ನಗ್ನ ಪ್ರೀತಿ

ಅವರಿಬ್ಬರು ಶ್ರೀಮಂತ ಮನೆತನಕ್ಕೆ ಸೇರಿದವರು. ಪ್ರೀತಿಯಲ್ಲಿ ಬಿಗಿದ ಜೋಡಿಗಳು. ಅವಳ ನಿಶ್ಚಿತಾರ್ಥಕ್ಕೆ ಒಂದು ಕೋಟಿ ಬೆಲೆಬಾಳುವ ಕಂಠೀಹಾರ, ಉಂಗುರದ ಕಾಣಿಕೆಯಿತ್ತ. ಮತ್ತೆ ಮದುವೆಗೆ ಐವತ್ತು ಲಕ್ಷ ಬೆಲೆಬಾಳುವ ಸೀರೆ ಕುಪ್ಪುಸದ ಉಡುಗೊರೆಯನ್ನು ಇತ್ತ. ಅವರ...

ಏಕೆ ? ಒಳಮನಸ ಮಾತ

ಏಕೆ ? ಒಳಮನಸ ಮಾತ ಕೇಳುತಿಲ್ಲ ನೀನು?| ಕೇಳಿದರೆ ನಿನಗೆಲ್ಲಾ ಒಳಿತೆಯೇ ಆಗವುದು| ಕೇಳು ನೀನದರ ಮಾತ|| ಒಳಮನಸು ಪ್ರತಿ ಹಂತದಲ್ಲೂ ನಿನ್ನನೆಚ್ಚೆರಿಸಿ ತಿಳಿಹೇಳುವುದು ನೀನು ಮಾಡುತಿಹುದು ಸರಿಯಲ್ಲವೆಂದು| ನೀ ಸರಿಯಾದುದ ಮಾಡಿದರೆ ಅದು...
ಪರಿಸರ ರಕ್ಷಿಸಿ

ಪರಿಸರ ರಕ್ಷಿಸಿ

ನಮ್ಮ ಸುತ್ತಮುತ್ತಲಿರುವ ನಿಸರ್ಗ (ಗಾಳಿ, ನೀರು ಮುಂತಾದವುಗಳು)ವನ್ನು ನಾವು ಪರಿಸರವೆಂದು ಹೇಳುತ್ತೇವೆ. ಗಾಳಿ ನಮ್ಮ ಜೀವಾಳ. ಅದಿರದಿದ್ದರೆ ನಾವು ಬದುಕಲಾರೆವು. ಮನುಷ್ಯನು ಬದುಕಿರಬೇಕಾದರೆ ಗಾಳಿಯಂತೆ ನೀರು ಕೂಡ ಅತ್ಯವಶ್ಯ. ಇಂದು ವಾಯು ಮಾಲಿನ್ಯ, ಶಬ್ದ...

ಕಟ್ಟಡದ ಕಟ್ಟುಗಳಲ್ಲಿ ಗಣಿತವಿದ್ದೀತು. ಕವನವಿದ್ದೀತೇ ?

ಪ್ರಕೃತಿ ಸಾರ ಸತ್ವವಾ ಗಣಿತ ಸಮೀಕರಣದೊಳ ಡಕವಾಗಿರ್‍ಪಂತೆ ಪ್ರಕೃತಿ ಸಾರ ತತ್ವವಾ ಕವನದೊಳ ಡಕವಾಗಿರ್‍ದೊಡದು ಕವನ, ಕವನ ಗಣಿತಗಳಗಣಿತ ಸ ಮೀಕರಣವೆಮ್ಮ ವನ ಕಾನನಗಳಿದನುಳಿಸಿಕೊಳದೇ ನು ಕವನವೋ ? ಹಣ ಗಣಿತ ಭವನದೊಳು -...

ನಮಗಲ್ಲ!

ನಾವು ಏನು ಅಲ್ಲ ನಮಗೆಲ್ಲಿ ಬರಬೇಕದೆಲ್ಲಾ ಸೊಲ್ಲು ನಮಗಲ್ಲ! ಹೊರಗಿನದು ಬೇಕಿಲ್ಲ ನಮ್ಮಲ್ಲಿಯೇ ನಮ್ಮವೇ ಇವೆಯಲ್ಲ ಅಮೂಲ್ಯ ತನು, ಮನ, ಬುದ್ದಿ. ಅರಿತು ಬಳಸಿರಿವುಗಳ ಅಂತಃ ಶಕ್ತಿ ರೂಢಿಸುವುದು ಸಾಧನೆಯ ಹಾದಿ ತಾನಾಗೇ ತೆರೆದುಕೊಳ್ಳುವುದು....
ಬೇಟೆ

ಬೇಟೆ

ನಾ ಈಗ ಒಂದೇ ಕತೆ ಹೇಳೀಕೆ ಹೊರಟೊಳೆ. ಕತೆ ಅಂದ್ರೆ ನಾ ಕಟ್ಟಿದ್ದಲ್ಲ. ಕೇಳಿದ್ದ್‌. ಈ ಕತೆನ ನಾಯಕ ಈಗ ಬೊದ್ಕಿತ್ಲೆ. ಕತೆ ಹೇಳ್ದೊವೂ ಬೊದ್ಕಿತ್ಲೆ. ಆದ್ರೆ ಕತೆಯಾಗಿ ಇಬ್ರೂ ಬೊದುಕ್ಯೊಳೋ. ನಮ್ಮೊದ್‌ ಮಲೆನಾಡ್‌....

ಸಮಯವಿದೆಯೆ ಪಪ್ಪಾ?

೧ ಸಮಯವಿದೆಯೆ ಪಪ್ಪಾ? ಆಚ ಗುಡ್ಡದಾಚೆ ಇದ ನದಿ ಆಹಾ! ಎಷ್ಟು ಚಂದ ಅದರ ತುದಿ ಅಬ್ಬಾ... ಎಷ್ಟು ದೊಡ್ಡ ಸುಳಿ ಹೇಗೋ ಪಾರಾದೆ ನುಸುಳಿ ಸರ್ರೆಂದು ಜಾರುವುದು ನುಣ್ಣನೆಯ ಹಾವು ಎದೆಯೆತ್ತರಕೂ ಹಾರುವುದು...