ಹದಿನಾರರ

ಹದಿನಾರರ ಹರೆಯದೋಕುಳಿಯಲ್ಲಿ ಕಾಲ ಜಗಮಘ| ಬದುಕು ಹರ್ಷಮಯ ಜಗವು ವರ್ಣಮಯ|| ಮನದ ಮಾತಿಗಿಂತ ರೂಪ ಆರ್ಕಷಣೆಗೇ ಒಲವು| ಬುದ್ಧಿ ಮಾತಿಗಿಂತ ಹೃದಯದ ಮಾತಿಗೆ ಸೆಳವು| ಎಲ್ಲಾ ಅಂದುಕೊಂಡಂತೆ ಆದ್ದದೇ ಆದರೆ ಶೃಂಗಾರವೀಕಾಲ|| ಸ್ನೇಹ ಜೊತೆಯಲಿ...

ಹರಿಯೇ ನೀನು ನಂಬಿದವರ

ಹರಿಯೇ ನೀನು ನಂಬಿದವರ ಕೈಯ ಬಿಡವನಲ್ಲವೆಂದು | ತಿಳಿದು ನಾನು ಅಚಲವಾಗಿ ನಿನ್ನ ನಂಬಿರುವೆನು || ಏನೇ ಕಷ್ಟ ಬಂದರೂನು ನಿನ್ನ ನೆನೆದು ನೀಗಿ ಬಿಡುವೆನು|| ಮತ್ತೆ ಮತ್ತೆ ಬಿಡದೆ ನನ್ನಪಾಪ ಬೆನ್ನ ಹತ್ತಿಬಂದರೂನು...

ಹೇಗೆ ತಾನೇ ಸಹಿಸಲಿ?

ಹೇಗೆ ತಾನೇ ಸಹಿಸಲಿ? ಹೇಗೆ ತಾನೇ ಮರೆಯಲಿ|| ಆ ನಿನ್ನ ದೇಶಪ್ರೇಮದ ಕೆಚ್ಚದೆಯ ಕಿಚ್ಚ ಸುಟ್ಟ ಆ ಕಡುವೈರಿಯ ಅಟ್ಟಹಾಸವ || ಅಂದು ನೀನು ಸೈನ್ಯ ಸೇರಿದ ದಿನ ಊರೆಲ್ಲಾ ನಿನ್ನ ದೇಶಪ್ರೇಮ ಕಂಡು...

ಈ ಕನ್ನಡ ನೆಲದಿ ಜನಿಸಿ

ಈ ಕನ್ನಡ ನೆಲದಿ ಜನಿಸಿ ನಾನಾದೆನು ನಿಜದಿ ಧನ್ಯ| ಈ ಕೃಷ್ಣಕಾವೇರಿ ನದಿಯಲಿ ಮಿಂದು ನನಗಾಯಿತು ಮಹಾಪುಣ್ಯ| ಕನ್ನಡ ಹಾಡಾಯಿತು ನನಗದುವೆ ದಿವ್ಯಮಂತ್ರ ಈ ಕನ್ನಡ ಬಾವುಟ ಹಿಡಿದ ನನ್ನ ಕೈಯಾಯಿತು ಚಿನ್ನ|| ಇಲ್ಲಿರುವ...

ಗೆಲುವಾಗಲಿ ನಮ್ಮ

ಗೆಲುವಾಗಲಿ ನಮ್ಮ ಕನ್ನಡದ ತಾಯ್ನುಡಿಗೆ| ಗೆಲುವಾಗಲಿ ನಮ್ಮ ಕನ್ನಡದ ತಾಯ್ನಾಡಿಗೆ|| ಗೆಲುವಾಗಲಿ ನಮ್ಮ ಶಾಂತಿಯ ತವರೂರಿಗೆ| ಗೆಲುವಾಗಲಿ ನಮ್ಮ ಚೆಲುವ ಕನ್ನಡ ನಾಡಿಗೆ| ಗೆಲುವಾಗಲಿ ಹಿಂದುದೇಶವನು ಪ್ರತಿಬಿಂಬಿಸಿದ ಈ ಕರುನಾಡಿಗೆ| ಗೆಲುವಾಗಲಿ ಸ್ನೇಹ ಸೌಹಾರ್ದತೆಗೆ...

