ಹೋರಾಟ

ಜಮೀನ್ದಾರರ ಜೇಬಿನಲ್ಲಿ ಕೂಲಿಕಾರ ರೈತರು ಹೊರಬಂದು ಊರಿನಲ್ಲಿ ಕಾಲೂರಲು ಕಾದರು ಕಾದು ಕಾದು ಕೆಂಪಾಗಿ ಜೇಬ ಜೈಲು ಸುಟ್ಟರು ಕೊಬ್ಬಿ ಕೂತ ಒಡೆಯನ ಹೊಟ್ಟೆಯೊದ್ದು ಬಂದರು ಬತ್ತಿಹೋದ ಕಂಠದಲ್ಲಿ ಒತ್ತಿ ಬಂತು ‘ಬಂಡಾಯ’ ಕೆಸರಾದ...
ಪ್ರೆಂಜ್ ಕಾಫ್ಕಾ ನ “ದಿ ಟ್ರಯಲ್” ಸಾಮಾನ್ಯನಿಗೆ ತೆರೆಯದ ನ್ಯಾಯದ ಬಾಗಿಲು

ಪ್ರೆಂಜ್ ಕಾಫ್ಕಾ ನ “ದಿ ಟ್ರಯಲ್” ಸಾಮಾನ್ಯನಿಗೆ ತೆರೆಯದ ನ್ಯಾಯದ ಬಾಗಿಲು

ಆತ ಪ್ರೆಂಜ್ ಕಾಫ್ಕಾ ಜರ್ಮನ್ ಲೇಖಕ. ೧೮೮೩ರಲ್ಲಿ ಪ್ರೇಗ್‌ನಲ್ಲಿ ಜನಿಸಿದ. ೨೦ನೇ ಶತಮಾನ ಅದ್ವಿತೀಯ ಸಾಹಿತಿಗಳಲ್ಲಿ ಒಬ್ಬ. ಯಹೂದಿ ಕುಟುಂಬದಲ್ಲಿ ಜನಿಸಿದ ಕಾಫ್ಕಾನ ತಂದೆ ಹರ್ಮನ್ ಕಾಫ್ಕಾ ಹಾಗೂ ತಾಯಿ ಜೂಲಿ ಲೋವಿ. ಸಂಪಧ್ಭರಿತ...

ಸಾವು ಹೂವು

ನಾನು ನನ್ನನು ತೊರೆದೆ ಧ್ಯಾನ ಗಾನದಿ ಬೆರೆದೆ ಭಾನವೇರಿತು ಹರಿದು ಸಕಲ ಪರದೆ ಭಾವಭಕ್ತಿಯ ಭರದೆ ಜೀವ ಅರ್‍ಪಿಸಿ ಕರೆದೆ ಸಾವುನೋವಿನ ತಡೆಯನೊಡೆದು ಮೆರೆದೆ ಆತನಾಡುವ ಲೀಲೆ ಭಿತ್ತಿಯಿಲ್ಲದ ಶಾಲೆ ಮಾತು ಮೌನದ ಜ್ವಾಲೆ...

‘ಆಹಾ…! ಬಣ್ಣದ ಚಿಟ್ಟೆ’

ಬಣ್ಣ ಬಣ್ಣದಾ ಚಿಟ್ಟೆ ಸುಂದರ ಅದರ ಬಟ್ಟೆ ಹಿಡಿಯಲು ಓಡಿಬಿಟ್ಟೆ ಅಯ್ಯೋ ಬಿದ್ದು ಕೆಟ್ಟೆ ಕಾಮನ ಬಿಲ್ಲಿನ ಬಣ್ಣ ತಣಿಸಿತು ನನ್ನ ಕಣ್ಣ ಬರೆದವರಾರು ಚಿತ್ರ ಹೇಳು ನನ್ನ ಹತ್ರ ಹೂವಿನ ತೋಟಕೆ ಹಾರಿ...

ಆತ್ಮ ಮತ್ತು ಸಾಕ್ಷಿ

ಪ್ರೀತಿ ದ್ವೇಷದ ರಹಸ್ಯಗಳು ಆತ್ಮವನ್ನು ಕುಟುಕಿದ ನಿಗೂಢಗಳು ಪಾತಾಳಕ್ಕೆ ಕುಸಿಯುವ ಕನಸುಗಳು ಕ್ಷಣ ಕ್ಷಣಕ್ಕೂ ಬೆತ್ತಲಾಗುತ್ತಿರುವ ಪಾಪ ತುಂಬಿದ ಆತ್ಮಗಳು ಅಲೆಮಾರಿ ಮೋಡಗಳು ಪಾಪಾತ್ಮಗಳನ್ನು ತೊಳೆಯಲು ಮಳೆಯನ್ನು ತರಲಿಲ್ಲ ಕಲಬೆರಿಕೆ ಕನಸುಗಳು ಭೂಮಿ ಸೂರ್‍ಯರು...

