ಬೆಕ್ಕು

ಅಮ್ಮನೊಂದು ಮುದ್ದಿನ ಪಂಚ ಕಲ್ಯಾಣಿ ಬೆಕ್ಕಿನ ಮರಿಯನೊಂದು ಸಾಕಿದಳು ತಟ್ಟೆ ಹಾಲು ಹಾಕಿದಳು ಕಣ್ಣನು ಮುಚ್ಚುತ ಕುಡಿವದು ಹಾಲನು ಬಂದು ಸೇರುವುದು ಬೆಚ್ಚನೆ ಮಡಿಲನು ಇಲಿಗಳ ಹಿಡಿವುದು ಜಿರಲೆಯ ತಿನುವುದು ಮಿಯಾಂವ್ ಎನುತಲೆ ಮೆಚ್ಚುಗೆ...

ನಾಯಿ ಮರಿ

ಮುದ್ದು ಮರಿ ನಾಯಿ ಮರಿ ಬೇಗ ಬೇಗ ಹಾಲು ಕುಡಿ ಅಪ್ಪ ಬಂದ್ರೆ ಪೇಟೆಯಿಂದ ಕ್ಯುಂ ಕ್ಯುಂ ರಾಗ ತೆಗಿ ನಿನಗೆ ನೋಡು ಬಿಸ್ಕೇಟು ನನಗೆ ಮಾತ್ರ ಚಾಕ್ಲೇಟು ಅಮ್ಮ ಬಂದ್ಲು ನೋಡು ಸುಮ್ಮನವಳ...

ಅವಳುಂಟು ಅವಳ ರೆಕ್ಕೆಯುಂಟು

ಬಾನಂಗಳದಲಿ ಹಾರುವ ಹಕ್ಕಿಗೆ ಇದೆ ಅದರದೇ ರೆಕ್ಕೆ, ಪುಕ್ಕ, ಕೊಕ್ಕು ಸ್ವಚ್ಛಂದ ಆಗಸದಲಿ ಗಡಿಗಳಿಲ್ಲದೆ ಲೋಕ ನಿರ್ಭಂಧಗಳಾಚೆ ತಂಬೆಲರ ತಾಣ. ಕಟ್ಟು ಕಟ್ಟಳೆ ಲಕ್ಷ್ಮಣರೇಖೆಗಳಾಚೆ ಬಚ್ಚಿಟ್ಟ ಬೇಗುದಿಗಳ ಗಾಳಿಗೆ ತೂರಿ ಹಗುರವಾಗುತ್ತಿದ್ದಾಳೆ ಅವಳು ಇಷ್ಟಿಷ್ಟೇ...

ಹುಲ್ಲು ಕಡ್ಡಿ ಗೂಡು ಕಟ್ಟಿ

ಹುಲ್ಲು ಕಡ್ಡಿ ಗೂಡು ಕಟ್ಟಿ ಹಕ್ಕಿ ಕಾಯುವುದು ನಾಳೆಗೆ ಕಾಳುಗಳನು ಹೆಕ್ಕಿ ತಂದು ಅಳಿಲು ಕಾಯುವುದು ನಾಳೆಗೆ ಎಲೆಯುದುರಿಸಿ ಚಳಿಯಲ್ಲಿ ಮರ ಕಾಯುವುದು ನಾಳೆಗೆ ನೆಲ ಉತ್ತು ಬೀಜ ಬಿತ್ತಿ ರೈತ ಕಾಯುವುದು ನಾಳೆಗೆ...
ಸಾನಿಯಾ ಮಿರ್‍ಜಾ

ಸಾನಿಯಾ ಮಿರ್‍ಜಾ

ಕ್ರೀಡೆಯ ಅತ್ಯುನ್ನತ ವಿಶಿಷ್ಟ ಸಾಧನೆಗೆ ನೀಡಲಾಗುವ ಭವ್ಯ ಭಾರತದ ಅತ್ಯುನ್ನತ ಶ್ರೇಷ್ಠ ಪ್ರಶಸ್ತಿಯಾದ ರಾಜೀವ್‌ಗಾಂಧಿ ಖೇಲಾ ರತ್ನ ಪ್ರಶಸ್ತಿಗೆ ಹೈದ್ರಾಬಾದಿನ ಟೆನಿಸ್ ಆಟಗಾರ್‍ತಿ ಸಾನಿಯಾ ಮಿರ್‍ಜಾ ಭಾಜನರಾಗಿರುವುದು ಇಡೀ ದೇಶಕ್ಕೆ ಸಂದ ಗೌರವವಾಗಿದೆ. ಈ...

