ಅವ್ವಾ, ಮುಳ್ಳಿನ ಕಂಟಿಯ ಮೇಲೆ
ಹಾರುವ ಹಕ್ಕಿಗಳೆಲ್ಲಾ ಹೇಗೆ
ಚಿಲಿಪಿಲಿ ಮಾಡುವವು?
ಕಾಲಿಗೆ ಮುಳ್ಳಿನ ಮೊನೆ ತಾಗಿದರೂ
ಆಳದೇ ಹಾಡುವವು?
*****
ಕನ್ನಡ ನಲ್ಬರಹ ತಾಣ
ಅವ್ವಾ, ಮುಳ್ಳಿನ ಕಂಟಿಯ ಮೇಲೆ
ಹಾರುವ ಹಕ್ಕಿಗಳೆಲ್ಲಾ ಹೇಗೆ
ಚಿಲಿಪಿಲಿ ಮಾಡುವವು?
ಕಾಲಿಗೆ ಮುಳ್ಳಿನ ಮೊನೆ ತಾಗಿದರೂ
ಆಳದೇ ಹಾಡುವವು?
*****