ತಾರನೆ ಶ್ರೀರಾಮ

ತಾರನೆ ಶ್ರೀರಾಮ ಸೀತೆಯು ಬಯಸಿದ ಮಾಯಾಮೃಗವ ತಂದೀಯನೆ ಆ ರಾಮ ಪರ್‍ಣಕುಟಿಯ ಸುತ್ತಲು ಕುಣಿಯುವುದಿದು ಜಿಂಕೆಯ ಹಾಗಿರುವುದು ಆದರು ಎಂಥಾ ಜಿಂಕೆಯಿದು ಬಂಗಾರದ ಜಿಂಕೆಯಿದು ಕಿನ್ನರ ಲೋಕದ ಜಿಂಕೆಯಿದು ಇಂದ್ರ ಲೋಕದ ಜಿಂಕೆಯಿದು ಸೂರ್ಯ...
ನಾ ಕಂಡ ಕವಿ ಹೃದಯಿ

ನಾ ಕಂಡ ಕವಿ ಹೃದಯಿ

ನಾನಿನ್ನು ಮರೆತ್ತಿಲ್ಲ. ೧೯೯೭ರಲ್ಲಿ ನಾನು ಹುಬ್ಬಳ್ಳಿಯ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ನರಕ ಅನುಭವಿಸಿದೆ. ಎಲ್ಲೆಲ್ಲೋ ಬರೀ ಲಾಬಿನೇ ನಡೆಸಿರುವಾಗ ನನ್ನಂಥವರ ಪಾಡು ಕೇಳುವವರಾರು? ಇದೇ ಟೈಮಿನಲ್ಲಿ ನನ್ನ ಸಂಶೋಧನಾ ಪ್ರಬಂಧ...

ಗಣಪತಿಯ ಸ್ತೋತ್ರ

ಗಂಧ ಕಸ್ತುರಿ ಪುನಗಽ | ಗೌರವ್ವನ | ಕಂದಗ ಧರಿಸಿದರಽ | ಅಂದದ ಬಿಳಿ‌ಎಲಿ ಆಡಕಿ ಕಾಚವು ಸುಣ್ಣ | ಮುಂದ ಮಡೆಚಿನಿಟ್ಟು ಮಲ್ಲಿಽಗಿ ಮಳೆಗರೆದ | ಮತಿಯ ಪಾಲಿಸೊ ಎನಗಽ | ಶ್ರೀಗಣರಾಯಾ...

ಮಾಡದಿದ್ದರೆ ಮುನೇಶ್ವರ

ಮಾಡದಿದ್ದರೆ ಮುನೇಶ್ವರ ಹೆಗಲೇರುವನು ಶನೇಶ್ವರ ಇದು ನಂಬಿಕೆ ಜನರದ್ದು ವರುಷದ ಒಂದು ಹರುಷದ್ದು /ಪ// ಜನಗಳು ಸೇರುವರು ಇಲ್ಲಿ ಬಾಡೂಟದ ಸಂಭ್ರಮದಲ್ಲಿ ಗಟ್ಟಿಯಾಯಿತು ಸಂಬಂಧ ಜಾತ್ರೆ ಪಡೆಯಿತು ಈ ಅಂದ ಮುನೇಶ್ವರನ ಹೆಸರಲ್ಲಿ ಶನೇಶ್ವರನ...

ಮನೆವಾಳ್ತನ

ಅಬ್ಬೆಪಾರಿಗಳು ಮನೆವಾಳ್ತನಕಿರಬಾರದು ಕೈ ಹಿಡಿದವಳು ಸೇರಿದಂತೆ ಎಲ್ಲರಿಗೂ ಸದರ ಮನೆ ಅಳಿಯ ಅತ್ತ ಮಗನೂ ಅಲ್ಲದ ಇತ್ತ ನೆಂಟನೂ ಅಲ್ಲದ ಆಟಕ್ಕುಂಟು ಲೆಕ್ಕಕ್ಕಿಲ್ಲದ ಮುಲಾಜು ಬದುಕಿನ ವ್ಯಕ್ತಿ ಸರಿಕಂಡದ್ದ ಮಾಡುವ ಹಾಗಿರಲ್ಲ ಸ್ವತಂತ್ರವಾಗಿ ನಡೆಯೋ...