ಬಾ, ತುಂಬು ಬಟ್ಟಲನು; ಮಧುಮಾಸದಗ್ನಿಯಲಿ
ಚಿಂತೆ ಬೆಸನೆಂಬ ಚಳಿಬೊಂತೆಯನು ಬಿಸುಡು;
ಆಯುವೆಂಬಾ ಪಕ್ಕಿ ಪಾರ್‍ವ ದೂರವು ಕಿರಿದು;
ಪಾರುತಿಹುದದು ನೋಡು; ಬಾ, ಮನಸುಮಾಡು.
*****

ಕನ್ನಡ ನಲ್ಬರಹ ತಾಣ
ಬಾ, ತುಂಬು ಬಟ್ಟಲನು; ಮಧುಮಾಸದಗ್ನಿಯಲಿ
ಚಿಂತೆ ಬೆಸನೆಂಬ ಚಳಿಬೊಂತೆಯನು ಬಿಸುಡು;
ಆಯುವೆಂಬಾ ಪಕ್ಕಿ ಪಾರ್‍ವ ದೂರವು ಕಿರಿದು;
ಪಾರುತಿಹುದದು ನೋಡು; ಬಾ, ಮನಸುಮಾಡು.
*****