“ನನ್ನ ಮುಂದೆ ನೀನು ಸಪ್ಪೆ”
ಎನುವ ತೆರದಿ ಅಲುಗೆ ರೆಪ್ಪೆ,
“ನಿನ್ನ ಬೆಳಕು ಬರಿಯ ಥಳಕು!
ನಿನ್ನ ಮುಂದೆ ನನಗೆ ಅಳುಕು?”
ಎಂದು ‘ಕಾರ’ ಬೆಳಕಿನಲ್ಲಿ
ಕೊಂಕು ನಗೆಗಳನ್ನು ಚೆಲ್ಲಿ
“ನಿನ್ನ ಬೆಳಕದೇನು ಮಹಾ!”
ಎಂದು ಜರೆದು ಮಿಂಚಿತಹಾ:
ಅವಳ ಆ ಬೊಗಸೆಗಣ್ಣು!
ಅದರ ಮುಂದೆ ಜಗವೆ ಮಣ್ಣು!
*****
ಕನ್ನಡ ನಲ್ಬರಹ ತಾಣ
“ನನ್ನ ಮುಂದೆ ನೀನು ಸಪ್ಪೆ”
ಎನುವ ತೆರದಿ ಅಲುಗೆ ರೆಪ್ಪೆ,
“ನಿನ್ನ ಬೆಳಕು ಬರಿಯ ಥಳಕು!
ನಿನ್ನ ಮುಂದೆ ನನಗೆ ಅಳುಕು?”
ಎಂದು ‘ಕಾರ’ ಬೆಳಕಿನಲ್ಲಿ
ಕೊಂಕು ನಗೆಗಳನ್ನು ಚೆಲ್ಲಿ
“ನಿನ್ನ ಬೆಳಕದೇನು ಮಹಾ!”
ಎಂದು ಜರೆದು ಮಿಂಚಿತಹಾ:
ಅವಳ ಆ ಬೊಗಸೆಗಣ್ಣು!
ಅದರ ಮುಂದೆ ಜಗವೆ ಮಣ್ಣು!
*****