ಹನಿಗವನ ಸುಖ ಸಂಸಾರ ಪಟ್ಟಾಭಿ ಎ ಕೆ November 8, 2018June 10, 2018 ಸುಖ ಸಂಸಾರಕ್ಕೆ ಎರಡೇ ಎರಡು ಸೂತ್ರಗಳು! ಗಂಡು ಹೆರುವ ಸೊಸೆ; ಹೆಣ್ಣು ಹೆರುವ ಹಸು! ***** Read More
ಹನಿಗವನ ಸನ್ಮಾನ ಪಟ್ಟಾಭಿ ಎ ಕೆ November 1, 2018June 10, 2018 ಸೊನ್ನೆ ಮಾನ ಇರುವವರಿಗೂ ಇಂದು ಸಲ್ಲುತ್ತದೆ ಸನ್ಮಾನ! ***** Read More
ಹನಿಗವನ ಪನ್ನು ಪಟ್ಟಾಭಿ ಎ ಕೆ October 25, 2018June 10, 2018 ಪೆನ್ನು ಕವಿಯ ಕೈಲಿ ಇದ್ದಾಗ ಕವಿತೆಗೆ ಯಥೇಚ್ಫ ಪ್ರಾಸ, ಪನ್ನು! ***** Read More
ಹನಿಗವನ ಬರ ಪಟ್ಟಾಭಿ ಎ ಕೆ October 18, 2018June 10, 2018 ವರುಷದ ನಾಲ್ಕು ತಿಂಗಳುಗಳು ಬರ; ಸೆಪ್ಟೆಂಬರ ಅಕ್ಟೋಬರ ನವಂಬರ ಡಿಸೆಂಬರ! ***** Read More
ಹನಿಗವನ ಬೆಳ್ಳುಳ್ಳಿ ಪಟ್ಟಾಭಿ ಎ ಕೆ October 11, 2018June 10, 2018 ಕೊಳ್ಳಿರಿ ಬೆಳ್ಳುಳ್ಳಿ; ನಿಮ್ಮ ಆರೋಗ್ಯಕ್ಕೆ ಬಳುವಳಿ! ***** Read More
ಹನಿಗವನ ಮುಪ್ಪು ಪಟ್ಟಾಭಿ ಎ ಕೆ October 4, 2018June 10, 2018 ಓ ಮುಪ್ಪೇ ಈ ಅವಸರ ನಿನಗೆ ಒಪ್ಪೇ? ಯೌವನವೇ ಇರಲೆಂದು ಆಶಿಸಿದ್ದು ತಪ್ಪೇ? ***** Read More
ಹನಿಗವನ ಸಂಸಾರ ಪಟ್ಟಾಭಿ ಎ ಕೆ September 27, 2018June 10, 2018 ಸಂಸಾರ ಹೂಡುವ ಸಮಯ ತಾರಾಟ, ಹಾರಾಟ; ತದನಂತರ ಹೋರಾಟ! ***** Read More
ಹನಿಗವನ ರಾಜಕಾರಣಿ ಪಟ್ಟಾಭಿ ಎ ಕೆ September 20, 2018June 10, 2018 ರಾಜಕಾರಣಿ ಎಂದಾಕ್ಷಣ ಎಲ್ಲರೂ, ಮೂಗು ಮುರಿಯುವವರೇ, ತಮ್ಮ ‘ಸ್ವಂತಕಾರಣ’ಕ್ಕೆ ಆಗದಿದ್ದಾಗ! ***** Read More
ಹನಿಗವನ ಪೋಷಾಕು ಪಟ್ಟಾಭಿ ಎ ಕೆ September 13, 2018June 10, 2018 ಅವಳು ಧರಿಸಿದ್ದು ಹುಡುಗನ ಪೋಷಾಕು; ಅವಳಪ್ಪನಿಗೆ ಇದ ನೋಡಿ ಭಾರಿ ಷಾಕ್! ***** Read More
ಹನಿಗವನ ಹೂವು ಪಟ್ಟಾಭಿ ಎ ಕೆ September 6, 2018June 10, 2018 ಹೂದಾನಿಯಲ್ಲಿನ ಹೂವು ಕಿತ್ತಾಗ ತಾನು ‘ದಾನಿ’ ಎಂಬ ಧೀನತೆ ಹೂದಾನಿ ಗಾಯ್ತು! ***** Read More