ಮೂಲ: ಅರವಿಂದ ಗುಹಾ ಹಿಂದೊಮ್ಮೆ ಒಬ್ಬ ಬೆಲೆವೆಣ್ಣನ್ನು ಕೂಡಿದೆ ಎರಡೂವರೆ ರೂಪಾಯಿ ಕೊಟ್ಟು, ಕತ್ತಲ ಓಣಿಯಲ್ಲಿ ಪಡೆದೆ, ಲೆಕ್ಕಾಚಾರದ ಪ್ರೀತಿ ಕೊಟ್ಟ ಹಣಕ್ಕೆ ತಕ್ಕಷ್ಟು; ನೆನಪಿಸಿಕೊಳ್ಳಲು ಅವಳ ಎಷ್ಟೋ ಯತ್ನಿಸುತ್ತೇನೆ ಸ್ಮೃತಿಯ ತಳದಾಳಕ್ಕೇ ಜಾರಿ...
ವಿಜಯನಗರದ ಅರಸರ ಪ್ರತಿನಿಧಿಯಾಗಿ ತಿರುಮಲರಾಯನು ಶ್ರೀರಂಗಪಟ್ಟಣದಲ್ಲಿದ್ದುಕೊಂಡು ರಾಜಒಡೆಯರು ಮುಂತಾದ ಒಡೆಯರಿಂದಲೂ ಪಾಳಯಗಾರರಿಂದಲೂ ಪೊಗದಿಯನ್ನು ತೆಗೆದುಕೊಳ್ಳುತಿದ್ದನಷ್ಟೆ. ತಿರುಮಲರಾಯನೂ ಆತನ ಹೆಂಡತಿಯಾದ ಅಲಮೇಲಮ್ಮನೂ ಶ್ರೀರಂಗಪಟ್ಟಣದ ರಂಗನಾ...
ನನ್ನಾಕೆ ಇವಳು ತಾ ಬಲು ಬಿಂಕದಾಕೆಯೆನೆ ಒಮ್ಮೆ ಬಿಮ್ಮನೆ ಬಿಗಿದು ನಿಲ್ಲುವಳು. ನೂರು ಸಲ ಮಾತನಾಡಿಸಲೇನು? ಸುಮ್ಮನಿರುವಳು, ಕಮಲ ಸುರಭಿಯನು ಹೊರದೂಡುವಂದದಲಿ, ‘ಸುಮ್ಮಾನೆ! ಇಂತೇಕೆ, ಮಾನಿನಿಯು?’ ಎಂದು ಕೆಣಕಲು ತಾನೆ ಸಲಿಲಮಯವಾಗುವದು ನೇತ್ರ. ನಲ್...
(ಕೋಲು ಕುಣಿತ) ಬಾರೆ ಸಖೀ ಚಂದ್ರ ಮುಖಿ ಕೋಲು ಕುಣಿಯುವಾ ಗೆಜ್ಜೆ ಹೆಜ್ಜೆ ಘಿಲ್ಲ ಘಿಲಕ ಗುರುವ ನೆನೆಯುವಾ ಠಪ್ಪ ಠಪಾ ಬಣ್ಣ ಕೋಲು ಗುರುವ ಕೂಗುವಾ ಠಕ್ಕ ಠಕಾ ಕೋಲು ಕುಟ್ಟಿ ಹರನ ಕರೆಯುವಾ ಗಿರ್ರ ಗಿರಕ ಗಿರಕಿ ಹಾಕಿ ಗುರುವ ಕಾಲುವಾ ಕೂಗಿ ಕುಣಿದು ಕ...
