ಕಳೆಯೆಂದೊಡದು ಇಳೆಯ ಜೀವಕಳೆಯಾದೊಡಂ
ಮಳೆ ನೀರನದುವೆ ಇಂಗಿಸಲೆಮ್ಮ ಬಾವಿ ತುಂಬಿದೊಡಂ
ಕಳೆ ತಾ ಬೆಳೆಯಲಾಗದೆಮ್ಮ ಬೆಳೆಗಿಂತ ಮೇಲೆ
ಬೆಳೆದುದಾದೊಡೆಮ್ಮ ಬದುಕು ಹೆಮ್ಮರಂಗಳ ಮೇಲೆ
ಬೆಳೆಯಲಾರದಾ ಹಣವು ಬದುಕಿಂದ ಮೇಲೆ – ವಿಜ್ಞಾನೇಶ್ವರಾ
*****
ಕಳೆಯೆಂದೊಡದು ಇಳೆಯ ಜೀವಕಳೆಯಾದೊಡಂ
ಮಳೆ ನೀರನದುವೆ ಇಂಗಿಸಲೆಮ್ಮ ಬಾವಿ ತುಂಬಿದೊಡಂ
ಕಳೆ ತಾ ಬೆಳೆಯಲಾಗದೆಮ್ಮ ಬೆಳೆಗಿಂತ ಮೇಲೆ
ಬೆಳೆದುದಾದೊಡೆಮ್ಮ ಬದುಕು ಹೆಮ್ಮರಂಗಳ ಮೇಲೆ
ಬೆಳೆಯಲಾರದಾ ಹಣವು ಬದುಕಿಂದ ಮೇಲೆ – ವಿಜ್ಞಾನೇಶ್ವರಾ
*****