Home / Kannada

Browsing Tag: Kannada

ಪ್ರೀತಿಸುವ ಮರಗಳನ್ನು ಅವು ಒಂಟಿಯಾಗಿರುತ್ತವೆ ಬೀಸುವ ಗಾಳಿಯ ಜತೆಯಷ್ಟೆ ಮಾತನಾಡುತ್ತವೆ ಪ್ರೀತಿಸುವ ಬೆಟ್ಟಗಳನ್ನು ಅವು ಮೌನವಾಗಿರುತ್ತವೆ ಚಳಿಗಾಲದ ಮಂಜಿಗೆ ಹೊದ್ದು ಮಲಕೊಂಡಿರುತ್ತವೆ ಪ್ರೀತಿಸುವ ನದಿಗಳನ್ನು ಅವು ತು೦ಬಿಕೊಂಡಿರುತ್ತವೆ ಕಬ್ಬಿನ ...

ಪ್ರಿಯ ಸಖಿ, ಈ ಬದುಕಿನಲ್ಲಿ ಎಲ್ಲರೂ ಏನಾದರೊಂದಕ್ಕಾಗಿ ಹುಡುಕಾಡುತ್ತಲೇ ಇರುತ್ತಾರೆ. ಸಂಪತ್ತು, ಪ್ರೀತಿ, ಶಾಂತಿ, ಅಧಿಕಾರ, ಹೆಸರು…. ಇತ್ಯಾದಿಗಾಗಿ ಹುಡುಕುವವರು ಕೆಲವರಾದರೆ, ಇರುವುದೆಲ್ಲವ ಬಿಟ್ಟು ಇಲ್ಲದ್ದನ್ನು ಹುಡುಕುವವರು, ತಾವು ಮ...

ಸ್ವಲ್ಪ ತಡಿ, ನೋಡ ಹೋಗಲಿ, ಚಂದ್ರ ಮತ್ತೆ ಬರುತ್ತಾನೆ. ಅಲ್ಲಿ ಕಾಣುವ ಗೋಡೆಯ ಮೇಲೆ ಬಾಗಿಲ ಸಂದಿನಿಂದ ಬಿದ್ದಿರುವ ಬೆಳಕನ್ನು ಹಿಡಿಯುವುದಕ್ಕೆ ಆಗುವುದಿಲ್ಲ. ನೀನು ಹೇಗೆ ಇರಬೇಕು ಅಂದುಕೊಳ್ಳುತ್ತೀಯೋ ಹಾಗೆ ಇರುವುದಕ್ಕೆ ಆಗುವುದಿಲ್ಲ. ಚಳಿಗಾಲದಲ್...

ವಿಶ್ವಾತ್ಮನ ಮಠ ಪೀಠಾರೋಹಿಣೆ ಠೀವಿಯ ಠಾವಿನ ಶಾಂಭವಿಯೆ ಶಕ್ತಾತ್ಮಳೆ ದಿಟ ಭಟರಾರಾಧನೆ ಠಿಂ ಠಿಂ ಠೀವಿಯ ವೈಭವಿಯೆ ಜಗದಂಬಾಂಬೆ ಮಾಯಾಂಗಾರಳೆ ಉಡಿಯಲಿ ತುಂಬೌ ಮಕ್ಕಳನು ಚಿದ್ಘನ ತೂರ್ಯೆ ಋಙ್ಞನ ಧಾರ್ಯೆ ಅಪ್ಪೌ ಮುದ್ದಿನ ಸಿಸುಗಳನು ನಿನ್ನಯ ಪದತಲ ಋಷಿ...

ಶಬ್ದಕೋಶವ ಎಸೆದು ಜನದ ನಾಲಿಗೆಯಿಂದ ಮಾತನೆತ್ತಿದ ಜಾಣ, ನೇರಗಿಡದಿಂದಲೇ ಹೂವ ಬಿಡಿಸುವ ಧ್ಯಾನ; ತೊಟ್ಟ ಮಾತೆಲ್ಲವೂ ಗುರಿಗೆ ತಪ್ಪದ ಬಾಣ. ಕವಿತೆ ಜೊತೆ ಮೊದಲೆಲ್ಲ ಮನ್ಮಥ ಮಹೋತ್ಸವ, ಪ್ರೀತಿಗೆ ರಥೋತ್ಸವ. ಮಲ್ಲಿಗೆಯ ಹೆದೆಯಲ್ಲಿ ಹೂಡಿ ಚಿಮ್ಮಿದ ನುಡ...

ಸುಂದರ ಸ್ವಪ್ನ ಸುಧೆಯಲ್ಲಿ ನಿನ್ನ ನೆನಪಿನಾ ಅಲೆ ತುಂಬಿ ತೇಲಿ ಬರುತಿದೆ ಪ್ರತಿಬಿಂಬ ನಿನ್ನ ಪ್ರತಿಬಿಂಬ || ಕಾಣದಾ ನಿನಾದ ಸೆರೆಯಲ್ಲಿ ಸ್ವಚ್ಛಬಾಂದಳ ಮೋಡದಲಿ ತೂಗುತಲಿದೆ ಎನ್ನ ಮನಸು ನನ್ನ ಮನಸು || ಚದುರಿ ಚಿತ್ತ ಚದುರಂಗ ಬಾಳ ಪುಟದಾ ಅಂತರಂಗ ಕ...

ಬಾಲಕರೇ, ಮಾಡುವುದು ಮತ್ತು ಮುರಿಯುವುದು ಎಂದರೇನೆಂಬುದನ್ನು ನೀವು ಬಲ್ಲಿರಷ್ಟೇ? ಒಬ್ಬ ಸೈನಿಕನು ಕೈಯಲ್ಲಿ ಶಸ್ತ್ರವನ್ನು ತಕ್ಕೊಂಡು ಮುರಿಯಲಿಕ್ಕೆ ಅಂದರೆ ಯಾರನ್ನಾದರೂ ನಾಶಗೊಳಿಸುವುದಕ್ಕೆ ಹೋಗುತ್ತಾನೆ. ಒಬ್ಬ ಕಟ್ಟುಗನು ನಕಾಶೆ ಮಾಡಿಕೊಂಡು ತಳಹ...

ತಿಮ್ಮ ತನ್ನ ಹೆಂಡತಿಗೆ ಹೇಳಿದ “ಅತ್ಯಂತ ದುಃಖಕರವಾದ ಕೊನೆಯ ಪುಟಗಳಿರುವ ಪುಸ್ತಕವೊಂದನ್ನು ನಾನಿವತ್ತು ನೋಡಿದೆ.” ತಿಮ್ಮನ ಹೆಂಡತಿ ಹೇಳಿದಳು “ಹೌದು ಅದು ಯಾವ ಪುಸ್ತಕ?” ತಿಮ್ಮ ಹೇಳಿದ ನನ್ನ “ಬ್ಯಾಂಕ್ ಪಾಸ್ ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...