Home / ಆತ್ಮದರ್ಶನ-ದೇಶಪಾಂಡೆ

Browsing Tag: ಆತ್ಮದರ್ಶನ-ದೇಶಪಾಂಡೆ

ರಾಮಾ ನಿನ್ನೆದುರಿನಲಿ ನಿಂತು ರಾಗದಿಂದ ರೋದಿಸುತ್ತಿರುವೆ ನಾನು ಅರಿಯಲಾಗದೆ ನಿ ನನ್ನಂತರಂಗ ಮಾಡಲಾಗದ ನೀನು ಪಾಪಭಂಗ ಹೇಳು ಹೇಳು ನಾನೆಲ್ಲಿ ತಪ್ಪಿರುವೆ ಸ್ವಚ್ಛ ಆಸೆಗಳ ಕೂಪವೇ ಎನ್ನಲಿ ಎನ್ನ ಪುಟ್ಟ ಹೃದಯದಲ್ಲಿ ಶ್ವೇತವಿಲ್ಲವೆ ದುಕ್ಕ ಮೊರೆಗಳೆಲ್...

ಹೌದು ಬದುಕು ಎನ್ನಲು ಇದು ನಿನಗೆ ಮೀಸಲು ದೂರದ ವರೆಗೆ ಸಾಗಲು ಮತ್ತೆ ನೀನೇ ಕಲಿಬೇಕು ಈಜಲು ಈ ಜನುಮದ ದಾರಿಯಲ್ಲಿ ಇವರೆಲ್ಲ ನಿನ್ನ ಸಂಗಾತಿಗಳು ಒಡೆಯನ ಮರೆತು ಇಲ್ಲಿ ಬೆರೆತು ಅರಳಿಸಿಕೊಳ್ಳುತ್ತಿರುವ ನನ್ನ ಕನ್ಸುಗಳು ಮುಣ್ಯ ಪಾಪಗಳದೇಕೆ ಲೆಕ್ಕ ಅವ...

ಇಂದ್ರಿಯಗಳ ಆಟವ ನಿಲ್ಲಸಯ್ಯಾ ಕ್ಷಣವೊಮ್ಮೆ ನಿಂತು ಯೋಚಿಸಬಾರದೇನಯ್ಯಾ ಬಣ್ಣದ ಲೋಕಕ್ಕೆ ಮಾರು ಹೋಗದಿರಯ್ಯಾ ತನುವಿನ ಸೌಖ್ಯಕ್ಕೆ ನೂರೆಂಟು ಭೋಗ ಮತ್ತೆ ಪಾಪಗಳ ಅಳಿಸದ ರೋಗ ಲಾಲಸೆಗಳ ಪಾಠದಲ್ಲಿ ಕರಗುತ್ತ ಅನೇಕ ಜನುಮಗಳಿಗೆ ಅಹ್ವಾನ ಮನಸ್ಸು ಹರಿದ ದಾ...

ರಾಮಾ, ಮನದಲಿ ಹರಿದು ಬರಲಿ ನೆನೆಯುವೆ ನಿತ್ಯ ನಿನ್ನ ನಾಮಾ ನಿನ್ನೊಂದು ನೆನಪೆ ನನಗೀಗ ಪಾವನವಾಗಿದೆ ನಾಮಾ ಬದುಕು ಬವಣೆಗಳ ಮಧ್ಯ ಸ್ವಾರ್ಥಗಳನು ಸಾಕಿ ಸಲುಹಿದೆ ನನ್ನವರ ಬಾಳಿಸಲು ನಿತ್ಯವೂ ಏನೆಲ್ಲ ಗಳಿಕೆಗೆ ತಿರುಗಿದೆ ಯಾವ ಕ್ಷಣಕ್ಕೂ ಬರಲಿಲ್ಲ ಆ ...

ರಾಮ ರಾಮ ಎಂದು ಧ್ಯಾನಿಸಿದೆ ನಿ ಎನ್ನ ಹೃದಯದಲಿ ಉದಯಿಸಿದೆ ನಿನ್ನ ಕೃಪೆಗಾಗಿ ನಾ ಕಾತರಿಸಿದೆ ನಾ ಬಡವನು ಕೃಪೆ ಇರಲಿ ತಂದೆ ಎತ್ತೆತ್ತ ನೋಡಲು ನಿನ್ನ ರೂಪ ಎದೆಯ ಮೂಲೆಯಲ್ಲೂ ನಿನ್ನ ನೆನಪ ನಿನ್ನಾಶೀರ್‍ವಾದ ವಿರದೆ ತಬ್ಬಲಿ ನಾನು ನೀನುಕರವಿಡಿದ ಮೇಲ...