ಗಂಗೀ ಗೌರೀ ಹಾಡು – ೨

ಅಡವಿಯನ್ನಿ ಮರನೆ ಗಿಡವ ಬನ್ನಿ ಮರನೆ ಅಡವ್ಯಾಗೆ ಇರುವಂಥ ಸಾರಂಗ ಸರದೂಳಿ ಹೆಬ್ಬುಽಲಿ ಹುಲಿಕರಡಿ ಎಡಬಲ ಹಾಂವುತೇಳೋ ದೇವಾ| ಎನ್ನ ಮೇಲಾಡಿ ಶ್ರೀಗಂಗೀನ ತಂದಿ| ಎನ್ನ ತಪ್ಪೇನು ಕಂಡಿ ||೧|| ಪಟ್ಟಣದ ದಾರಿ ಮ್ಯಾಲ...

ಒಲವೇ ನನ್ನೊಲವೇ

ಒಲವೇ ನನ್ನೊಲವೇ ಕಣ್ಣಲ್ಲಿ ತುಂಬಿರುವೆ ಸಿಗದೆ ನೀ ತೋಳಲ್ಲಿ ತನುವ ಕೊಲ್ಲುವೆ |ಪ| ಇನ್ನು ಏಕೆ ದೂರ ದೂರ ನೋಡು ಶ್ರಾವಣ ಹೃದಯ ಈಗ ಬಿರಿಯೆ ನೀನು ಕಾರಣ |ಅ.ಪ| ಕನಸು ನೀನು ಕವನ...

ಕಮಲಾ ಮೇಡಂಗೆ

ಅಮ್ಮಾ ಕ್ಷಮಿಸಿ ಅಕ್ಕಾ ಕ್ಷಮಿಸಿ ದುಡುಕಿದೆವು ಸಡಗರದಿ ದುಡುಕಿದೆವು ಸಂಭ್ರಮದಿ ಎಲ್ಲರಿಗೂ ಬರೆದ ಪತ್ರದ ಓಲೆ ಸೇರಿಬಿಟ್ಟಿತು ನಿಮಗೂ ಅದರ ಒಂದೆಲೆ. ಪರಿಹಾರವ ಕಾಣಲೆಂದೇ ಬರಲಿರುವೆವು ಮನೆಗೆ ಕಾದಿದೆ ಮನಸು ಊಟದ ತಟ್ಟೆಗೆ ಜೊತೆಯಲಿ...

ರಾಮ-ಕೃಷ್ಣ-ಶಿವ

ಕಚ್ಚಿ ರುಚಿ ನೋಡಿದ ಹಣ್ಣಿಗೆ ತುಟಿ ಹಚ್ಚಿದನಲ್ಲ ಆ ರಾಮ ನನಗೆ ಪ್ರಿಯನಾಗಲಿ ಒಂದಗಳು ಅನ್ನವನೆ ಉಕ್ಕಿಸಿ ಹಸಿವಿನ ಸೊಕ್ಕಡಗಿಸಿದನಲ್ಲ ಆ ಕೃಷ್ಣ ನನಗೆ ಪ್ರಿಯನಾಗಲಿ ಸತ್ತು ಒರಗಿದ ಸತಿಯ ಹೊತ್ತು ತಿರುಗಿದನಲ್ಲ ಅತ್ತು...
ಸ್ಪ್ರಿಂಗ್

ಸ್ಪ್ರಿಂಗ್

[ಗಿರಿಯಪ್ಪ ಗೋವಿಂದ ಮುದ್ರಣಾಲಯಕ್ಕೆ ಬರುತ್ತಾನೆ. ಮುದ್ರಣಾಲಯದಲ್ಲಿ ಟೆಲಿಫೋನು ಮೊದಲಾಗಿರುವ ಆಫೀಸು. ಹೆಸರಿನ ಹಲಗೆ ದೊಡ್ಡದಾಗಿರುತ್ತೆ. ಅದನ್ನು ಓದುತ್ತಾ ಒಳಗೆ ಬರುವನು.] ಗಿರಿಯಪ್ಪ :- ಇದೇನೆ, ಗೋವಿಂದ ಮುದ್ರಣಾಲಯ! ಯಾಕೇಂದೆ ಇಷ್ಟು ದೊಡ್ಡ ಬೋರ್‍ಡು ಈ...