೆ ಝೇಂಕಾರ ಜನಮನಗಳಲಿ ಅವನ ನೆನಪೇ ಬಂಗಾರ ಅ...

ಹರಿಯೆ ನನ್ನ ಅರಿಸಿಕೊಂಡು ಬಂತು ಮತ್ತೊಮ್ಮೆ ಈಗ ಹೊಸ ವರುಷ ವರುಷಗಳು ಹೀಗೆ ಉರುಳುತ್ತಿವೆ ನಿನ್ನ ನೆನೆಯದ ಮತ್ತೇನು ಹರುಷ ಮೋಜ ಕುಣಿತಗಳಿಂದ ಸ್ವಾಗತಿಸಿ ತನು ಮನವ ಹೀಗೆ ಘಾಸಿಗೊಂಡಿದೆ ಆಯಸ್ಸು ತನ್ನೊಂದು ಎಳೆ ಕಳೆದುಕೊಂಡು ಬಡುಕಲಾಗಿ ತಾನು ಘಾಸಿಗ...

ಕೇಳಲಾರೆ ಹರಿಯ ನಾ ತಾಳಲಾರೆ ನಿನ್ನ ಮರೆಸುವ ಅಪನಂಬಿಕೆ ಯೋಚ್ನೆ ನೀನು ನನ್ನವನೆಂದು ನಾ ತಿಳಿದ ಮೇಲೆ ಕಾಡದಿರಲಿ ಯಾವ ಮೌಲ್ಯದ ಇಂಥ ಯೋಚನೆ ತಾವು ಹರಿಯನ್ನು ಕಳೆದುಕೊಂಡ ಅವರು ಇನ್ನೋರ್ವರಿಗೂ ದಾರಿ ಬದಲಾಯಿಸುವವರು ತಮ್ಮ ವಿಚಾರಗಳೇ ತಮಗೆ ಸಾಟಿ ಇಲ್...

ಜನುಮ ಜನುಮಗಳ ದಾಟಿ ಬಂದು ಮತ್ತೆ ಈಗ ಪಡೆದಿರುವೆ ಈ ನರದೇಹ ಈ ಜನುಮದಲಿ ಮತ್ತೆ ಮನವನಂಬಿರುವೆ ಬೇಡ ಬೇಡೆನಗೆ ಕಾಮ ಕಾಂಚನ ಮೋಹ ನಿನ್ನ ಭಜಿಸಬೇಕೆಂದಾಗಲೆಲ್ಲ ಈ ಮನ ಕನ್ಸು ಕಟ್ಟುವುದು ವಿಷಯ ಭೋಗದಿ ಹರಿಯ ಧ್ಯಾನಿಸುತ್ತ ನಾನು ಇರುವಾಗಲೇ ಏನೇನೋ ಚಿಂತ...

ಕ್ಷಣವು ಧೀರ, ಕ್ಷಣವು ಚಂಚಲವು ಈ ನನ್ನ ತನುವಿನಲ್ಲಿ ಮೆರೆವಮನ ಹರಿ ನಿನ್ನ ಧ್ಯಾನಿಸುತ್ತಿರುವಾಗಲೆ ನಾ ಮತ್ತೆ ಹರಿವುದು ವಿಷಯಗಳಲ್ಲಿ ಮನ ಜನುಮ ಜನುಮಕ್ಕೂ ಹೀಗೆ ಬೆಂಬಿಡದೆ ನನ್ನ ಜನುಮಗಳಿಗೆಲ್ಲ ಕಾರಣವು ಈ ಮನ ಮತ್ತೆ ಮತ್ತೆ ಇಂದ್ರಿಯ ಒಡನಾಟದಲಿ ...

ಹರಿ ನಿನ್ನ ನಿತ್ಯ ನಿತ್ಯ ಧ್ಯಾನಿಸಿ ಎನ್ನ ಈ ಬದುಕು ಸದಾ ಭವ್ಯವಾಗಲಿ ನಿನ್ನ ರೂಪವೊಂದೇ ಈ ಕಂಗಳಲಿ ಕುಣಿದು ಅರಳಿ ಅರಳಿ ಈ ಜನುಮ ದಿವ್ಯವಾಗಲಿ ಹರಿ ನಿನ್ನ ತೊರೆದು ಕ್ಷಣವು ಎಲ್ಲವೂ ಯುಗದ ಸಮಾನವೆಂದು ನಾ ಹೇಳಬೇಕೆ! ನವ ವಧು ತನ್ನ ಸಂಗಾತಿಗೆ ಕಾಣದ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...