ದೇವಿ ಯಾವಗಳಿಗೆ ನಾನು ನಿನ್ನ ಮೊಗವ ನೋಡಲಾರೆನೇನು! ನಿನ್ನ ಕೌದ್ರ ನೋಟದಲಿ ಜಗವು ಸೃಷ್ಟಿ ಸ್ಥಿತಿ ಲಯದಿ ಉರುಳಿದೆ ಯುಗವು ದೇವಿ ತಾಯೆ ಮಾತೆ, ಕಾಳಿ ನೀನು ನಿನ್ನ ಸಾನಿಧ್ಯದಲ್ಲಿ ಬಾಳು ಜೇನು ನಿನ್ನೊಂದು ಕೃಪೆ ನನ್ನಳತೆ ಗೋಲು ನಡೆದರಾಯ್ತು ಬಾಳಲ್ಲ...

ತಾಯಿ ನಿನ್ನ ಸ್ಮರಣಿ ನಿತ್ಯ ಎನ್ನ ಕಾಡಿತು ನೀ ಸಾಕ್ಷಾತ್ಕಾರಗಳಾಗಿದೆ ನನ್ನ ಮೊಗ ಬಾಡಿತು ಲೋಕ ಮಾತೆ ವಿಶ್ವಮಾತೆ ಕಲ್ಯಾಣ ಮಾತೆ ನೀನು ನಿನ್ನ ಸಾನಿಧ್ಯಯಲ್ಲಿ ಎನ್ನ ಬದುಕು ಭಕ್ತಿಯ ಜೇನು ನಿನ್ನ ಕಾಣದೆ ನಾನು ವ್ಯಾಕುಲದಿ ಮೊರೆ ಇಡುವೆ ನೀನು ಶಾಂತಳ...

ಮನುಜ ಬದುಕಿನ ಬವಣೆಯಲಿ ಬೆಂದು ಹೋಗಬೇಡ ಪತಂಗ ಬೆಳಕಿಗಾಗಿ ಜಲಿಸಿದಂತೆ ಕಂದು ಹೋಗಬೇಡ ರಜನಿಗಳಲಿ ಚಂದ್ರ ಬಾರದಿದ್ದರೆ ಆಮಾವಾಸ್ಯೆ ದೇಹದಲ್ಲಿ ಆತ್ಮನಿದ್ದರೂ ಮರೆತಿದ್ದರೆ ಸಮಸ್ಯೆ ನಿನ್ನ ಆಯುಷ್ಯದ ಎಳೆ ಎಳೆ ಜಾರುತ್ತಿದೆ ಪ್ರಪಾತಕ್ಕೆ ಅರಿಯದೆ ಮೋಜಿ...

ಎನ್ನ ಎದೆಯು ಬರಿದಾಗಿದೆ ಅಲ್ಲಿ ಭಾವಗಳಿಲ್ಲ ಮತ್ತೆ ಆಸೆಗಳ ಪ್ರತಿಬಿಂಬ ಜೀವನಾಡಿಗಳಿಲ್ಲ ಮರೆಯಲಿ ನೀನಿದ್ದು ಏನಿದೆಲ್ಲ ನಿನ್ನ ಮಾಯೆ ಕ್ಷಣ ಕ್ಷಣವು ಅಶ್ರು ಬಿಂಬ ಮೋಹ ತಾಪಗಳು ಹೇಯೆ ನಿನ್ನ ನೋಡಲು ಎನ್ನ ಕಂಗಳು ತವಕಿಸಿವೆ ನಿನ್ನ ದರುಶನಕೆ ಎನ್ನ ಮ...

ತಾಯೆ ಓ ಜಗದ ಮಾಯೆ ಬಂಧಿಸಿರುವೆ ನಿ ಎತ್ತೆತ್ತಲು ನಿನ್ನ ಸ್ಮರಣಿಯ ಮರೆಸಿ ಮತ್ತೆ ದುಕ್ಕ ದುಮ್ಮಾನಗಳ ಸುತ್ತಲೂ ನಿನ್ನ ಜ್ವಾಲೆಯಂತಹ ಕಂಗಳು ನಿನ್ನ ನಗುವು ಬೆಳದಿಂಗಳು ನಿನ್ನ ಕೌದ್ರಾವತಾರದ ಕೆನ್ನಾಲಗೆ ಮೂಲೋಕಕ್ಕೆ ಸುಡುವ ಇಂಗಳು ನಿನ್ನ ನರ್‍ತನವೂ...

1...910111213...21

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...