ಬಂದನಿದೊ ವಸಂತ!
ಬಂತು ಕುಳಿರಿನಂತ!
ಬಂದನೈ ಮಹಂತ
ಇಳೆಯಳುವನು ಕಳೆಯಲು!
ನೋಡಿದೆಂಥ ಬಣ್ಣ!
ಕುಕ್ಕಿಸುವದು ಕಣ್ಣ,
ಹೊನ್ನಾಗಿಸಿ ಮಣ್ಣ
ರನ್ನದಂತೆ ಹೊಳೆಯಲು!
*****

ಕನ್ನಡ ನಲ್ಬರಹ ತಾಣ
ಬಂದನಿದೊ ವಸಂತ!
ಬಂತು ಕುಳಿರಿನಂತ!
ಬಂದನೈ ಮಹಂತ
ಇಳೆಯಳುವನು ಕಳೆಯಲು!
ನೋಡಿದೆಂಥ ಬಣ್ಣ!
ಕುಕ್ಕಿಸುವದು ಕಣ್ಣ,
ಹೊನ್ನಾಗಿಸಿ ಮಣ್ಣ
ರನ್ನದಂತೆ ಹೊಳೆಯಲು!
*****