ಹನಿಗವನ ಉಮರನ ಒಸಗೆ – ೨ ಡಿ ವಿ ಗುಂಡಪ್ಪ January 30, 2024December 26, 2023 ಮೂಡಲತ್ತಣ ಬೇಡನಿದೊ! ಸಾರಿ ಬಂದೀಗ, ನೋಡು, ಸುಲ್ತಾನನರಮನೆಯ ಗೋಪುರಕೆ ಹೂಡಿಹನು ತನ್ನ ಹಗ್ಗದ ಕುಣಿಕೆಯನು ಬೀರಿ; ನೋಡು ಬಾರೆಲೆ ಮುಗುದೆ, ನೀಡು ನಿನ್ನೊಲವ. ***** Read More
ಇತರೆ ನೋವಿನಿಂದಲೇ ಜ್ಞಾನ ನಾಗಭೂಷಣಸ್ವಾಮಿ ಓ ಎಲ್ January 30, 2024January 25, 2024 ಗಾಣದಲ್ಲಿ ಸಿಲುಕಿದ ಎಳ್ಳು ನೋಯದೆ ಎಣ್ಣೆಯ ಬಿಡುವುದೆ ಕಾಯದಲ್ಲಿ ಸಿಲುಕಿದ ಜೀವ ನೋಯದ ಕರಣಂಗಳ ಬಿಡುವನೆ ಭಾವದಲ್ಲಿ ಸಿಲುಕಿದ ಭ್ರಮೆ ನೋಯದೆ ವಿಕಾರವ ಬಿಡುವುದೆ ಇಂತಿವನರಿದಲ್ಲದೆ ಜ್ಞಾನಲೇಪವಿಲ್ಲ ನಿಃಕಳಂಕ ಮಲ್ಲಿಕಾರ್ಜುನಾ ವೇದ ಎಂದರೆ ಜ್ಞಾನವಂತೆ.... Read More
ಕವಿತೆ ಮಹಾತ್ಮರು ಮೈ ಶೇ ಅನಂತಪದ್ಮನಾಭರಾವ್ January 30, 2024December 25, 2023 ೧. ಚರಮ ಗೀತೆ ಜಗದಿ ಕತ್ತಲು ಮುಸುಕಿ ಮುಂದರಿಯದಾಯ್ತಿಂದು ನಡಯಿಸುವ ತಂದೆ ನೀ ಮರೆಯಾಗೆ ನಮ್ಮಿಂದ ನಾವು ತಬ್ಬಲಿಯಾಗಿ ಬಾಳಲೆ೦ತಿನ್ನಕಟ! ಜೀವಾತ್ಮ ತೋಲಗಿರುವ ದೇಹದಂತೆ! ಗಾಂಧಿಗುಂ ಜರೆಯುಂಟೆ-ಮೃತಿಯುಂಟೆ-ಅಳಿವುಂಟೆ ಎಂದೆಮ್ಮನಾಶ್ಚರ್ಯಗೊಳಿಸಿ ನೀನೊಮ್ಮೆಗೇ ಮೂಗುವಡಿಸೀ ಜಗವ ಪಯಣಗೈವರೆ... Read More