ವ್ಯಾಕುಲತೆ

ಹರಿಯೆ ಬೇಡೆನಗೆ ಆಸೆ ಅಮಿಷೆಗಳ ಸಾರ ತುಂಬಿಕೊಳ್ಳಲಿ ಎದೆಯಲಿ ವ್ಯಾಕುಲತೆ ನಿನ್ನ ಕಾಣುವ ಬಯಕೆ ದಿನದಿನವೂ ಕಾಡಲಿ ದಿನ ರಾತ್ರಿ ಕಾಡಲಿ ನಿನ್ನ ಕಾಣುವ ಆತುರತೆ ನಶ್ವರದ ವಸ್ತುಗಳ ಮೇಲಿನ ಮೋಹ ಜಾರಲಿ ಅನವರತ...

ಏನು ಕಾಲ!

ಹರಿಯೆ ನಿನ್ನ ನೆನಪು ಬಾರದೆ ಕಳೆದವೂ ಏಸು ಕಾಲ ಜನುಮ ಜನುಮವು ಹೀಗೆ ನಾ ಮಾಡಿದೆ ಕರ್ಮಗಳ ಸಾಲ ಆಸೆಗಳ ಹಿಂದೆ ಓಡೋಡಿ ನಾನು ನನ್ನ ಸಾರ್ಥಕತೆ ನಾಮರೆತೆ ಬಾಳೆಲ್ಲವೂ ಹೀಗೆ ಯಾರಿಗೊ ಸೋರಿ...

ಎಂಥ ಜನ!

ಎಂಥ ಜನವಿದೊ ಹರಿಯೇ ತಿಳಿಯದಂಥ ಈ ಮಾಯೆ ನಾಶವಾಗುವ ಈ ತನುವ ಮೆಚ್ಚಿಹರು ಇವರ ಭಾವದಲಿ ಕರಿಛಾಯೆ ಲೆಕ್ಕವಿಲ್ಲದ ಹಾಗೆ ಧನ ಸಂಚಿಯಿಸಿ ಮತ್ತೆ ಮರೆದಿಹರು ತಾವಾಗಿ ಸ್ವಜನರಲಿ ಭೇದ ಭಾವ ಮೂಡಿಸಿ ಮತ್ತೆ...

ಹರಿಯೆ ನನ್ನ ಅರಿಯೆ

ಓ ಎನ್ನ ಎದೆಯಾಳದ ಹರಿಯೆ ನೀನು ನನ್ನ ಭಾವಗಳ ಅರಿಯೆ ನಾನು ಹೇಗಿದ್ದರೂ ಅದು ಸರಿಯೆ ನಿನ್ನ ನೆನಪಲ್ಲೆ ಎಲ್ಲವೂ ಮರೆವೆ ಯಾವುದು ಇಲ್ಲಿ ಸಾರ್ಥಕವಿಲ್ಲ ಎಲ್ಲ ಕಾಲ ಗರ್ಭನಲ್ಲಿ ಕಳೆಯುತ್ತದೆ ಕ್ಷಣ ಕ್ಷಣಕ್ಕೂ...

ಕೋರಿಕೆ ಮನಕ್ಕೆ

ಎನ್ನ ಮನ ಪಾತಾಳಕ್ಕೆ ಜಾರುತ್ತಿದೆ ಕಾಮ ಕ್ರೋಧ ಮೈಲಿಗೆಯಿಂದ ಸೋರುತ್ತಿದೆ ಮನದ ಅಂಬರ ಪಾಪ‌ಅಂಟಿ ಹರಕಾಗಿದೆ ಆಧಾರವಿಲ್ಲದೆ ಮನಮಂದಿರ ಮುರಕಾಗಿದೆ ಯಾವದೋ ಕ್ಷಣಗಳವು ರಕ್ಕಸದಂತೆ ಬಾಚುತ್ತಿವೆ ಮೇಲಿಂದ ಮೇಲೆ ನುಂಗಲು ಜೀವ್ಹೆ ಚಾಚುತ್ತಿವೆ ಅನನ್ಯ...

