ಮುಂದೆ ಸಾಗುವ ಮುನ್ನ

ಮುಂದೆ ಸಾಗುವ ಮುನ್ನ ಹಿಂದೆ ನೋಡಬಾರದೆ ಒಮ್ಮೆ ನದಿಯಲ್ಲವೇ ನಾನು ತುದಿಯಲ್ಲಿರುವೆ ನೀನು ನಿಲ್ಲು ನಿಲ್ಲು ನೀ ನನ್ನ ಮಗಳೆ... ಹಿಟ್ಟು-ರೊಟ್ಟಿಯ ಸುಡುತ ಹರಕೆ-ಮುಡಿಪುಗಳನಿಡುತ ತಿಳಿದ ಹಾಡುಗಳ ಹಾಡಿ ನೂರು ದೇವರ ಕಾಡಿ ನಿನ್ನ...
ಭ್ರಮಣ – ೪

ಭ್ರಮಣ – ೪

ಸೂರ್ಯ ಕೆಳಗಿಳಿದು ಕತ್ತಲಾವರಿಸಲಾರಂಭಿಸಿತ್ತು. ಆ ಬೆಳಕು ಕತ್ತಲುಗಳ ಆಟ ಕಾಡಿಗೆ ತನ್ನದೇ ಆದ ಪ್ರಕೃತಿ ಸೌಂದರ್ಯವನ್ನು ಒದಗಿಸಿದ್ದವು. ಪಕ್ಷಿಗಳು ತಮ್ಮ ತಮ್ಮ ಗೂಡಿಗೆ ಸೇರುವ ಸದ್ದೇ ಮೌನವನ್ನು ಕದಡಲು ಯತ್ನಿಸುತ್ತಿತ್ತು. ಆ ಸದ್ದನ್ನು ಹತ್ತಿಕ್ಕುವಂತೆ...
ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳು

ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳು

ಕನ್ನಡ ಸಾಹಿತ್ಯ ಪರಿಷತ್ತು ವ್ಯವಸ್ಥೆಗೊಳಿಸುವ ‘ಕನ್ನಡ ಸಾಹಿತ್ಯ ಸಮ್ಮೇಳನ’ಗಳ ಬಗ್ಗೆ ಒಂದಲ್ಲ ಒಂದು ವಿವಾದವೇಳುವುದು ಇತ್ತೀಚೆಗೆ ಸಹಜ ಕ್ರಿಯೆಯೆಂಬಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಂಬಿಸಿರುವುದೂ ಇದಕ್ಕೆ ಒಂದು ಕಾರಣ. ಸಾಮಾನ್ಯವಾಗಿ...

ಕರುನಾಡು ಸ್ವರ್ಗವೇನೆ

ಕರುನಾಡು ಸ್ವರ್ಗವೇನೆ ಕನ್ನಡವು ಜೇನು ತಾನೆ ಇಂಥ ಮಣ್ಣಲ್ಲಿ ಪಡೆದ ಕಣ್ಣಲ್ಲಿ ಏನಿಲ್ಲ ಹೇಳು ನೀನೆ! ನೂರಾರು ಕವಿಗಳಿಲ್ಲಿ ಸಾವಿರದ ಪದಗಳಲ್ಲಿ ಬೆಳೆದ ಹಸಿರಲಿ ಪಡೆದ ಉಸಿರಲಿ ಚಿರವಾಯ್ತು ಕಲ್ಪವಲ್ಲಿ; ಕರಿಮಣ್ಣ ಒಡಲಿನಲ್ಲಿ ನೂರಾರು...

ದೀಪದಿಂದ ದೀಪ ಹಚ್ಚು

ದೀಪದಿಂದ ದೀಪ ಹಚ್ಚು ಬೆಳಗಲಿ ಬಾಳದೀವಿಗೆ ಕಳೆದು ತಿಮಿರ ಬೆಳಕು ಬರಲಿ ನಿತ್ಯ ನಮ್ಮ ಬಾಳಿಗೆ || ದೈವನಿತ್ತ ಪ್ರಕೃತಿ ನಮಗೆ ಅದುವೆ ನಮಗೆ ತಾಯಿಯು ಜೀವವುಳಿಸಿ ಬಾಳು ಕೊಡುವ ಅದಕೆ ನಮಿಸು ನಿತ್ಯವು...

ಒಂದು ಸಲ ಹೀಗಾಯಿತು

ಕಲ್ಲಿನಂತಿದ್ದ ಹಲ್ಲನ್ನು ಕಾಣದ ಕ್ರಿಮಿಗಳು ತಿಂದು ಬೆಳಕಿನ ದಳದಂಥ ಹಲ್ಲು ಹುಳಿತು ಕಪ್ಪಾಗಿ ಹೋಯಿತು. ಕಬ್ಬು ಸಿಗಿದ ಯಂತ್ರ ಕಡಲೆಪುರಿಗೆ ಬೆದರಿ ನಿಂತರೆ ನೋವು, ಕೂತರೆ ನೋವು ಮುಖ ಬಾತು ಮೂತಿ ಕುಂಬಳಕಾಯಾಯಿತು. ಕಂಡ...

ಬಸವ ಶರಣವರೇಣ್ಯ

ಬಸವ ನಾಮ ಸ್ಮರಣೆಯೆ ಪುಣ್ಯ ಬಸವನ ನೆನೆಯುವ ಜನುಮವೆ ಧನ್ಯ || ಪ || ಬಸವೇಶ್ಚರ ಬಸವಣ್ಣನೆ ಮಾನ್ಯ ಗುರುಬಸವೇಶನೆ ಶರಣವರೇಣ್ಯ || ಅ.ಪ.|| ಎಲ್ಲ ಧರ್ಮಗಳ ಸಾರವ ಹೀರುತ ವೀರಶೈವವನು ರೂಪಿಸಿದೆ ಜ್ಞಾನ...

ಗಲಿವರನ ಯಾತ್ರೆಗಳು

ಬೀದಿ ಜನಸಂದಣಿಗೆ ಕಾರು ರಿಕ್ಷಾಗಳಿಗೆ ಕೂಗಿ ಹೇಳುತ್ತಾನೆ : "ಎಲೆಲೆ ಇರುವೆಗಳೆ, ವೃಥಾ ನನ್ನ ಕಾಲಡಿಗೆ ಬಿದ್ದು ಅಪ್ಪಚ್ಚಿಯಾಗದಿರಿ-ತೊಲಗಿ" ನಡೆಯುತ್ತಾನೆ ಮಹಾವೀರ ಗೊಮ್ಮಟನಂತೆ ಒಳಗೊಳಗೆ ನಗುತ್ತಾನೆ ದೊಡ್ಡಮಂದಿಯ ಕಾಲಿಗೆರಗುತ್ತಾನೆ ಮುಜರೆ ಮಾಡುತ್ತಾನೆ ಮುಸುರೆ ತಿನ್ನುತ್ತಾನೆ...