
ಬಂದನೂ ಬಂದನೂ ಚಂದ ಮಾಮಣ್ಣ ತಂದನೂ ಜಗಕೆಲ್ಲ ಹಾಲಿನಾ ಬಣ್ಣ ಕುಳಿತಳು ನಮ್ಮಜ್ಜಿ ಅಂಗಳಕೆ ಬಂದು ಹಾಕಿದೆನು ನಾನಿಂತು ಕುಣಿವ ಕೂಗೊಂದು ಪಾರ್ವತೀ ಜಯಲಕ್ಷ್ಮೀ ಕೋಮಲೇ ಸೀತೆ ಸಾವಿತ್ರಿ ಕಾವೇರಿ ರುಕ್ಮಿಣೀ ಲಲಿತೆ ನಿರ್ಮಲಾ ಕುಂತಳಾ ಕುಮುದಿನೀ ರಾಧೆ ಭಾ...
ಅಮ್ಮ ಬೆಳಗೆದ್ದು ರೊಟ್ಟಿ ಸುಡುವದೆಂದರೆ ನಮಗೆ ಪಂಚಪ್ರಾಣ ಕತ್ತಲು ತುಂಬಿದ ಗುಡಿಸಲಿಗೆ ಒಲೆಯ ಬೆಂಕಿಯೇ ಬೆಳಕು ಸುಟ್ಟು ಸುಟ್ಟು ಕರ್‍ರಗಾದ ಬಿಳಿ ಮೂರು ಕಲ್ಲು ಮೇಲೊಂದು ಕರ್‍ರಾನೆ ಕರಿ ಹೆಂಚು ಒಲೆಯೊಳಗೆ ಹಸಿ ಜಾಲಿ ಮುಳ್ಳು ಕಟ್ಟಿಗೆ ಒಟ್ಟಿ ಹೊಗೆ...
ಏಕೆ ಹೀಗೆ ಬೀಸುತ್ತಿರಬೇಕು ಗಾಳಿ ಏಕೆ ಕಡಲು ದಡ ಮೀರದೆ ನಿಂತಿದೆ ತಾಳಿ, ನೆಲಕೆ ಏಕೆ ಮಳೆ ಹೂಡಲೆಬೇಕು ದಾಳಿ ನಗುವ ಏಕೆ ಯಮ ಜೀವಗಳೆಲ್ಲವ ಹೂಳಿ? ಹೇಗೆ ಚಿಮ್ಮುವುದು ಬೋಳು ಗಿಡದಿಂದ ಹಸಿರು ಹೇಗೆ ಸೇರುವುದು ದೇಹ ದೇಹದಲಿ ಉಸಿರು? ಯಾವುದು ಈ ವಿಶ್ಚವ...
೧ ದರ್ಪ ಸೂಚನೆ ಸುಖದ ವಂಚನೆ ’ಮನು’ ಮನದ ಯಾತನೆ ಜಾತಿ ಧರ್ಮ ಆಸ್ತಿ ಗೌರವ ಕಾಣಲಾರವೆ ಹೆಸರೊಳಗೆ? ಊರ ಗೌಡನ ಹೆಸರು ಶೂದ್ರ ಸಿದ್ದನದೇನು? ಗೌಡ ಕರೆದಂತೆ ಕರಿಸಿದ್ದನನ್ನು ಕೂಗಬಹುದೇ ಹೊಲೆಯ ಗೌಡನನ್ನು? ಇರಬಹುದು ಒಮ್ಮೊಮ್ಮೆ ಹೆಸರೊಂದೆ ಈರ್ವರಿಗು ಒ...
ನಮಿಸುವೆ ಈ ಚೋದ್ಯಕೆ ನಮಿಸುವೆ ಅಭೇದ್ಯ, ಮರಣ ಹರಣ ಚಕ್ರದಲ್ಲಿ ಸರಿವ ಕಿರಣಸಾರಕೆ. ಆಳ ನೆಲದ ಮರೆಯಲಿ ಹೆಳಲ ಬಿಚ್ಚಿ ಹುಡಿಯಲಿ, ಸಾರ ಹೀರಿ ಹೂವಿಗೆ ಕಳಿಸಿಕೊಡುವ ಬೇರಿಗೆ! ಮಳೆಯ ಇಳಿಸಿ ಮಣ್ಣಿಗೆ ಸವಿಯ ಮೊಳೆಸಿ ಹಣ್ಣಿಗೆ ನದಿಗಳನ್ನ ಕುಡಿಸಿಯೊ ಕಡಲ ...