ಗಣೇಶ ಪರ್ವ

ಜೀವನದ ಅಂಗಳದಲಿ ಬಂತು ಮಂಗಳ ಮೂರ್ತಿ ಗಣೇಶ ಪರ್ವ ಎತ್ತೆತ್ತ ನೋಡಲು ಸಡಗರ ಸಂಭ್ರಮ ಎಲ್ಲೆಲ್ಲೂ ಮಂಗಳದ ನಿನಾದ ಸರ್ವ ವಿದ್ಯೆಯ ಆದಿಪತಿ ಗಜಾನನ ದೇವ ಮನೆ ಮಠಗಳಲಿ ಅವನದೆ ಶೃಂಗಾರ ಹಾದಿ ಬೀದಿಗಳಲಿ...

ಹೊಸ ವರುಷ

ಹರಿಯೆ ನನ್ನ ಅರಿಸಿಕೊಂಡು ಬಂತು ಮತ್ತೊಮ್ಮೆ ಈಗ ಹೊಸ ವರುಷ ವರುಷಗಳು ಹೀಗೆ ಉರುಳುತ್ತಿವೆ ನಿನ್ನ ನೆನೆಯದ ಮತ್ತೇನು ಹರುಷ ಮೋಜ ಕುಣಿತಗಳಿಂದ ಸ್ವಾಗತಿಸಿ ತನು ಮನವ ಹೀಗೆ ಘಾಸಿಗೊಂಡಿದೆ ಆಯಸ್ಸು ತನ್ನೊಂದು ಎಳೆ...

ಅಪನಂಬಿಕೆ

ಕೇಳಲಾರೆ ಹರಿಯ ನಾ ತಾಳಲಾರೆ ನಿನ್ನ ಮರೆಸುವ ಅಪನಂಬಿಕೆ ಯೋಚ್ನೆ ನೀನು ನನ್ನವನೆಂದು ನಾ ತಿಳಿದ ಮೇಲೆ ಕಾಡದಿರಲಿ ಯಾವ ಮೌಲ್ಯದ ಇಂಥ ಯೋಚನೆ ತಾವು ಹರಿಯನ್ನು ಕಳೆದುಕೊಂಡ ಅವರು ಇನ್ನೋರ್ವರಿಗೂ ದಾರಿ ಬದಲಾಯಿಸುವವರು...

ಹರಿಯು ಭಜಿಸು

ಜನುಮ ಜನುಮಗಳ ದಾಟಿ ಬಂದು ಮತ್ತೆ ಈಗ ಪಡೆದಿರುವೆ ಈ ನರದೇಹ ಈ ಜನುಮದಲಿ ಮತ್ತೆ ಮನವನಂಬಿರುವೆ ಬೇಡ ಬೇಡೆನಗೆ ಕಾಮ ಕಾಂಚನ ಮೋಹ ನಿನ್ನ ಭಜಿಸಬೇಕೆಂದಾಗಲೆಲ್ಲ ಈ ಮನ ಕನ್ಸು ಕಟ್ಟುವುದು ವಿಷಯ...

ಮನದ ಹುನ್ನಾರ

ಕ್ಷಣವು ಧೀರ, ಕ್ಷಣವು ಚಂಚಲವು ಈ ನನ್ನ ತನುವಿನಲ್ಲಿ ಮೆರೆವಮನ ಹರಿ ನಿನ್ನ ಧ್ಯಾನಿಸುತ್ತಿರುವಾಗಲೆ ನಾ ಮತ್ತೆ ಹರಿವುದು ವಿಷಯಗಳಲ್ಲಿ ಮನ ಜನುಮ ಜನುಮಕ್ಕೂ ಹೀಗೆ ಬೆಂಬಿಡದೆ ನನ್ನ ಜನುಮಗಳಿಗೆಲ್ಲ ಕಾರಣವು ಈ ಮನ...