ಋತುಮಾನಕಪ್ಪಂತೆ ಪಡಿವಡೆವ ಫಲಗಳನು
ಹಿತದೊಳಗ್ನಿಯೊಳುಪಚರಿಸಲದನಕಾಲದೊಳು
ವಿಸ್ತರಿಸಿ ತರತರದ ತಿಂಡಿ ತೀರ್ಥಗಳನುಣಬಹುದು
ಜತನದೊಳೆಮ್ಮ ತೋಟದುತ್ಪನ್ನವನು ಬೆರಟಿ ಶರ
ಬತ್ತು ಕಾಸಿದನುಭವದ ಸೀಸೆಯಿದು. ತೆಳುಮಾಡಿ ರುಚಿನೋಡಿ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಋತುಮಾನಕಪ್ಪಂತೆ ಪಡಿವಡೆವ ಫಲಗಳನು
ಹಿತದೊಳಗ್ನಿಯೊಳುಪಚರಿಸಲದನಕಾಲದೊಳು
ವಿಸ್ತರಿಸಿ ತರತರದ ತಿಂಡಿ ತೀರ್ಥಗಳನುಣಬಹುದು
ಜತನದೊಳೆಮ್ಮ ತೋಟದುತ್ಪನ್ನವನು ಬೆರಟಿ ಶರ
ಬತ್ತು ಕಾಸಿದನುಭವದ ಸೀಸೆಯಿದು. ತೆಳುಮಾಡಿ ರುಚಿನೋಡಿ – ವಿಜ್ಞಾನೇಶ್ವರಾ
*****