ಸಾವಿಗೊಂದು ಸ್ಮಾರಕ

ಸಾವಿಗೊಂದು ಸ್ಮಾರಕ

ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು. ಅಲಹಾಬಾದಿನ ವಿದುರ್‌ಕಾ ಹಳ್ಳಿಯ ಈ ಮಾಸ್ತರೆಂದರೆ...

ನಿನ್ನ ನಂತರ…

ಇಷ್ಟು ದೊಡ್ಡ ಮನೆ ಯಾರು ಸಂಭಾಳಿಸುವರು? ಇಷ್ಟು ಚಂದದ ತೋಟ ಯಾರು ನೋಡಿಕೊಳ್ಳುವವರು? ಒಡವೆ ವಸ್ತು ಸೀರೆ ಯಾರುಟ್ಟು ನಲಿವರು? ಆಶೆಯಿಂದ ಹೊಂದಿರುವ ಚಿಕ್ಕಪುಟ್ಟ ವಸ್ತುಗಳು ಅಕ್ಕರೆಯ ಗಂಡ ಮುದ್ದಾದ ಮಕ್ಕಳು ಸ್ನೇಹಿತರು-ಸಂಬಂಧಿಗಳು ಸುತ್ತಿಕೊಂಡಿವೆ...
ನವಿಲುಗರಿ – ೧೪

ನವಿಲುಗರಿ – ೧೪

ಚಿನ್ನುವನ್ನು ಆದಷ್ಟು ಬೇಗ ತಮ್ಮ ಘನತೆಗೆ ತಕ್ಕಂತವರಿಗೆ ಮದುವೆ ಮಾಡಿಕೊಟ್ಟು ಅವಳ ಪ್ರೇಮ ಪ್ರಲಾಪವು ಹಳ್ಳಿಗರ ಪಾಲಿಗೆ ರಸಗವಳವಾಗುವ ಮುನ್ನವೆ ಸಿಟಿಗೆ ಸಾಗುಹಾಕಬೇಕೆಂದು ಉಗ್ರಪ್ಪ ಒಳಗೆ ತಹತಹಿಸುತ್ತಲಿದ್ದ. ಮೈಲಾರಿ ನೆಂಟರಿಷ್ಟರ ಪಟ್ಟಿಮಾಡಿಕೊಂಡು ಚಿನ್ನು ಜಾತಕ...

ರಸಿಕ

ಶರದ ಚಂದ್ರನ ವಿರಹ ಗಾನಕೆ ಸುರಿಸಿ ಹಿಮಜಲವೆಂಬ ಕಂಬನಿ -ಚಿರ ಕಳಂಕಿಯ ಭಾವವರಿವಾ ಶಿಲೆಯೆ- ಭುವಿಯಲಿ ರಸಿಕನು- ಅಣುವು ಕಣಗಳ ಚಿತ್ರ ಕೂಟದ! ಕಣಕೆ ಕಣಗಳ ನೂತ ನಾದದ -ಬೆಣಚು! ಕರೆಯಲು ಪೋಗಿ ಮುತ್ತುವ...
ಬೀದಿಗೆ ಬಂದ ಜಾತಿವಾದ-ಕೋಮುವಾದ

ಬೀದಿಗೆ ಬಂದ ಜಾತಿವಾದ-ಕೋಮುವಾದ

ಕರ್ನಾಟಕದಲ್ಲಿ ಈಗ ಎರಡು ಕೃತಿಗಳ ಸುತ್ತ ವಿವಾದದ ಉರಿ ಎದ್ದಿದೆ. ಡಾ. ಬಂಜಗೆರೆ ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು’ ಮತ್ತು ಡಾ. ಎಸ್.ಎಲ್. ಭೈರಪ್ಪ ಅವರ ‘ಆವರಣ’ ಕೃತಿಗಳು ಈ ವಿವಾದಕ್ಕೆ ಕಾರಣವಾಗಿವೆ. ‘ಆನುದೇವಾ...’...

ಹೇಗಿದ್ದ ನಗರ ….?

ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ - ಉದ್ಯಾನ ನಗರ ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ //ಪ// ಊರಗಲದ ಫುಟ್‌ಪಾತನ್ನು ರಸ್ತೆಯು ನುಂಗಿತಣ್ಣ ವಿಸ್ತರಿಸಿದ ಈ ರಸ್ತೆಯನು ಟ್ರಾಫಿಕ್ ನುಂಗಿತಣ್ಣ ಕಿವಿಗಡಚಿಕ್ಕುವ ಹಾರನ್ನು ಕಿವಿಯನು ತುಂಬಿತಣ್ಣ...

ಏಕೆ ನೀನು ಕಾಡುವೆ

ಏಕೆ ನೀನು ಕಾಡುವೆ ನನ್ನನ್ನು ಪ್ರೇಮ ಪರಾಗದ ಹೂವೆ ಪರಮಾರ್ಥದ ಲೇಪ ನಿನಗಲ್ಲವೇ ಮಾನಸ ಸ್ಪರ್ಶದ ಚೆಲುವೆ || ಶಿವನಿಗಿಲ್ಲದ ಹರಿಗಿಲ್ಲದ ನೀತಿ ಕೃಷ್ಣ ಅವತಾರಿ ಬಲ್ಲವನು ರಾಧೇಯ ಪ್ರೇಮ ಸಲ್ಲಾಪ ನಿನ್ನ ಸ್ಪರ್ಶವೇ...

ನೀ ಕರುಣಿಸಿದ ಬೆಳಕು

ಹುಲ್ಲುಗಾವಲ ಹುಡುಕಿ ಹೊರಟ ಪಶುಗಳ ಹಿಂಡು ಮುಂದೆ ಮುಂದೆ ಕಾಯುತ್ತ ಹೊರಟಿರುವ ಗಂಡು ಹೆಣ್ಣಿನ ದಂಡು ಅದರ ಹಿಂದೆ ಪಶುಗು ಪಶುಪತಿಗು ಇರುವೆಲ್ಲ ಅಂತರ ಪಾದಸಂಖ್ಯೆಯೊಂದೆ. ಕಾಲೆರಡು ಕೈಯಾಗಿ ಬಾಲ ಕ್ಷೀಣಿಸಿ ಅಡಗಿ ತಲೆ...