ಸಂತೆಯಲ್ಲಿ ಮಗುವೊಂದು ತಾಯಿಯನ್ನು ಕಳೆದುಕೊಂಡು ಅಳುತ್ತಾ ಕುಳಿತಿತ್ತು. ಗುಂಡ ಮಗುವಿಗೆ ಹೇಳಿದ "ನೀನು ನಿನ್ನ ಅಮ್ಮನ ಕೈಯನ್ನು ಹಿಡಿದು ಕೊಳ್ಳಬೇಕಾಗಿತ್ತು." "ಅಮ್ಮನ ಕೈಯಲ್ಲಿ ಪರ್ಸ್ ಮತ್ತು ಬ್ಯಾಗು ಇತ್ತು." "ಅಮ್ಮನ ಲಂಗನವನ್ನಾದರು ಹಿಡಿದುಕೊಳ್ಳಬೇಕಾಗಿತ್ತು." "ನನ್ನ...
ಇಬ್ಬರು ಅಂಗನವಾಡಿ ಮಕ್ಕಳ ಮಾತಾಡಿಕೊಳ್ಳುತ್ತಾ ಇದ್ದವು. ಶೀಲಾ : "ನಮ್ಮ ಮನೆಯ ಚಂದ" ಮಾಲಾ : "ಇಲ್ಲ ನಮ್ಮ ಮನೆನೇ ಚಂದ" ಶೀಲಾ : "ನಮ್ಮ ಮನೆ ನಾಯಿಯೇ ಚಂದಾಗಿರುವುದು." ಮಾಲಾ : "ಇಲ್ಲ...
ಗುಂಡ ತನ್ನ ಗೆಳೆಯನನ್ನು ಪರಿಚಯ ಮಾಡುತ್ತಾ. "ಇವರೊಬ್ಬ ಮಾರ್ಕ್ಸ್‌ವಾದಿ"ಯೆಂದನು. ಅದಕ್ಕೆ ಗೆಳೆಯ ಕೇಳಿದ "ಹಾಗಾದರೆ ಕಾರ್ಲ್‌ಮಾರ್ಕ್ಸ್ ಇವರ ಮೇಲೆ ತುಂಬಾ ಪ್ರಭಾವ ಬೀರಿರಬೇಕು" ಅದಕ್ಕೆ ಗುಂಡ ಹೇಳಿದ "ಹಾಗೇನಿಲ್ಲ ಕಾಪಿ ಹೊಡೆದಾದರೂ ಇವರು ಮಾರ್ಕ್ಸ್...
ಗುಂಡನ ಮಗ ತಿಮ್ಮ ಪೀಪಿಕೊಡಿಸೆಂದು ದಿನಾಲೂ ರಗಳೆ ಮಾಡುತ್ತಿದ್ದ. ಗುಂಡ ಹೇಳಿದ. "ನಿನಗೆ ಪೀಪಿ ಕೊಡಿಸಿದರೆ ಹಗಲಿಡಿ ಊದಿ ರಗಳೆ ಮಾಡುತ್ತಿಯಾ" ಅದಕ್ಕೆ ಮಗ ಹೇಳಿದ. "ಇಲ್ಲಪ್ಪ ನಾನು ಹಾಗೆಲ್ಲ ರಗಳೆ ಮಾಡುವುದಿಲ್ಲ. ನೀನು....
ಗುಂಡ ಕಂಪನಿಯೊಂದರ ಎಂ.ಡಿ.ಯಾಗಿದ್ದ. ದಿನಾಲೂ ಆಫೀಸಿನ ತನ್ನ ಛೇಂಬರಿನಲ್ಲಿ ಸಹದ್ಯೋಗಿಗಳ ಜೊತೆ ಮೀಟಿಂಗ್ ಮಾಡುತ್ತಿರುವಾಗಲೇ ಪ್ಯೂನ್ ಟೀ ತರುತ್ತಿದ್ದನು. ಆಗ ಅನಿವಾರ್ಯವಾಗಿ ಅವರಿಗೆಲ್ಲಾ ಟೀ ತರಿಸಬೇಕಾಗಿತ್ತು. ಹೀಗಾಗಿ ಪ್ಯೂನ್‌ಗೆ ಹೇಳಿದ "ಇನ್ನು ಮುಂದೆ ಟೀ...
ಪಾಪು ತನ್ನ ತಾಯಿ ಶೀಲಾಳನ್ನು ಕೇಳಿತು. "ಅಮ್ಮಾ ಇಂಕು ಅಷ್ಟು ದುಬಾರಿ ವಸ್ತುನಾ?" "ಮತ್ತೆ ಅಪ್ಪನ ಬಿಳಿ ಪಂಚೆಯ ಮೇಲೆ ಒಂದು ಹನಿ ಇಂಕು ಬೀಳಿಸಿದ್ದಕ್ಕೆ ನನಗೆ ಚನ್ನಾಗಿ ಹೊಡೆದರು." *****
ತಂದೆ ಮಗಳನ್ನು ಕೇಳಿದರು "ಯಾಕಮ್ಮ ಶೀಲಾ ದೇವರ ಮೇಲೆ ಕಲ್ಲು ಇಟ್ಟಿರುವೆ?" "ನೀನೆ ಹೇಳಿದ್ದೆಯಲ್ಲಾ ಕಷ್ಟ ಕಾಲ ಬಂದಾಗ ದೇವರ ಮೇಲೆ ಭಾರ ಹಾಕು, ಈಗ ಪರೀಕ್ಷೆ ಕಾಲವಾಗಿರುವುದರಿಂದ ಹೀಗೆ ಮಾಡಿರುವೆ." *****
ಮಂಜು ತನ್ನ ಗೆಳೆಯ ರಾಘವನ್ನು ಶೀಲಾಳಿಗೆ ಪರಿಚಯ ಮಾಡಿ ಕೊಟ್ಟ "ಶೀಲಾ ಇವನು ನನ್ನ ಗೆಳೆಯ. ಮಕ್ಕಳ ಮೇಲೆ ಕವನಗಳನ್ನು ಬರೆಯುವುದರಲ್ಲಿ ಪ್ರಸಿದ್ಧ." ಶೀಲಾ: "ಮಕ್ಕಳಿಗೆ ಹಿಂಸೆ ಕೊಡುವುದನ್ನು ನಾನು ಸಹಿಸುವುದಿಲ್ಲ." ರಾಘು: "ಕವನ...