ಸತ್ತು ಬದುಕಿರುವರು

ಸತ್ತು ಬದುಕಿರುವರು

ಇಲ್ಲಿ ಈ ನೆಲದಲ್ಲಿ ಕೆಲವರು ಬದುಕಿದ್ದಾಗಲೇ ಸತ್ತಂತಿರುವರು. ಇನ್ನು ಕೆಲವರು ಸತ್ತರೂ ಇನ್ನೂ ಬದುಕಿರುವರು. ನಾನು ೧೯೯೧ರಿಂದಲೂ ತಿರುಪತಿ ತಿಮ್ಮಪ್ಪನ ಬಳಿ ಹೋಗಿ ಬರುತ್ತಲೇ ಇದ್ದೇನೆ. ಪ್ರತಿ ಬಾರಿ. ಅಲ್ಲಿ ನನಗೆ ತೀರಾ ಆಕರ್‍ಷಣೆಯೆಂದರೆ.......

ಬೇಕು-ಬೇಡ

ಬೇಕೆಂಬುವ ಬಡತನವ ನ್ನೇಕೆ ಕರೆದುಕೊಳುವೆ? ಬೇಡದೆ ಬಹ ಬಲುಧನವ ನ್ನೇಕಕಟಾ ಕಳೆವೆ? ಹಗಲ ಕುಮುದದಿಂದುಭಿಕ್ಷೆ, ಶಿಶಿರಾಂತದ ಸುಮೋಪೇಕ್ಷೆ ನೆರೆಯಲೆಂದುಮಳವೆ? ೭ ಬೇಕೆನೆ ನೀನೊಮ್ಮೆ ಬಳಿಕ ಬೇಕೆನುವೆಲ್ಲವಂ- ಬೇಡುವುದಿನ್ನೇಕೆ ತುಳುಕ ಲಂಬುಧಿ ಸಲಿಲವಂ? ಬೇಡುವಂತೆ ಬಡವನಾದೆ-...

ಗಾಲಿಗಳು

ಎಷ್ಟೇ ಭಾಷೆಗಳಿರಲೀ ನೆಲದಲಿ ಕನ್ನಡ ರಥಕವು ಗಾಲಿಗಳು ಕರ್ನಾಟಕದ ಪ್ರಗತಿಯ ಪಥದಲಿ ಗೌರವಾನ್ವಿತ ಪಾತ್ರಗಳು ಕಾವೇರೀ ಜಲ ಕುಡಿಯುತ ತಣಿಯಲಿ ನಮ್ಮೀ ಭಾಷಾ ಸೋದರರು ಆಗಿಹ ಅನ್ಯಾಯವ ಅರಿಯುತಲಿ ದುಡಿಯಲಿ ನ್ಯಾಯಕೆ ಬಾಂಧವರು ಕನ್ನಡದನ್ನವ...
ಸಂಕೇತ

ಸಂಕೇತ

ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆವರೆಗೂ ಎಡಬಿಡದೆ ಸ್ಟಾಂಡ್‌ಗೆ ಮೊಳೆಯಿಂದ ಬಂಧಿಸಲ್ಪಟ್ಟಿದ್ದ ಕ್ಯಾನ್ವಾಸಿನ ಮೇಲೆ, ಬಣ್ಣದ ಡಬ್ಬಿಯಲ್ಲಿ ಕುಂಚವನ್ನು ಅದ್ದಿ ಅದ್ದಿ ಒಂದೇ ರೀತಿಯಲ್ಲಿ ಕೈ ಹಿಡಿದಿದ್ದರಿಂದ ಯಕ್ಷಿರದಲ್ಲಿ ಹೊಡೆತ ಬಂದಿತ್ತು. ನೋಡಿ ನೋಡಿ ಕಣ್ಣಿನ...

