ಒಂಟಿ ಮಹಿಳೆಯರ ಭಯ ನಿವಾರಕ ಅಸ್ತ್ರ

ಒಂಟಿ ಮಹಿಳೆಯರ ಭಯ ನಿವಾರಕ ಅಸ್ತ್ರ

ಸಾಮಾನ್ಯವಾಗಿ ಹೊರಗಡೆ ಹೆಣ್ಣುಮಕ್ಕಳು ಸ್ವತಂತ್ರವಾಗಿ ತಿರುಗಾಡುವಾಗ ಪುಂಡಪೋಕರಿಗಳ ಭಯ, ಕಳ್ಳಕಾಕರಭಯ ಇದ್ದೇ ಇರುತ್ತದೆ. ಸ್ವತಂತ್ರ ದೇಶದಲ್ಲಿ ಅತಂತ್ರವಾದ ಈ ಅಬಲೆಯರ ಸ್ಥಿತಿಯನ್ನು ಕಂಡೇ ಅನೇಕ ಕಡೆ ಕರಾಟೆ, ಕುಂಗಫೂಗಳನ್ನು ಕಲಿಸಿ ಇವರಿಂದ ರಕ್ಷಿಸಿಕೊಳ್ಳುವ ವಿಧಾನಗಳನ್ನು...

ಕೆಟ್ಟೊಡಾ ಕುಂಭ ಕುಂಡವಾಗೊದಗಿದರಷ್ಟೇ ಸಾಲದೇ ?

ಅಟ್ಟುಣಲಪ್ಪಂತ ಕುಂಭಕಾರಿಕೆ ಎನ್ನೊಲವು ಎಷ್ಟು ಮಾಡಿದರೆನಗೆ ಸಂದಿಲ್ಲವಾ ಕೌಶಲವು ಕಷ್ಟ ಪಟ್ಟೋಡಿಷ್ಟ ಸಿದ್ಧಿಯಲಾ? ಎನಗಾ ಛಲವು ಅಷ್ಟು ಮಾಡಲೊಂದೆರಡು ದಕ್ಕಿದರು ನಲಿವು ಒಟ್ಟೆಲ್ಲ ಕುಂಡವಾದೊಡಷ್ಟೆನಗೆ ನೂಕು ಬಲವು - ವಿಜ್ಞಾನೇಶ್ವರಾ *****

ನಾನು ನನ್ನವಳ ಬಾಳು

ನಾನು, ನನ್ನವಳ ಬಾಳು ಏನು ಬೇರೆ ಅಂತ ಹೇಳಿ ಕೊಳ್ಳೋಣ. ಸಂಸಾರ ವ್ರತದಲಿ ನನ್ನನ್ನವಳು ನಾನವಳನ್ನು ಹಂಗಿಸಿ, ಜಂಖಿಸಿ ನಡೆವುದು ಉದ್ದಕ್ಕೂ ಇದ್ದದ್ದೆ ! ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಕೂಡಿ ಬಾಳುವಾಗ ಇದು...
ಕೊನೆಯ ಅಂಕ

ಕೊನೆಯ ಅಂಕ

ರಿಹರ್ಸಲ್ಸ್ ಮುಗಿಸಿ ಮನೆ ಮುಟ್ಟುವಾಗ ರಾತ್ರಿಯ ಹನ್ನೊಂದು ಗಂಟೆಯಾಗಿತ್ತು. ನಾಟಕದ ಕೊನೆಯ ದೃಶ್ಯವನ್ನು ಇಂದು ಹತ್ತು ಸಲ ಮಾಡಿದರೂ ಪ್ರತಿಫಲ ಸಿಗಲಿಲ್ಲವೆಂಬ ಚಿಂತೆ ಮನಸ್ಸನ್ನು ಕಾಡುತ್ತಿದ್ದರೆ ಹತ್ತು ಗಂಟೆ ರಾತ್ರಿಯ ರೈಲು ಪ್ರಯಾಣ ದೇಹವನ್ನು...

ಬಾಗು

ಬಾಗಿದೆ ಕೊಳದೊಳಗೆ- ಕಮಲಗಳು ಚಂದ್ರ, ನಕ್ಷತ್ರ ಗಣಗಳು ತುತ್ತ ತುದಿಯೇರಿ ಬೆಟ್ಟ ಬಾಗಿದೆ- ಮನೆಗಳು, ಮರಗಳು ಮಕ್ಕಳ ಆಟಿಕೆಯ ಹಾಗೆ ಅಪರೂಪದ ಕಲಾವಿದ ಬಿಡಿಸಿದ ಚಿತ್ರದ ಹಾಗೆ ಹೆಮ್ಮರಗಳಡಿ ಬಾಗಿದೆ ಪ್ರೇಮ ಪುಷ್ಪಗಳು ಪಕ್ವವಾದ...
ಭ್ರಮಣ – ೨

ಭ್ರಮಣ – ೨

ಗೃಹಸಚಿವ ದಯಾನಂದರಿಗೆ ಕ್ರಾಂತಿಕಾರಿಯರು ಒಂದು ತಲೆನೋವಾಗಿ ಬಿಟ್ಟಿದ್ದರು. ಮುಖ್ಯಮಂತ್ರಿಯವರು ಬಹುದಿನದಿಂದ ತಮ್ಮ ರಾಜ್ಯವನ್ನು ಇಡೀ ದೇಶದಲ್ಲೇ ಒಂದು ಮಾದರಿ ರಾಜ್ಯವಾಗಿ ರೂಪಿಸಲು ಬಹು ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದರು. ಕ್ರಾಂತಿಕಾರಿಯರು ಆಗಾಗ ಅಲ್ಲಲ್ಲಿ ಸ್ಫೋಟಿಸುತ್ತಿದ್ದ ಬಾಂಬುಗಳು, ರಾಜಕಾರಣಿಯರ,...
ಆನುದೇವಾ ಹೊರಗಣವನು : ನನ್ನ ವರದಿ

ಆನುದೇವಾ ಹೊರಗಣವನು : ನನ್ನ ವರದಿ

(ಡಾ. ಬಂಜಗೆರೆ ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು’ ಕೃತಿಗೆ ಸಂಬಂಧಿಸಿದ ‘ಸತ್ಯ ಶೋಧನಾ ಸಮಿತಿ’ಯ ಸದಸ್ಯನಾಗಿ ನೀಡಿದ ಅಭಿಪ್ರಾಯ - ವರದಿ.) ಡಾ. ಬಂಜಗೆರೆ ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು’ ಎಂಬ ಕೃತಿಯನ್ನು ಮುಟ್ಟುಗೋಲು...