ವಿವಾಹ ಒಂದು ಅನುಬಂಧ. ಜನುಮ ಜನುಮದ ಸಂಬಂಧ ಎಂದೂ ಹೇಳುತ್ತಾರೆ. ಮದುವೆಗಳು ಮುರಿಯದಿದ್ದ ಕಾಲದಲ್ಲಿ ಈ ಹೇಳಿಕೆ ನಿಜವಾಗಿರಬಹುದು. ಆದರೆ, ಈಗ ಇದು ಒಂದು ಮಿತ್ ಎಂದು ಅನಿಸುವಷ್ಟರ ಮಟ್ಟಿಗೆ ಅರ್‍ಥ ಕಳಕೊಳ್ಳುತ್ತಿದೆ. ವಿವಾಹ ಒಂದು ಹೊಂದಾಣಿಕೆ, ಸರಿ...
ಸಾವರ್ ಜನಕೆ ಸಾವರ್ ದೇವ್ರು ! ಬಡವನ ದೇವ್ರು ವೊಟ್ಟೆ ! ದುಡ್ಡಿನ್ ಡಬ್ಬಿ ! ಯೋಳಾದ್ ಕೇಳು ! ಸತ್ಯಕ್ ನಾ ಬಾಯ್ ಕೊಟ್ಟೆ ! ೧ ತಿನ್ನದ್ ಕಲ್ಲಿನ್ ದೇವರ್ ಮುಂದೆ ತಿಂಡಿ ತುಂಬಿದ ತಟ್ಟೆ ! ಕಾಲಿ ತಿಂದು ಕಾಲಿ ತಿಂದು ಕೆರಳುರಳೈತೆ ವೊಟ್ಟೆ ! ೨ ಬಡವ...
ನೆಲ ಹಸಿರು; ಹೊಲ ಹಸಿರು; ಗಿಡಗಂಟಿ ಹಸಿರು; ಫಲ ಏನೊ ? ಬಳೆಯುತಿದೆ ಬಯಲ ಬಸಿರು. ನೆನೆನೆನೆಸಿ ಅತ್ತಂತೆ ಆಗಾಗ ಮಳೆಯು, ಅನಿತರೊಳು ನಡು ನಡುವೆ ಹೊಂಬಿಸಿಲ ಕಳೆಯು. ಗಾಳ ಗೋಳಿಡುವಂತೆ ಭೋರಾಡುತಿಹುದು; ಬಾಳುವೆಯೆ ಹೊಸದೊಂದು ಒಗಟವಾಗಿಹುದು. ನೆಲೆಯರಿ...
ಗುರುಗಳು ಶಿಷ್ಯರಲ್ಲಿ ವ್ಯಾಖ್ಯಾನ ಮಾಡುತ್ತ ಹೇಳಿದರು. ಪ್ರತಿ ಮಾನವನಲ್ಲಿ, ಒಂದು ವಾಚ್ ಟವರ್ ದೇವರು ಕಟ್ಟಿದ್ದಾನೆ. ಅಲ್ಲಿ ಒಂದು ವಾಕಿಟಾಕಿ ಇದೆ. ಇದರ ಮುಂದೆ ಒಬ್ಬ ವಾಚ್‌ಮ್ಯಾನ್ ಇರುತ್ತಾನೆ ಎಂದರು. ಶಿಷ್ಯರಿಗೆ ಒಗಟು ಬಿಡಿಸಲಾಗಲಿಲ್ಲ. ಗುರು...
ಕಳೆಯೆಂದೊಡದು ಇಳೆಯ ಜೀವಕಳೆಯಾದೊಡಂ ಮಳೆ ನೀರನದುವೆ ಇಂಗಿಸಲೆಮ್ಮ ಬಾವಿ ತುಂಬಿದೊಡಂ ಕಳೆ ತಾ ಬೆಳೆಯಲಾಗದೆಮ್ಮ ಬೆಳೆಗಿಂತ ಮೇಲೆ ಬೆಳೆದುದಾದೊಡೆಮ್ಮ ಬದುಕು ಹೆಮ್ಮರಂಗಳ ಮೇಲೆ ಬೆಳೆಯಲಾರದಾ ಹಣವು ಬದುಕಿಂದ ಮೇಲೆ – ವಿಜ್ಞಾನೇಶ್ವರಾ *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