ಗೋಪುರ ಗೃಹ

ಏನು ಮಾಡಲಿ ಕಟ್ಟಿಕೊಂಡು ಈ ಅಸಂಬದ್ಧವನ್ನ - ಓ ನನ್ನ ಹೃದಯವೇ, ಅಶಾಂತ ಹೃದಯವೆ ಹೇಳು - ನಾಯಿಬಾಲಕ್ಕೆ ಕಟ್ಟಿದ ಹಾಗೆ ಪಟ್ಟಾಗಿ ನನಗೆ ಬಿಗಿದಿರುವ ಈ ವಿಕಟ ಚಿತ್ರವನ್ನ ಜರ್ಝರಿತವಾದ ಈ ವಾರ್‍ಧಕ್ಯವನ್ನ?...
ಕಾಡುತಾವ ನೆನಪುಗಳು – ೫

ಕಾಡುತಾವ ನೆನಪುಗಳು – ೫

ಚಿನ್ನೂ, ಆ ಬೇರೆ ಊರಿಗೆ ಬಂದಿದ್ದಾಯಿತು. ನಾನು, ನನ್ನ ತಂಗಿ ಮತ್ತು ಅವ್ವಾ, ನಾವೂ ಮೂವರೇ ಆಸ್ಪತ್ರೆಯ ಕಾಂಪೌಂಡಿನಲ್ಲಿ ಅವ್ವನಿಗಾಗಿ ನೀಡಿದ ವಸತಿ ಗೃಹದಲ್ಲಿದ್ದೆವು. ಅಕ್ಕಪಕ್ಕಗಳಲ್ಲಿ ಆಸ್ಪತ್ರೆಯ ಸಿಬ್ಬಂದಿಯವರೂ ಇದ್ದರು. ಆ ಊರಿನಲ್ಲಿ ಹೈಸ್ಕೂಲಿನಲ್ಲಿ...

ಗರುಡಪಕ್ಷಿ

ಅಂತರಿಕ್ಷಕ ತನ್ನ ಗುರಿಯಿಟ್ಟು ಸಾಗಿಹುದು ಗರುಡ ಪಕ್ಷಿಯು ಅದರ ಗಾನವಿಕಲಿತ ಹೃದಯ ನಾಗಭೀಷಣವಿಹುದು, ತಾಳದೆಯೆ ಕೂಗಿಹುದು ಸರ್‍ಪದಂಶವು ಹೆಚ್ಚಿ. ಗರುಡವಾಹನನಭಯ- ವೆಲ್ಲಿ ಕೇಳಿಸದೀಗ ಇಂತು ಪೀಯೂಷಮಯ- ವಾದ ನಿರ್‍ಭಯ ಪಯಣ ನಂಜೇರಿದಂತಿರಲು ಮಂಜುಮುಸುಕಿದೆ ಮುಗಿಲ...

ಆರತಿ

ಅಂತರಾತ್ಮದ ದೀಪ ಎತ್ತುವೆ ಕಣ್ಣು ಕರ್‍ಪುರ ಬೆಳಗುವೆ ಜ್ಞಾನ ಕೆಂಡಕೆ ದೇಹ ಗುಗ್ಗುಳ ಸುಟ್ಟು ಧೂಪವ ಹಾಕುವೆ ಉಸಿರು ಉಸಿರಿಗೆ ಶಿವನ ನೆನಪಿನ ಊದಬತ್ತಿಯ ಬೆಳಗುವೆ ವಿಮಲ ಮಾನಸ ಜ್ಞಾನ ಅಗ್ನಿಯ ತುಪ್ಪದಾರತಿ ಸಲಿಸುವೆ...
ಜಾತಿ ಬಗ್ಗೆ ಅನಂತಮೂರ್‍ತಿ

ಜಾತಿ ಬಗ್ಗೆ ಅನಂತಮೂರ್‍ತಿ

ಅನಂತಮೂರ್‍ತಿ ತಮ್ಮ ಕೃತಿಗಳಲ್ಲಿ ಜಾತಿಯ ಸ್ವರೂಪವನ್ನು ಆಧುನಿಕವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಂಡೇ ಬಂದಿದ್ದಾರೆ. ‘ಸಂಸ್ಕಾರ’ದಲ್ಲಿ ಬ್ರಾಹ್ಮಣ್ಯದ ಪ್ರಶ್ನೆ ರಿಲಿಜಿಯಸ್ ಆದ ಚೌಕಟ್ಟಿನಲ್ಲಿ ವ್ಯಕ್ತವಾಯಿತು. ಅದರ ಅಸ್ತಿತ್ವವಾದಿ ನಿಲುವುಗಳ ಜೊತೆಯಲ್ಲೇ ಆಧುನಿಕ ಸಮಾಜವನ್ನು ಪ್ರತಿನಿಧಿಸುವ ನಾರಾಣಪ್ಪ...