ಹನಿಗವನ ಉಮರನ ಒಸಗೆ – ೪ ಡಿ ವಿ ಗುಂಡಪ್ಪ February 13, 2024December 26, 2023 ಹೊಸ ವರುಷವೀಗ ಹಳೆಯಾಸೆಗಳ ಬಲಿಸುತಿದೆ; ಜಾನಿಗಳ ಜೀವವೇಕಾಂತವೆಳಸುತಿದೆ; ಕೊಳದ ಕೆಲದಲಿ ತಳಿರ ಮರಲ ಸೊಂಪನರುತಿದೆ; ದ್ರಾಕ್ಷಿಯಲಿ ಮಾಣಿಕ್ಯ ರಸವು ಹೊಮ್ಮುತಿದೆ. ***** Read More
ಇತರೆ ಕುರುಹು ನಾಗಭೂಷಣಸ್ವಾಮಿ ಓ ಎಲ್ February 13, 2024January 25, 2024 ಗಿಣಿಯಿಲ್ಲದ ಪಂಜರ ಹಲವು ಮಾತನಾಡಬಲ್ಲುದೆ ದೇವರಿಲ್ಲದ ದೇಗುಲಕ್ಕೆ ಮಂತ್ರ ಅಭಿಷೇಕವುಂಟೆ ಅರಿವು ನಷ್ಟವಾಗಿ ಕುರುವಿನ ಹಾವಚೆಯ ನಾನರಿಯೆನೆಂದನಂಬಿಗ ಚವುಡಯ್ಯ ಮಾತನಾಡುವುದು ಗಿಣಿ ಮಾತ್ರ, ಪಂಜರವಲ್ಲ. ಅಭಿಷೇಕ ದೇವರಿಗೇ ಹೊರತು ದೇಗುಲಕ್ಕಲ್ಲ. ಪಂಜರ, ದೇಗುಲ ಇವು... Read More
ಕವಿತೆ ರಾಮಿಯ ಗಂಡು ಪು ತಿ ನರಸಿಂಹಾಚಾರ್ February 13, 2024January 28, 2024 ಸರಸಿಯ ದಡದೊಳು ಹೊಂಗೆಯ ನೆಳಲೊಳು ಗರುಕೆ ಮೆತ್ತೆಯ ಮೇಲೆ ಉರುಳಿ, ಹರುಷದ ಮುದ್ದೆಯೆ ತಾನೆಂಬ ತೆರದೊಳ- ಗಿರುವನು ರಾಮಿಯ ಗಂಡು. ಹೊಲ್ಲಳು ರಾಮಿ; ಇಂದವಳಿಗೆ ಮನೆಯಿಲ್ಲ- ಇಲ್ಲ ಬಾಂಧವ್ಯದ ಅಂಟು. ಎಲ್ಲವು ಆ ಕಂದನೊಬ್ಬನೆ... Read More