
ಲಂಗ ೧ ‘ಏನೇ ಇಷ್ಟೊಂಽಽಽದು ಘಮ್ ಅಂತೀಯಾ ರಾತ್ರಿಯೆಲ್ಲಾ ಜೋರಾಽಽಽ? ಒಂದಕ್ಕೊಂದು ಗಂಟು ಹಾಕಿ ದ ಗಂಟಿನೊಳಗೇ ಕುಳಿತು ಶುರುವಿಟ್ಟುಕೊಂಡವು ಎಂದಿನಂತೇ ಮಾತಿಗೆ ಗಂಟು ಮೋರೆಯ ಸಡಿಲಿಸುತ ಲಂಗ ೨ ‘ಅದು ಬ್ಯಾರೆ ಕೇಡು ಈ ಜನುಮಕ್ಕೆ ನಾನೇನು ನಿನ್‌ಥರ ಇದ...
ಬೆಳಕಿನ ಹಾಡಿಗೆ ಕಾಯುತಲಿರುವೆವು ಇರುಳಿನ ಅಂಚಿನಲಿ ಅರುಣನ ಹೊಂಚಿನಲಿ ಸುಮ ಫಲ ಚಿಗುರನು ಮುಡಿದ ಮರಗಳನು ಮೊರೆಯುವ ತೊರೆಗಳನು, ಕಾಳಮೇಘಗಳ ಸೀಳಿ ಹಾಯುವ ಮಿಂಚಿನ ದಾಳಿಯನು, ಯಾವ ತೇಜವದು ತಾಳಿ ನಿಂತಿಹದೊ ಎಲ್ಲ ಲೋಕಗಳನು ಕೀರ್ತಿಸಿ ಬರೆವೆವು ಆ ಹಿರ...
ಸಂಜೆಯ ಮಂಜು ಕವಿಯು ವೇಳಗೆ ಬಂದರು ನಾಲ್ಕು ಜನ ಮುಖವೇ ಕಾಣದ ಹೆಸರೇ ಕೇಳದ ಯಾರೋ ದೀನಜನ ಜಗುಲಿಯ ಮೇಲೆ ಕೂರಿಸಿ ಹಾಕಿದೆ ಉಳಿದ ಕೊಂಚ ಅನ್ನ ಹಾಸಲು ಹೊದೆಯಲು ನಾಚದೆ ನೀಡಿದೆ ತುಂಡು ಹೊದಿಕೆಯನ್ನ ಆತುರದಿಂದಲೆ ತಿಂದರು ಅನ್ನವ ಮುಖ ಅರಳಿತು ಹಿತಕೆ, ಏ...
ಆಹಾ! ಎಷ್ಟೊಂದು ಸುಂದರ ಇದೇ ಇದೇ ಇಂದ್ರಲೋಕ ಇಂದ್ರನೊಡ್ಡೋಲಗ ಕಿನ್ನರರು ಕಿಂಪುರುಷರು ದೇವಾನುದೇವತೆಗಳು ಮೋಡಿನೊಡಲೊಳಗೇ ಚಲಿಸುವ ಇಲ್ಲೆಂದರಲ್ಲಿ ಅಲ್ಲೆಂದರಲ್ಲಿ ಇಂದ್ರಸುರೀಂದ್ರ ಊರ್ವಶಿ ರಂಭೆ ಮೇನಕೆ ತಿಲೋತ್ತಮೆಯರ ತೋಳು ತೊಡೆ ಎದೆದಿಂಬುಗಳಿಗೊರ...
ಸಾವು ಮಾರಾಟಕ್ಕಿದೆ ಇಲ್ಲಿ ಜಗದ ಮಾರುಕಟ್ಟೆಯಲ್ಲಿ ತಕ್ಕಡಿಯ ಒಂದು ಬದಿ ಹಸಿವು ಕಲ್ಲಾಗಿದೆ ಇನ್ನೊಂದು ಬದಿ ಗ್ರೆನೇಡುಗಳು ಹಿಟ್ಟಿನ ಮುದ್ದೆ! ಹೊಟ್ಟೆಯೊಳಗಿಂದಲೇ ಬೆನ್ನು ಕಾಣುವ ಸಣ್ಣ ಕಂದಮ್ಮಗಳ ಎದೆಯ ಗೂಡಲ್ಲಿ ಇನ್ನೂ ಜೀವವಿದೆ ತೂರಿ ಆಟವಾಡುತ್ತ...
ಯಾರದು, ಯಾರದು, ಯಾರದು ತಿಳಿಯಲು ಏತಕೆ ಬಾರದು? ಗಂಧದ ಮರದಲಿ ನಂದದ ಪರಿಮಳ ಲೇಪಿಸಿದವರಾರು? ಮಂದಾರದ ಹೂಬಟ್ಟಲ ಬಂಧವ ರೂಪಿಸಿದವರಾರು – ಗಿಡದಲಿ ಛಾಪಿಸಿದವರಾರು? ಬೆಟ್ಟದ ಮೈಯಲ್ಲೆಲ್ಲೋ ಸಂದಿಯ ಇಟ್ಟ ಧೀರ ಯಾರು? ಒಂದೊಂದೇ ಹನಿ ನೀರಿನಲಿ &#...
ಚಟಪಟಿಸುವ ಎಲಬುಗಳನು ಕಿತ್ತು ಕುದಿಯುವ ರಕ್ತದಲಿ ಎದ್ದಿ ಸುಡುವ ಚರ್ಮದ ಮೇಲೆ ಬರೆದು ನಿನ್ನೆದೆಯ ಪೋಸ್ಟಬಾಕ್ಸಿಗೆ ಹಾಕಿದ್ದೇನೆ – ಬೇಕಾದರೆ ಓದು ಬೇಡವಾದರೆ ಅಲ್ಲಿಂದಲೇ ಅದಕೆ ಬೆಂಕಿ ಹಚ್ಚಿಬಿಡು. *****...
ಕವಿಗಳನು ಕೆಣಕದಿರಿ ದಮ್ಮಯ್ಯ ನೀವು ಕವಿಯಲ್ಲದವರಿಂಗೆ ಗೊತ್ತೆ ಕವಿತನವು ಭಳಿ ಭಳಿರೆ ಭಳಿರೆಂದು ಹೊಗಳದಿರಿ ಸಾಕು ಹೊಗಳಿಕೆಯು ತೆಗಳಿಕೆಯು ಕವಿಗೇನುಬೇಕು ಆವ ಭಾವಗಳವನ ಮುತ್ತಿಕೊಳುತಿಹುವೊ ಆವ ಕ್ರಾಂತಿಗಳೆದ್ದು ಅಟ್ಟಿಬರುತಿಹುವೊ ಆವ ರಾಜ್ಯವಸುತ್ತ...