ಕನ್ನಡದ ಬಾವುಟ

ಇರಲಿ ನಮ್ಮೆಲ್ಲರ ಮನೆಯಲಿ ಕನ್ನಡದ ಬಾವುಟ| ಹಾರಲೆಲ್ಲರ ಮನದಲಿ ಅದುವೆ ಪಟಪಟ| ಕನ್ನಡವೆಂದರೆ ಅದು ಬರಿಯ ಭಾಷೆಯಲ್ಲ ನಮ್ಮನಿಮ್ಮೆಲ್ಲರ ಮಾತೃಭಾಷೆ| ಅತ್ಯಧಿಕ ಜ್ಞಾನಪೀಠಗಳ ತಂದುಕೊಟ್ಟಾ ಭಾಷೆ|| ಆಡುವಾ ಮಾತಿನಂತೆಯೇ ಬರೆಯುವಾ ಭಾಷೆ| ಬರೆದರೆ ಮುತ್ತು...

ಹರಿಯ ನಂಬಿದವರಿಗೆ

ಹರಿಯ ನಂಬಿದವರಿಗೆ ಮೋಸವಿಲ್ಲ| ಹರಿಯ ನಂಬಂದಲೇ ಮೋಸಹೋದರು ಎಲ್ಲಾ| ಹರಿಯ ನಂಬಲೇ ಬೇಕು ಸತ್ಯವನರಿಯಲು ಬೇಕು|| ಹರಿಯ ನಂಬಿ ಪಾಂಡವರು ಸಕಲವನು ಮರಳಿ ಪಡೆದರು| ಹರಿಯ ನಂಬದಲೆ ಕೌರವರು ರಾಜ್ಯಕೋಶ, ಪ್ರಾಣಗಳ ಕಳಕೊಂಡರು| ಹರಿಯ...

ಹೆಣ್ಣಿರದ ಬಾಳು ಬಾಳೇ

ಹೆಣ್ಣಿರದ ಬಾಳು ಬಾಳೇ ಬಣಗುಡುತ್ತಿದೆ ಬದುಕು ಬೆಳಕು, ಬಿನ್ನಾಣ, ಶೃಂಗಾರವಿಲ್ಲದಲೆ| ಒಂಟಿತನದಲಿ ಅದೇನು ಸುಖವಿದೆಯೋ ಕಾಣೆ! ಗಂಡಿನ ಈ ಒಣ ಹರಟೆಗೆಲ್ಲಿದೆ ಮಾನ್ಯತೆಯು|| ಹೆಣ್ಣಿರದ ಮನೆಯು ದೀಪವಿಲ್ಲದ ಗುಡಿಯಂತೆ, ಗೃಹಿಣಿ ಇಲ್ಲದ ಮನೆಯು ಕಳಸವಿಲ್ಲದ...

ಹಿಂದೂ ದೇಶ ದೊಡ್ಡದು

ಹಿಂದೂ ದೇಶ ದೊಡ್ಡದು ಹಿಂದೂ ಧರ್ಮವೆಂದೂ ಹಿರಿದು|| ಎಲ್ಲ ಧರ್ಮಿಯರೊಡನೆ ಬೆರೆತು ಬಾಳುವ ಹಿರಿಮೆ ನಮ್ಮದು|| ನೂರು ಕುಲ, ನೂರು ಜಾತಿ ನೂರು ಭಾಷೆ, ಹತ್ತಾರು ಧರ್ಮ | ಆದರಿಲ್ಲಿ ಎಲ್ಲರೊಂದೇ ಎಂಬ ಭಾವ...

ಹೆಣ್ಣಾಗಿ ಜನ್ಮನೀಡಿ

ಹೆಣ್ಣಾಗಿ ಜನ್ಮನೀಡಿ ಹೆತ್ತ ಕುಡಿಗೆ ಹಸಿವ ನೀಗಿಸೇ ನಿನ್ನ ಸೌಂದರ್ಯ ಕೆಡುವುದೆಂಬ ಅಲ್ಪತನದ ಸೌಂದರ್ಯ ಪ್ರಜ್ಞೆಗೆ ಅಜ್ಞಾನವೆನ್ನುವುದೇ ಸರಿ| ಅತಿಥಿಯಾಗಿ ಅಲ್ಪಸಮಯದಿ ಬಂದುಹೋಗುವ ಯೌವನಕೆ ಏಕಿಂತ ವ್ಯಾಕುಲತೆ|| ಅಮ್ಮನೆನಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ| ಸುಖಕೆ...